ಸಾಮಾನ್ಯವಾಗಿ ಕೆಲವರಲ್ಲಿ ಮುಖದ ಮೇಲೆ ಬಂಗುಗಳು ಕಪ್ಪು ಕಲೆಗಳು ಬಂದಿರುತ್ತವೆ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಅವುಗಳನ್ನು ಓಗಿಸಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳವರೆಗೆ ಮುಖದ ಮೇಲೆ ಹಾಗೆಯೇ ಉಳಿದು ಬಿಡುತ್ತದೆ.
ಇಂತಹ ಬಂಗುಗಳು ಮುಖದ ಮೇಲೆ ಬರಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಕಾರಣಗಳೂ ಇವೆ ಬಂಗು ಏನಾದರೂ ಒಮ್ಮೆ ಬಂದರೆ ಅವು ಎಷ್ಟು ವರ್ಷಗಳ ಕಾಲದವರೆಗೆ ಇರುತ್ತವೆ ಮತ್ತು ಇದರಿಂದ ಆಗುವ ಪರಿಣಾಮಗಳು ಏನು ಮತ್ತು ಇದಕ್ಕೆ ಶಾಶ್ವತ ಪರಿಹಾರಗಳು ಇವೆಯೇ?
ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆ ಗಳ ಸೂಚನೆಯಂತೆ ಯಾವುದು ಆ ಸೂಚನೆ ಬಂಗು ಬಂದರೆ ಒಳ್ಳೆಯದಾ ಕೆಟ್ಟದ್ದಾ? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!
ಒಮ್ಮೆ ಏನಾದರೂ ಬಂಗು ಮುಖದ ಮೇಲೆ ಬಂದರೆ ಅದು ಕೆಲವರಿಗೆ ಎರಡು ವರ್ಷಗಳ ಕಾಲ ಇರುತ್ತದೆ. ಇನ್ನು ಕೆಲವರಿಗೆ 7 ವರ್ಷಗಳ ಕಾಲದವರೆಗೂ ಇರುತ್ತದೆ. ಇನ್ನು ಕೆಲವರಿಗೆ 15 ವರ್ಷ ಹಾಗೂ 18 ವರ್ಷಗಳ ಕಾಲ ಮುಖದ ಮೇಲೆ ಬಂಗುವಿನ ಸಮಸ್ಯೆ ಇರುತ್ತದೆ.
ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಸಹ ಎಲ್ಲ ರೀತಿಯ ಪ್ರಯತ್ನ ಪಟ್ಟರೂ ಸಹ ಬಂಗುವಿನ ಸಮಸ್ಯೆಯು ನಿವಾರಣೆ ಯಾಗುವುದಿಲ್ಲ. ಇನ್ನು ಮುಖದ ಮೇಲೆ ಬಂಗು ಇರುವವರಿಗೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಮತ್ತೆ ಕೆಲವರಿಗೆ ಬಂಗು ಬಂದರೆ ಹೋಗುವುದೇ ಇಲ್ಲ. ಬಂದ ಬಂಗು ಹೋಗುವ ತನಕ ಕಷ್ಟ ಕಾರ್ಪಣ್ಯಗಳೇ ಇರುತ್ತದೆ.
* ಇನ್ನು ಬಂಗು ಇದ್ದವರ ಮನೆಯಲ್ಲಿ ಏಳಿಗೆಯು ಸಹ ಉಂಟಾಗುವು ದಿಲ್ಲ. ಯಾವುದೇ ಕೆಲಸ ಕಾರ್ಯಗಳಿಗೆ ಕೈಹಾಕಿದರೂ ಕೂಡ ಅದರಲ್ಲಿ ಭಂಗುಗಳು ಉಂಟಾಗುತ್ತಿರುತ್ತದೆ. ಯಾವುದೇ ಕೆಲಸಗಳು ಪೂರ್ಣ ಗೊಳ್ಳುವುದಿಲ್ಲ.
* ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ನಡೆಯುವುದಿಲ್ಲ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!
* ಇನ್ನು ಬಂಗು ಬರಲು ಮತ್ತು ಅದರ ಕಲೆ ಮುಖದ ಮೇಲೆ ದೀರ್ಘಕಾಲದವರೆಗೆ ಉಳಿದುಕೊಳ್ಳಲು ಮುಖ್ಯ ಕಾರಣ ಎಂದರೆ ಬಾಲ್ಯದಲ್ಲಿ ಅಥವಾ ಬುದ್ಧಿ ಬಂದಮೇಲು ಸಹ ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು ಹೊಸ್ತಿಲನ್ನು ತುಳಿಯುವುದು ಕಾಲಿನಿಂದ ಒದೆಯುವುದು.
ಈ ರೀತಿಯಾದ ತಪ್ಪುಗಳನ್ನು ಮಾಡಿರುವುದರಿಂದ ಇಂತಹ ಸಮಸ್ಯೆಗಳು ಅಂದರೆ ಬಂಗುವಿನ ಸಮಸ್ಯೆಗಳು ಎದುರಾಗು ತ್ತವೆ. ಇದೊಂದು ಸಮಸ್ಯೆ ಬಂದರೆ ಅದು ದೀರ್ಘಕಾಲದವರೆಗೂ ಉಳಿದು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋವುಗಳನ್ನು ಉಂಟುಮಾಡುತ್ತದೆ.
ಇನ್ನು ಇದಕ್ಕೆ ಪರಿಹಾರಗಳು ಏನು ಎಂಬುದನ್ನು ನೋಡುವುದಾದರೆ ಬಂಗುವಿನ ಸಮಸ್ಯೆಯನ್ನು ರಾಹುವಿನ ದೋಷ ಎಂದು ಹೇಳಲಾಗು ತ್ತದೆ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪವಾದ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು. ಮನೆಯಲ್ಲಿ ಒಂದು ಪವಿತ್ರ ಸ್ಥಾನವೆಂದು ಪರಿ
ಗಣಿಸಲ್ಪಡುವ ಹೊಸ್ತಿಲ ಮೇಲೆ ನಿಲ್ಲೋದು, ಕೂರುವುದು, ಚಪ್ಪಲಿಯಿಂದ ಹೊಸ್ತಿಲನ್ನು ಮೆಟ್ಟಿದ್ದರೆ ಬಂಗು ಬರುತ್ತದೆ.
ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!
ಕೆಲವೊಮ್ಮೆ ಚಿಕ್ಕ ಮಕ್ಕಳು ಇಂಥ ಕೆಲಸವನ್ನು ಮಾಡಿಬಿಟ್ಟಿರುತ್ತಾರೆ. ಅಂಥವರು ಪ್ರಾಯಕ್ಕೆ ಬಂದಾಗ ಬಂಗು ಬರುವ ಸಮಸ್ಯೆ ಕಾಣಿಸಿಕೊಳ್ಳ ಬಹುದು. ಕಾಲಿನಿಂದ ಒದೆಯುವುದು ತುಳಿಯುವುದು ಈ ರೀತಿಯಾದ ತಪ್ಪುಗಳನ್ನು ಮಾಡುವುದರಿಂದ ರಾಹುವಿನ ದೋಷ, ಶನಿ ದೋಷ, ಎಲ್ಲಾ ದೋಷಗಳು ಉಂಟಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಪರಿಹಾರ ಏನು ಎಂದರೆ? ಪ್ರತಿನಿತ್ಯವೂ ಮನೆಯ ಹೊಸ್ತಿಲಿಗೆ ದೀಪಗಳನ್ನು ಹಚ್ಚಬೇಕು, ಮಣ್ಣಿನ ದೀಪವನ್ನು ಹಚ್ಚುವುದಾದರೆ ಎರಡು ದೀಪಗಳನ್ನು ಹಚ್ಚಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.