SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ಕೇವಲ 4222 ರೂಪಾಯಿ ಕಟ್ಟಿ ಸಾಕು 10 ಲಕ್ಷ ಪಡೆಯಿರಿ.!

 

ಈ ಸ್ಮಾರ್ಟ್ ಬಚತ್ ಪ್ಲಾನ್ ಎಂದರೇನು ಎಂದು ಮೊದಲು ತಿಳಿದು ಕೊಳ್ಳೋಣ. ಇದರಲ್ಲಿ ನೀವು ಕಟ್ಟಿದಂತಹ ಹಣವನ್ನು ನೀವು ಯಾವುದೇ ರೀತಿಯ ಶೇರ್ ಮಾರ್ಕೆಟ್ ನಲ್ಲಿ ಶೇರ್ ಮಾಡುವಂತಿಲ್ಲ. ಹಾಗಾಗಿ ನೀವು ಇದರಲ್ಲಿ ಕಟ್ಟಿದಂತಹ ಹಣ ಸಂಪೂರ್ಣವಾಗಿ ಸೇಫ್ಟಿ ಯಾಗಿ ಇರುತ್ತದೆ. ನೀವು ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಆರು ತಿಂಗಳಿಗೊಮ್ಮೆ ನೀವು ಇದರಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ ಹಾಗೂ ಈ ಹಣದ ಜೊತೆಗೆ ನಿಮಗೆ ವಿಎಸ್ಆರ್ ಬೋನಸ್ ಮತ್ತು ಟರ್ಮಿನಲ್ ಬೋನಸ್ ಕೂಡ ಸಿಗುತ್ತದೆ ಈ ಸ್ಮಾರ್ಟ್ ಬಚತ್ ಪ್ಲಾನ್ ನಲ್ಲಿ ಎರಡು ಆಯ್ಕೆಗಳು ಇದೆ.

1. ಎಂಡೋಮೆಂಟ್
ಎಂಡೋಮೆಂಟ್ ಎಂದರೆ ನೀವು ಈ ಪಾಲಿಸಿ ಮಾಡಿಸಿ ಪ್ರೀಮಿಯಂ ಹಣವನ್ನು ಪಾವತಿ ಮಾಡುತ್ತಿದ್ದರೆ. ಈ ಪಾಲಿಸಿ ಮೆಚುರಿಟಿ ಆದರೆ ಪಾಲಿಸಿ ಅಮೌಂಟ್ ಅನ್ನು ಈ ಪಾಲಿಸಿ ಹೋಲ್ಡರ್ ಗೆ ಕೊಡುತ್ತಾರೆ. ಅಥವಾ ಪಾಲಿಸಿ ಹೋಲ್ಡರ್ ಸತ್ತು ಹೋದರೆ ಆ ಡೆತ್ ಕ್ಲೈಮ್ ಹಣವನ್ನು ಪಾಲಿಸಿ ಹೋಲ್ಡರ್ ನಾಮಿನಿಗೆ ಕೊಡುತ್ತಾರೆ ಆನಂತರ ಪಾಲಿಸಿಯನ್ನು ಕ್ಯಾನ್ಸಲ್ ಮಾಡಲಾಗುತ್ತದೆ.

2. ಅಂತರ್ನಿರ್ಮಿತ ಅಪಘಾತ ಮರಣ ಮತ್ತು ಒಟ್ಟು ಅಂಗವೈಕಲ್ಯ (AD&TPD) ಶಾಶ್ವತ ಪ್ರಯೋಜನದೊಂದಿಗೆ ದತ್ತಿ.
ನೀವು ಈ ಪಾಲಿಸಿಯನ್ನು ಆಯ್ಕೆ ಮಾಡಿ ಆಪ್ಷನ್ ಬಿ ಆಯ್ಕೆ ಮಾಡಿ ಕೊಂಡಿದ್ದರೆ ಆ ಪಾಲಿಸಿ ಮೆಚುರಿಟಿ ಆದಾಗ ಪಾಲಿಸಿ ಹಣವನ್ನು ಮೆಚುರಿಟಿ ಹೋಲ್ಡರ್ ಗೆ ಕೊಡುತ್ತಾರೆ. ಹಾಗೇನಾದರು ಪಾಲಿಸಿ ಹೋಲ್ಡರ್ ಆಕಸ್ಮಿಕವಾಗಿ ಮರಣ ಹೊಂದಿದರೆ ಅವನು ಆಯ್ಕೆ ಮಾಡಿಕೊಂಡಿದ್ದoತಹ ನಾಮಿನಿಗೆ ಇದರ ಎಲ್ಲಾ ಸಂಪೂರ್ಣವಾದ ಹಣ ಸೇರುತ್ತದೆ.

ಹಾಗೇನಾದರೂ ಪಾಲಿಸಿ ಹೋಲ್ಡರ್ ಅಪಘಾತ ಆಗಿ ಸತ್ತು ಹೋದರೆ ಅವನು ಆಯ್ಕೆ ಮಾಡಿಕೊಂಡಿದ್ದoತಹ ನಾಮಿನಿಗೆ ಇದರಲ್ಲಿ ಬರುವಂತಹ ಎಲ್ಲಾ ಬೋನಸ್ ಹಣಗಳು ಹಾಗೂ ಬ್ಯಾಂಕಿನಿಂದ ಬರುವಂತಹ ಎಲ್ಲಾ ಹಣವನ್ನು ಸಹ ನಾಮಿನಿಗೆ ಕೊಡಲಾಗುತ್ತದೆ.
ಹಾಗೇನಾದರೂ ಈ ಪಾಲಿಸಿ ಹೋಲ್ಡರ್ ಗೆ ಅಪಘಾ.ತ ಆಗಿ ಕೇವಲ ಕೈ ಕಾಲುಗಳಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ.

ಆ ಪಾಲಿಸಿ ಹೋಲ್ಡರ್ ಗೆ ಯಾವುದೇ ರೀತಿಯ ಕೆಲಸ ಕಾರ್ಯ ಮಾಡಲಾಗುತ್ತಿಲ್ಲ ಎಂದರೆ ಆ ಪಾಲಿಸಿ ಹೋಲ್ಡರ್ ಗೆ ರಿಮೇನಿಂಗ್ ಪ್ರೀಮಿಯಂ ಅನ್ನು ಎಸ್ ಬಿ ಐ ಲೈಫ್ ಸಂಸ್ಥೆಯವರೇ ಪೇ ಮಾಡುತ್ತಾರೆ. ಮತ್ತು ಪಾಲಿಸಿ ಮೆಚುರಿಟಿ ಆದಾಗ ಮೆಚುರಿಟಿ ಹಣವನ್ನು ಸಹ ಪಾಲಿಸಿ ಹೋಲ್ಡರ್ ಗೆ ಕೊಡುತ್ತಾರೆ.

ಹಾಗೇನಾದರೂ ಪಾಲಿಸಿ ಹೋಲ್ಡರ್ ಮಧ್ಯದಲ್ಲಿ ತೀರಿ ಹೋದರೆ ಆ ಪಾಲಿಸಿ ಹೋಲ್ಡರ್ ನ ಹಣ ಅವನು ಯಾರ ಹೆಸರನ್ನು ನಾಮಿನಿಗೆ ತೆಗೆದುಕೊಂಡಿರುತ್ತಾನೋ ಅವನಿಗೆ ಈ ಎಲ್ಲ ಹಣ ಸಂಪೂರ್ಣವಾಗಿ ಹೋಗುತ್ತದೆ. ಹಾಗಾಗಿ ಯಾರು ಈ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವರು ಮೊದಲನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದರ ಬದಲು ಎರಡನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

ಹಾಗಾದರೆ ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ವಯಸ್ಸಿನ ಮಿತಿ ಎಷ್ಟಿರಬೇಕು ಎಂದು ನೋಡುವುದಾದರೆ. ಇದರಲ್ಲಿ ನೀವು ಮೊದಲನೇ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಕನಿಷ್ಠ 8 ವರ್ಷ ವಯಸ್ಸು ತುಂಬಿರಬೇಕು ಹಾಗೂ ಎರಡನೇ ಪಾಲಿಸಿ ಆಯ್ಕೆ ಮಾಡಿಕೊಂಡರೆ ಕನಿಷ್ಠ 18 ವರ್ಷ ತುಂಬಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now