ನಮ್ಮ ದೇಹಕ್ಕೆ ಕಾಯಿಲೆ ಬಂದಾಗ ನಾವು ಔಷಧಿಗಳನ್ನು ಸೇವಿಸುತ್ತೇವೆ. ಈ ರೀತಿಯ ಔಷಧಿಗಳು ಗಿಡ ಮರ ಬಳ್ಳಿ ಮೂಲಿಕೆ ಬೇರು ಈ ಮೂಲಕ ಆದರೆ ಇವುಗಳು ಮಾತ್ರವಲ್ಲದೇ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಔಷಧಿಯಾಗುತ್ತದೆ ಎನ್ನುವುದನ್ನು ಚರಕ ಸಂಹಿತೆಯಲ್ಲಿ ಚರಕ ಮಹರ್ಷಿಗಳು ತಿಳಿಸಿದ್ದಾರೆ.
ಈ ಭೂಮಿಯ ಮೇಲೆ ಇರುವ ಮಣ್ಣು ಖನಿಜ ನೀರು ಖಾಲಿ ಲವಣ ಕ್ರಿಮಿ ಕೀಟ ಹುಲ್ಲು ಹಸಿರು ಹೂವು ಸಂಘ ಸಹವಾಸ ಎಲ್ಲವೂ ಔಷಧಿಯಾಗುತ್ತದೆ ಎಂದು ಹೇಳಲಾಗಿದೆ ಅದು ಹೇಗೆಂದರೆ ಮನುಷ್ಯನಿಗೆ ದೈಹಿಕವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೆ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಕೂಡ ಬರುತ್ತವೆ.
ಈ 5 ರೂಪಾಯಿ ಗರುಡ ಕಾಯಿ ಇದ್ದರೆ ಸಾಕು, ನಿಮ್ಮ ಇಷ್ಟದ ದೇವರನ್ನು ಒಲಿಸಿಕೊಳ್ಳಬಹುದು.!
ನೀವು ದೇಹದ ಅಂಗಾಂಗಗಳಿಗೆ ಬರುವ ಸಮಸ್ಯೆಗಳಿಗೆ ಹೇಗೆ ಔಷಧಿಗಳನ್ನು ಸೇವನೆ ಮಾಡಿ ಗುಣಪಡಿಸಿಕೊಳ್ಳುತ್ತಿರೋ ಹಾಗೆಯೇ ಮನಸ್ಸಿನ ಸಮಸ್ಯೆಗಳಿಗೆ ಇವುಗಳನ್ನು ಸೇವಿಸಿ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಮನಸ್ಸಿನ ರೋಗಕ್ಕೆ ಮದ್ದಿಲ್ಲ ಎಂಬ ಗಾದೆಯು ಇದೆ. ಈ ರೀತಿ ಯಾಕೆ ಆಗುತ್ತದೆ ಅಂದರೆ ನಮ್ಮ ದೇಹದಲ್ಲಿ ಅನ್ನಮಯ ಕೋಶ, ಜ್ಞಾನಮಯ ಕೋಶ, ಪ್ರಾಣಾಯಮಯ ಕೋಶ ಈ ರೀತಿ ಇರುತ್ತವೆ.
ಇವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದ ಕಾಯಿಲೆ ಬರುತ್ತದೆ ಅದಕ್ಕೆ ಸಂಬಂಧಿಸಿದ ಹಾಗೆ ಚಿಕಿತ್ಸೆ ಕೊಡಬೇಕಾಗುತ್ತದೆ. ಈ ಮೇಲೆ ತಿಳಿಸಿದ ರೀತಿ ನಾವು ಸೇವಿಸುವ ಆಹಾರ ಔಷಧಿ ಹಣ್ಣು ಹಂಪಲು ಇತ್ಯಾದಿಗಳು ದೇಹದ ಅಂಗಾಂಗಗಳಿಗೆ ಶಕ್ತಿಯನ್ನು ಕೊಟ್ಟು ಆರೋಗ್ಯವಾಗಿರುವಂತೆ ಮಾಡುತ್ತವೆ, ಅದೇ ರೀತಿಯಾಗಿ ಜ್ಞಾನಮಯ ಕೋಶಕ್ಕೆ ಅಂದರೆ ಮನಸ್ಸಿಗೆ ಕಾಯಿಲೆ ಬಂದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು ಅಥವಾ ಇಷ್ಟವಾದ ಸ್ಥಳಗಳಿಗೆ ಹೋಗುವುದು ಅಥವಾ ಒಬ್ಬರೇ ಇರುವುದು ಇಲ್ಲ ಸ್ನೇಹಿತರ ಜೊತೆ ಸಮಯ ಕಳೆಯುವುದು ಇದೇ ಚಿಕಿತ್ಸೆಗಳಾಗುತ್ತವೆ.
ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!
ಹಾಗೆಯೇ ಪ್ರಾಣಿಯ ಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ, ಅವುಗಳಿಗೆ ಯಾವ ರೀತಿ ಚಿಕಿತ್ಸೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪ್ರಾಣಮಯ ಕೋಶ ಎಂದರೆ ನಮ್ಮ ದೇಹದ ಸುತ್ತಮುತ್ತ ಸೃಷ್ಟಿಯಾಗಿರುವ ಒಂದು ಕೋಟೆಯೆಂದು ಹೇಳಬಹುದು. ಇದನ್ನು ಇನ್ನೂ ಉತ್ತಮವಾಗಿ ಹೇಗೆ ವಿವರಿಸಬಹುದು ಎಂದರೆ ದೇವರ ಫೋಟೋ ನೋಡಿದಾಗ ದೇವರ ಸುತ್ತಲೂ ಒಂದು ಪ್ರಭಾವಳಿ ಕಾಣುತ್ತದೆ.
ಅದೇ ರೀತಿಯ ಒಂದು ಅಗೋಚರ ಲೇಯರ್ ನಮ್ಮ ಸುತ್ತಲೂ ಕೂಡ ಇರುತ್ತದೆ. ಇದು ನಮಗೆ ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿಗಳನ್ನು ಪಾಸ್ ಮಾಡುವ ಕೆಲಸ ಮಾಡುತ್ತದೆ. ಈ ಪ್ರಭಾವಳಿಯನ್ನು ಹಾಳಾದಾಗ ಅಥವಾ ಅವುಗಳ ಶಕ್ತಿ ಕಡಿಮೆ ಆದಾಗ ದೇಹಕ್ಕೆ ನೆಗೆಟಿವ್ ಎನರ್ಜಿಗಳು ಎಂಟ್ರಿ ಆಗುತ್ತವೆ. ಹಾಗಾಗಿ ಕೆಲವರು ಭೂತ ಹಿಡಿಯುವುದು, ದೆವ್ವ ಹಿಡಿಯುವುದು ಇದನ್ನೆಲ್ಲ ಇಂತಹ ಕಾಯಿಲೆಗೆ ಹೋಲಿಸುತ್ತಾರೆ.
ಇದನ್ನು ನಂಬದೇ ಇದ್ದರೂ ಈಗಿನ ಕಾಲದಿಂದ ಹೆಚ್ಚಾಗಿ ಕೇಳಿ ಬರುವ ವೈರಸ್ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇದನ್ನಾದರೂ ನಂಬಲೇಬೇಕು. ಇದು ಈ ಪ್ರಭಾವಳಿಯೇ ಶಕ್ತಿ ಕುಂದು ಹೋಗಿರುವವರಿಗೆ ಆಗುವುದು. ಹಾಗಾಗಿ ನಮ್ಮ ಸುತ್ತಲಿನ ಪ್ರಭಾವಳಿ ಗಟ್ಟಿಯಾಗಿದ್ದಷ್ಟು ನಾವು ಆರೋಗ್ಯವಾಗಿರುತ್ತೇವೆ.
ಇದಕ್ಕೆ ಔಷಧಿ ಏನೆಂದರೆ ಚಿನ್ನ, ಬೆಳ್ಳಿ, ವಜ್ರ, ಪಚ್ಚೆ ಕಲ್ಲುಗಳು ಹಾಗೂ ರುದ್ರಾ,ಕ್ಷಿ ಸ್ಪಟಿಕ ಇವುಗಳ ಧಾರಣೆ ಮಾಡುವುದು. ಸ್ಪಟಿಕ ಧಾರಣೆ ಮಾಡುವುದರಿಂದ ನಮ್ಮ ದೇಹದ ಸುತ್ತ ಇರುವ ಪ್ರಭಾವಳಿಯೂ ಗಟ್ಟಿಗೊಳ್ಳುತ್ತದೆ, ಮನಸ್ಸಿಗೆ ಪ್ರಶಾಂತತೆ ಬರುತ್ತದೆ, ನಾವು ಯಾವಾಗಲೂ ಪಾಸಿಟಿವ್ ಆಗಿ ಇರುತ್ತೇವೆ.
ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!
ಜ್ಞಾನಮಯ ಕೋಶ ಹಾಗೂ ಪ್ರಾಣಮಯ ಕೋಶದ ಆರೋಗ್ಯಕ್ಕೆ ಶುದ್ಧ ಸ್ಪಟಿಕ ಮಣಿಗಳನ್ನು ಧಾರಣೆ ಮಾಡುವುದು ಅತ್ಯುತ್ತಮವಾದ ಔಷಧ. ಆದರೆ ಇದನ್ನು ಧರಿಸುವುದಕ್ಕೆ ಒಂದು ಕಂಡೀಶನ್ ಇದೆ. ಯಾರು ಪಿತ್ತ ದೇಹ ಪ್ರಕೃತಿ ಅಂದರೆ ಹೀಟ್ ಬಾಡಿ ಹೊಂದಿರುತ್ತಾರೆ ಅವರು ಮಾತ್ರ ಸ್ಪಟಿಕ ಮಣಿಗಳನ್ನು ಧಾರಣೆ ಮಾಡಬೇಕು. ಶಾತಾ ಹಾಗೂ ಕಫ ಪ್ರಕೃತಿ ದೇಹ ಹೊಂದಿರುವವರಿಗೆ ಬೇರೆ ಮಣಿಗಳನ್ನು ಸೂಚಿಸಲಾಗುತ್ತದೆ.