ಆರೋಗ್ಯವೇ ಭಾಗ್ಯ ಆದರೆ ಆರೋಗ್ಯದ ಮಹತ್ವ ಏನು ಎನ್ನುವುದು ನಮಗೆ ನಾವು ಕಾಯಿಲೆ ಬೀಳುವವರೆಗೂ ಗೊತ್ತಾಗುವುದಿಲ್ಲ ಮತ್ತು ಹಣದಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹೊರತು ಕೊಂಡುಕೊಳ್ಳಲು ಆಗುವುದಿಲ್ಲ. ಅದರ ಬದಲು ನಾವು ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನ್ಯಾಚುರಲ್ ಆಗಿ ನಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಈ ಟಿಪ್ಸ್ ಗಳನ್ನು ಫಾಲೋ ಮಾಡಿ…
* ವಯಸ್ಸಾಗುತ್ತಿದ್ದಂತೆ ಆಗಾಗ BP, ಶುಗರ್ ಇವೆರಡನ್ನು ಕೂಡ ಪರೀಕ್ಷಿಸಿಕೊಳ್ಳುತ್ತಿರಬೇಕು ಮತ್ತು ಅವುಗಳಲ್ಲಿ ವ್ಯತ್ಯಾಸವಾದಾಗ ನಿಯಂತ್ರಣ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು.
* ಪ್ರತಿದಿನವೂ ತಪ್ಪದೇ 50ಗ್ರಾಂ ನಷ್ಟಾದರೂ ನೆನೆಸಿದ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬೇಕು ಮತ್ತು ಒಂದು ಚಮಚದಷ್ಟು ನೆನೆಸಿದ ಬೀಜಗಳನ್ನು ಸೇವನೆ ಮಾಡಬೇಕು
* ಒಳ್ಳೆಯ ಆರೋಗ್ಯ ಬೇಕು ಎಂದರೆ ಹೆಚ್ಚು ಉಪ್ಪು ಬಳಸುವುದು, ಹೆಚ್ಚು ಸಕ್ಕರೆ ಬಳಸುವುದು ಮೈದಾಹಿಟ್ಟಿನ ಪದಾರ್ಥವನ್ನು ಹೆಚ್ಚು ಸೇವಿಸುವುದು, ಡೈರಿ ಉತ್ಪನ್ನಗಳ ಬಳಕೆ ಪದಾರ್ಥಗಳನ್ನು ಮತ್ತು ಜಂಕ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದನ್ನು ಬಿಟ್ಟುಬಿಡಬೇಕು. ಇದರ ಬದಲಾಗಿ ಆಹಾರದಲ್ಲಿ ಹಸಿ ತರಕಾರಿಗಳ ಸೇವನೆ ಕಾಳುಗಳ ಸೇವನೆ ಹಣ್ಣುಗಳ ಸೇವನೆ ಸೇವನೆಯನ್ನು ರೂಢಿಸಿಕೊಳ್ಳಬೇಕು.
ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…
* ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸುವುದಕ್ಕಿಂತ ಅಥವಾ ರೆಡಿಮೇಡ್ ಕಾರ್ಬೋಹೈಡ್ರೇಟ್ ಜ್ಯೂಸ್ ಗಳನ್ನು ಸೇವಿಸುವುದಕ್ಕಿಂತ ನೇರವಾಗಿ ಸೇವನೆ ಮಾಡುವುದು ಹೆಚ್ಚು ಉತ್ತಮ ಮತ್ತು ಆರೋಗ್ಯಕ್ಕೆ ಪೂರಕ. ಈ ರೀತಿ ಮಾಡುವುದರಿಂದ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ
* ನಿಮಗೆ ಆಗಿರುವ ವಯಸ್ಸನ್ನು ಮರೆತು ಸಂತೋಷವಾಗಿರಿ ಹಾಗೆ ಈಗ ನೀವು ಕಳೆದಿರುವ ಜೀವನದಲ್ಲಿ ಹಿಂದೆ ನೋವಾಗಿದ್ದರೆ ಕೂಡ ಅದು ಮುಗಿಯಿತು ಮುಗಿದ ಅಧ್ಯಾಯವನ್ನು ಮರೆತು ಸಂತೋಷವಾಗಿರಿ ಹಾಗೂ ನಿಮಗೆ ಈ ಹಿಂದೆ ಆಗಿರುವ ಜ’ಗ’ಳ ಕೋ’ಪ ಮ’ನ’ಸ್ತಾ’ಪಗಳು ಎಲ್ಲವನ್ನು ಮರೆತು ಬಿಡಿ, ಯಾರೊಂದಿಗೆ ದ್ವೇ’ಷ ಕಟ್ಟಿಕೊಳ್ಳಬೇಡಿ.
