Home Useful Information ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

0
ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

ನಮ್ಮ ದೇಶದಲ್ಲಿ ಮದುವೆಗೆ ವಿಶೇಷವಾದ ಸ್ಥಾನಮಾನ ಇದೆ. ಮದುವೆಯಾದ ಬಳಿಕ ಒಬ್ಬ ಮಹಿಳೆ ಹಾಗೂ ಪುರುