ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ಅಂತಾನೆ ಹೇಳಬಹುದು ಇಂದು ಕನ್ನಡ ಇಂಡಸ್ಟ್ರಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದೆ ಅಂದರೆ ಆ ಕಾಲದಲ್ಲಿ ಅದಕ್ಕೆ ರವಿಚಂದ್ರನ್ ಅವರ ಕೊಡುಗೆಯು ಕೂಡ ಅಪಾರ ಅಂತಾನೆ ಹೇಳಬಹುದು. ಕನ್ನಡ ಸಿನಿಮಾ ಇಂಡಸ್ಟ್ರಿಯವರಿಗೆ ಪೌರಾಣಿಕ ಕಥೆ ಸಾಂಸಾರಿಕ ಕಥೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯಾದಂತಹ ಕಥೆಗಳನ್ನು ಹೇಳುವುದಕ್ಕೆ ಬರುವುದಿಲ್ಲ ಎಂದು ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಸಿನಿ ರಂಗದವರು ಮಾತನಾಡಿಕೊಳ್ಳುತ್ತಿದ್ದರು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಆ ಸಮಯದಲ್ಲಿ ಪ್ರೇಮಲೋಕ ಎಂಬ ಹಿಟ್ ಸಿನಿಮಾವನ್ನು ನೀಡುವುದರ ಮೂಲಕ ಅವರ ಬಾಯಿಯನ್ನು ಮುಚ್ಚಿಸಿದಂತಹ ಧೀಮಂತ ನಾಯಕ ನಟ ಅಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅಂತಾನೇ ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೂ ಕೂಡ ಯಾವುದೇ ಸಿನಿಮಾ ತೆಗೆದು ಕೂಡ ಬಹಳ ವಿಭಿನ್ನವಾಗಿ ರವಿಚಂದ್ರನ್ ಅವರು ತೆಗೆಯುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಸಿನಿಮಾಗಳಿಗಾಗಿ ಅವರು ಉಪಯೋಗಿಸುವಂತಹ ಪ್ರಾಪರ್ಟಿಯನ್ನು ಬೇರೆ ಯಾವ ಸಿನಿಮಾರಂಗದವರು ಕೂಡ ಇಲ್ಲಿಯವರೆಗೂ ಉಪಯೋಗಿಸಿಲ್ಲ.
ಹೆಣ್ಣನ್ನು ಆಗಿರಬಹುದು ಹೂ ವನ್ನು ಆಗಿರಬಹುದು ಅಥವಾ ವಸ್ತುವನ್ನು ಆಗಿರಬಹುದು ಯಾವುದನ್ನು ಕೊಟ್ಟರೂ ಕೂಡ ಅದನ್ನು ಬಹಳ ವೈಭವೀಕರಿಸಿ ಚಿತ್ರೀಕರಣ ನಡೆಸುತ್ತಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಿಚ್ಚ ಸುದೀಪ್ ಹಾಗೂ ರವಿಚಂದ್ರನ್ ಅವರ ನಡುವೆ ಇರುವಂತಹ ಅವಿನಾಭವನ ಸಂಬಂಧ ಎಂತಹದು ಅಂತ ನಿಮ್ಮೆಲ್ಲರಿಗೂ ತಿಳಿದೆ ಇದೆ. ನಟ ರವಿಚಂದ್ರನ್ ಅವರೇ ಹೇಳಿ ಕೊಡ್ಲ ರೀತಿಯಲ್ಲಿ ಸುದೀಪ್ ನನ್ನ ಹಿರಿಯ ಮಗ ಇದ್ದಾಗ ಆತನಿಗೆ ನಾನು ಏನನ್ನಾದರೂ ಕೂಡ ಮಾಡುವುದಕ್ಕೆ ಮುಂದೆ ಇರುತ್ತೇನೆ ಎಂದಿಗೂ ಕೂಡ ಹಿಂಜರಿಯುವುದಿಲ್ಲ ಎಂದು ಹೇಳಿದರೆ.
ಮತ್ತೊಂದು ಕಡೆ ಸುದೀಪ ಅವರು ಕೂಡ ರವಿಚಂದ್ರನ್ ನನಗೆ ತಂದೆ ಸಮಾನರು ಅಂತ ಹೇಳಿಕೊಂಡಿದ್ದಾರೆ ಮಾಣಿಕ್ಯ ಸಿನಿಮಾದಲ್ಲಿ ತಂದೆ ಮತ್ತು ಮಗನ ಪಾತ್ರದಲ್ಲಿ ನಟಿಸಿದ ನಂತರ ಇವರಿಬ್ಬರ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಗಟ್ಟಿ ಆಯಿತು ಅಂತ ಹೇಳಬಹುದು. ಈ ಸಿನಿಮಾದಲ್ಲಿ ಮಿಂಚಿದ ನಂತರ ರನ್ನ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ ಹೆಬ್ಬುಲಿ ಸಿನಿಮಾದಲ್ಲೂ ಕೂಡ ತೆರೆಯನ್ನು ಹಂಚಿಕೊಂಡರು. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ.
ಹೌದು ಅದೇನಂದರೆ ನಟ ರವಿಚಂದ್ರನ್ ಹಾಗೂ ಸುದೀಪ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ಹೆಚ್ಚಾಗಿ ಕಪ್ಪು ಬಟ್ಟೆಯನ್ನೇ ಧರಿಸುತ್ತಾರೆ. ಸುದೀಪ್ ಅವರು ಒಂದೊಮ್ಮೆ ಬೇರೆ ಬಣ್ಣದ ಬಟ್ಟೆಯನ್ನು ಧರಿಸಬಹುದು ಆದರೆ ಬಹುತೇಕ ರವಿಚಂದ್ರನ್ ಅವರು ಭಾಗವಹಿಸುವಂತಹ ಎಲ್ಲಾ ಕಾರ್ಯಕ್ರಮದಲ್ಲಿಯೂ ಕೂಡ ಅವರು ಹೆಚ್ಚಾಗಿ ಕಪ್ಪು ಬಟ್ಟೆಯನ್ನು ಎದುರಿಸುತ್ತಾರೆ ಇದಕ್ಕೆ ಕಾರಣವಾದರೂ ಏನು ಎಂದು ಕೆಲವು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರವನ್ನು ನೀಡಿದ್ದಾರೆ ಇವರ ಉತ್ತರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅಂತ ಅನಿಸಬಹುದು.
ಹೌದು ಅದೇನೆಂದರೆ ಕಪ್ಪು ಬಟ್ಟೆ ಧರಿಸುವುದರಿಂದ ಒಂದು ನಾವು ಬೆಳ್ಳಗೆ ಕಾಣಿಸುತ್ತೀವಿ ಮತ್ತೊಂದು ತೆಳ್ಳಗೆ ಕಾಣಿಸುತ್ತೀವಿ ಸ್ವತಃ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿ ನಟ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರ ಬಹುತೇಕ ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ಕೆಲವರು ಕಪ್ಪು ಬಣ್ಣವನ್ನು ನೆಗೆಟಿವ್ ಎನರ್ಜಿ ಅಂತ ಹೇಳುತ್ತಾರೆ ಆದರೆ ಸ್ಟಾರ್ ನಟರಿಗೆ ಮಾತ್ರ ಈ ಕಪ್ಪು ಬಣ್ಣವೇ ಇದೀಗ ಲಕ್ ಆಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಯಶಸ್ಸಿನ ಶಿಖರವನ್ನು ಏರುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.