ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

 

ಇತ್ತೀಚಿನ ದಿನಗಳಲ್ಲಿ ಊಟದಲ್ಲಿ ಕೈ ಮದ್ದು ಹಾಕುವ ಕೆಟ್ಟ ಬುದ್ಧಿ ಜನರಲ್ಲಿ ಹೆಚ್ಚಾಗಿದೆ. ನಮ್ಮ ಹಿರಿಯರು ಹೇಳಿರುವ ಪ್ರಕಾರ ಕೆಲವರಿಗೆ ಇದು ವಂಶ ಪಾರಂಪರ್ಯವಾಗಿ ಬಂದಿದೆ. ಅವರ ಮನೆಗಳಲ್ಲಿ ಮಾಡುತ್ತಿದ್ದ ಪದ್ಧತಿಯನ್ನು ಅವರು ಮುಂದುವರಿಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಅವರಿಗೆ ಕೆಟ್ಟದಾಗುತ್ತದೆ ಎನ್ನುವ ಕೆಟ್ಟ ನಂಬಿಕೆ.

ಹಾಗೆಯೇ ಮತ್ತೊಂದೆಡೆ ಇನ್ನೊಬ್ಬರ ಅಭಿವೃದ್ಧಿ, ಏಳಿಗೆ, ಸಂತೋಷ ಸಹಿಸಲಾರದೆ ಅವರ ಆರೋಗ್ಯ ಹಾಳು ಮಾಡುವ ಮತ್ತು ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ರೀತಿ ಮಾಡುವವರೂ ಇದ್ದಾರೆ. ಜೊತೆಗೆ ಕೆಲವರನ್ನು ವಶೀಕರಣ ಮಾಡಿಕೊಳ್ಳುವ ಉದ್ದೇಶದಿಂದ ಅವರ ದೇಹಕ್ಕೆ ಈ ರೀತಿ ಮದ್ದನ್ನು ಹಾಕುತ್ತಾರೆ ಎಂದು ಕೂಡ ಹೇಳಲಾಗುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ದೇಹಕ್ಕೆ ಈ ರೀತಿ ಮದ್ದು ಸೇರುವುದರಿಂದ ಅವರಿಗೆ ಹಸಿವಾಗುವುದಿಲ್ಲ, ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ, ತಿಂದ ಊಟ ಜೀರ್ಣವಾಗುವುದಿಲ್ಲ, ಎಣ್ಣೆ ಪದಾರ್ಥಗಳನ್ನು ಕಂಡರೆ ವಾಂತಿ ಬರುತ್ತದೆ, ಯಾವಾಗಲೂ ಮಂಕಾಗಿರುತ್ತಾರೆ. ಮೊದಲಿನಂತೆ ಚಟುವಟಿಕೆಯಿಂದ ಇರಲು ಆಗುವುದಿಲ್ಲ ಒಬ್ಬರೇ ಇರಬೇಕು, ಮನೆಯಲ್ಲಿಯೇ ಇರಬೇಕು, ಕತ್ತಲೆ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಈ ರೀತಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನಿಧಾನವಾಗಿ ಅವರು ಮೊದಲಿದ್ದ ಕಳೆಯನ್ನು ಕಳೆದುಕೊಂಡು ಬಹಳ ಡಲ್ ಆಗಿ ಬಿಡುತ್ತಾರೆ. ಈ ರೀತಿಯಾದ ಲಕ್ಷಣಗಳು ಇದ್ದಾಗ ಇದು ನಿಜವಾಗಿಯೂ ಮತ್ತೊಂದು ಹಾಕಿರುವ ಮದ್ದಿನ ಕಾರಣದಿಂದ ಆಗಿದೆಯೇ ಎಂದು ಪರೀಕ್ಷೆ ಮಾಡಿ ನೋಡಿಕೊಳ್ಳಬಹುದು. ನುಗ್ಗೆ ಸೊಪ್ಪು ತೆಗೆದುಕೊಂಡು ಇದನ್ನು ಮದ್ದಾಗಿದೆ ಎಂದು ಅನುಮಾನ ಪಡುವವರ ಕೈಗೆ ಹಾಕಿದಾಗ ಅದು ಗಡ್ಡೆ ರೀತಿ ಆದರೆ ಅವರ ಮೇಲೆ ಮದ್ದಿನ ಪ್ರಯೋಗವಾಗಿದೆ ಎಂದರ್ಥ.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

ಇದನ್ನು ಕುಂಬಳದಸೊಪ್ಪು ಅಥವಾ ವೀಳ್ಯದೆಲೆ ಮೂಲಕ ಕೂಡ ಪರೀಕ್ಷಿಸಿ ನೋಡಬಹುದು ಇದರಿಂದ ತಿಳಿಯಲಿಲ್ಲ ಎಂದರೆ ನಾಲ್ಕೈದು ಉರುಳಿಕಾಳನ್ನು ಒಂದು ಚಿಪ್ಪಿಗೆ ಹಾಕಿ ರಾತ್ರಿ ಸಮಯ ಅದಕ್ಕೆ ಮೂತ್ರವನ್ನು ಹಾಕಿ ಮರುದಿನ ಎದ್ದು ಪರೀಕ್ಷೆ ಮಾಡಿ ನೋಡಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಅವರ ಮೇಲೆ ಮದ್ದಿನ ಪ್ರಯೋಗವಾಗಿದೆ ಎಂದು ಅರ್ಥ.

ಮದ್ದಿನ ಪ್ರಯೋಗವಾಗಿ ಬಹಳ ದಿನವಾದರೆ ಒಳಗೆ ಕೂದಲು ಬೆಳೆಯುತ್ತದೆ, ಬೇರನ್ನು ಬಿಡುತ್ತದೆ ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಾಗಾಗಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಇದನ್ನು ಪರಿಹಾರ ಮಾಡಿಕೊಳ್ಳಬೇಕು. ಈ ರೀತಿ ಮದ್ದಿನ ಪ್ರಯೋಗ ಆಗಿದ್ದರೆ ಅದನ್ನು ನ್ಯಾಚುರಲ್ ಆಗಿ ಹರಿಸಿಕೊಳ್ಳಬಹುದು.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಹೇಗೆಂದರೆ ಆಡುಮುಟ್ಟದ ಸೊಪ್ಪು ಎನ್ನುವ ಸೊಪ್ಪು ಇರುತ್ತದೆ. ಆ ಸೊಪ್ಪನ್ನು ಚೆನ್ನಾಗಿ ಜಜ್ಜಿ ಮೇಕೆ ಹಾಲಿನ ಜೊತೆ ಮಿಕ್ಸ್ ಮಾಡಿ ಕುಡಿದರೆ, ಮೂರು ವಾರಗಳು ಈ ರೀತಿ ಕುಡಿಯಬೇಕು ಆಗ ಅವರಿಗೆ ವಾಂತಿ ಮತ್ತು ಬೇಧಿಯಾಗಿ ಇವೆರಡುಗಳ ಮೂಲಕ ಹೊಟ್ಟೆಗೆ ಬಿದ್ದಿರುವ ಮದ್ದು ಆಚೆ ಬರುತ್ತದೆ ಈ ಪ್ರಯೋಗವನ್ನು ಊರದ ಗಿಡ ಮೂಲಕ ಕೂಡ ಮಾಡಬಹುದ.

ಊರದ ಗಿಡದ ತೊಗಟೆಯನ್ನು ತಂದು ಅದನ್ನು ಜಜ್ಜಿ ಮೇಕೆ ಹಾಲಿನ ಜೊತೆ ಹಾಕಿ ರಸ ಬಿಡುವವರೆಗೂ ಚೆನ್ನಾಗಿ ಕುದಿಸಿ ಕುಡಿದು ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಂಡರೆ ವಾಂತಿ ಮತ್ತು ಭೇದಿಯಾಗಿ ಮದ್ದು ಹೊರಗೆ ಹೋಗುತ್ತದೆ. ಇದನ್ನು ಮಾಡಲು ತಿಳಿಯದಿದ್ದವರು ಆಯುರ್ವೇದ ಅಂಗಡಿಗಳಲ್ಲಿ ಮದ್ದು ತೆಗೆಯಲು ಆಯಿಲ್ ಸಿಗುತ್ತದೆ ಅದನ್ನು ಚೆನ್ನಾಗಿ ಮಸಾಜ್ ಮಾಡಿ ಬಿಸಿಲಿನಲ್ಲಿ ಕುಳಿತುಕೊಂಡರೆ ಅದು ಕೂಡ ಸಹಾಯ ಮಾಡುತ್ತದೆ ಅಥವಾ ಪೌಡರ್ಗಳು ಹಾಗೂ ಗುಳಿಗೆಗಳು ಕೂಡ ಸಿಗುತ್ತವೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ರಾತ್ರಿ ಹೊತ್ತು ಇದನ್ನು ಹಾಲಿನ ಜೊತೆ ಮಿಕ್ಸ್ ಮಾಡಿ ತೆಗೆದುಕೊಂಡರೆ ಪರಿಹಾರ ಆಗುತ್ತದೆ. ಸೂಚನೆ ಏನೆಂದರೆ ಇದನ್ನು ಭಾನುವಾರದ ದಿನದಂದೆ ಮಾಡಿದರೆ ಚೆನ್ನಾಗಿ ಹಿಡಿಯುತ್ತದೆ ಎನ್ನುವ ನಂಬಿಕೆ ಇದೆ. ಎರಡು ಮೂರು ಭಾನುವಾರಗಳು ಈ ರೀತಿ ಮಾಡಿ ನೀವು ಸಂಪೂರ್ಣವಾಗಿ ನಿಮ್ಮ ಸಮಸ್ಯೆಯಿಂದ ಹೊರ ಬರುತ್ತೀರಿ.

Leave a Comment