* ಕೆಲವೊಂದನ್ನು ಜೀವನದಲ್ಲಿ ನಾವೇ ನಮ್ಮ ನಡವಳಿಕೆಯಿಂದ ಪಡೆದುಕೊಳ್ಳಬೇಕಾಗುತ್ತದೆ. ಅದು ನಿಜವಾದ ಸ್ನೇಹಿತರು, ಪ್ರೀತಿಸುವ ಕುಟುಂಬ ಮತ್ತು ಧನಾತ್ಮಕ ಚಿಂತನೆ. ಈ ಮೂರು ಕೂಡ ನಮ್ಮ ಜೀವನದಲ್ಲಿ ಬಹಳ ಗಂಭೀರ ಪರಿಣಾಮ ಬೀರಿ ಯಾವಾಗಲೂ ನಾವು ನೆಮ್ಮದಿಯಾಗಿ ಇರುವಂತೆ ಮಾಡುತ್ತದೆ, ನಮಗೆ ಇರುವ ಇನ್ ಸೆಕ್ಯೂರಿಟಿಯನ್ನು ದೂರ ಮಾಡುತ್ತದೆ ಇವುಗಳನ್ನು ಸಂಪಾದಿಸಿ.
ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲೇ ನೀವು ಅಂದುಕೊಂಡ ಕೆಲಸ ಆಗುತ್ತದೆ, ಸಂಪತ್ತು ತುಂಬಿ ತುಳುಕುತ್ತದೆ.!
* ಯಾವಾಗಲೂ ಆರೋಗ್ಯ ಚೆನ್ನಾಗಿರಬೇಕು ಎಂದು ಬಯಸುವವರು ನಿಯಮಿತವಾಗಿ ಉಪವಾಸ ಮಾಡಬೇಕು, ಅವರು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವಾಗಲೂ ಸಕಾರಾತ್ಮಕವಾಗಿ ಯೋಚನೆ ಮಾಡುತ್ತ ನಗುನಗುತ್ತಾ ಇರಬೇಕು. ಜೊತೆಗೆ ಪ್ರತಿದಿನದಲ್ಲಿ ಸ್ವಲ್ಪ ಸಮಯವನಾದರೂ ವ್ಯಾಯಾಮ, ಯೋಗ, ಧ್ಯಾನ ಇವುಗಳಿಗೆ ಮೀಸಲಿಡಬೇಕು
* ಆಗಾಗ ಪ್ರವಾಸಕ್ಕೆ ಹೋಗುವುದು ನಮ್ಮ ಮನಸ್ಸಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗೆ ಬಂದುಮಿತ್ರರೊಡನೆ, ಸ್ನೇಹಿತರೊಡನೆ ಮತ್ತು ನೆರೆಹೊರೆಯವರ ಜೊತೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಂಡರೆ ಅದು ಕೂಡ ನಮ್ಮ ಮನಸಿಗೆ ಖುಷಿ ಕೊಟ್ಟು ಮಾನಸಿಕ ಖಿ’ನ್ನ’ತೆಯನ್ನು ಕಡಿಮೆ ಮಾಡುತ್ತದೆ.
* ನಿದ್ರೆ ಬರುವ ತನಕ ನಿದ್ದೆಗಾಗಿ ಕಾಯುವುದನ್ನು ತಪ್ಪಿಸಿ, ಹಾಗೆ ದೇವಸ್ಥಾನಕ್ಕೆ ಹೋಗಲು ದೇವರ ಪೂಜೆ ಮಾಡಲು ದೈವ ಕಾರ್ಯಗಳಿಗೆ ಸಮಯ ಕೊಡಲು ನಿಮಗೆ ಕ’ಷ್ಟ ಬರುವವರೆಗೂ ಕಾಯಬೇಡಿ. ಆಗಾಗ ಪುಣ್ಯ ಕಾರ್ಯಗಳಲ್ಲಿ ಬಾಗಿಯಾಗಿ ಹಾಗೆ ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ಅವರಿಗೆ ಕಾಯಿಲೆ ಬರುವವರೆಗೆ ಕಷ್ಟ ಬರುವವರೆಗೆ ಕಾಯಬೇಡಿ. ಆಗಾಗ ನಿಮ್ಮ ಆತ್ಮೀಯ ಸ್ನೇಹಿತರೊಡನೆ ಸಮಯ ಕಳೆಯಿರಿ . ಅದೇ ರೀತಿ ನಿಮಗೆ ಸುಸ್ತಾಗುವರೆಗೂ ಕಾಯಿಲೆ ಬೀಳುವವರೆಗೂ ವಿಶ್ರಾಂತಿ ತೆಗೆದುಕೊಳ್ಳಲು ಕಾಯಬೇಡಿ, ಇಷ್ಟು ಸುಸ್ತಾಗುವುದು ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!
* ದಿನದಲಿ ಸ್ವಲ್ಪ ಸಮಯವಾದರೂ ಬಿಸಿಲಿನಲ್ಲಿ ಸಮಯ ಕಳೆಯಿರಿ, ಪ್ರಕೃತಿಯೊಂದಿಗೆ ಸಮಯ ಕಳೆಯಿರಿ. ನೆಲದ ಮೇಲೆ ಹುಲ್ಲಿನ ಹಾಸಿಗೆ ಮೇಲೆ ನಡೆಯಿರಿ. ಐದು ವರ್ಷಕ್ಕಿಂತ ಚಿಕ್ಕ ಮಕ್ಕಳ ಜೊತೆ ಹಾಗೂ 50 ವರ್ಷಕ್ಕಿಂತ ವಯಸ್ಸಾದವರ ಜೊತೆ ನಿರಂತರ ಸ್ವಲ್ಪ ಸಮಯ ಕಳೆಯಿರಿ ಇದು ಕೂಡ ಒಂದು ರೀತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ.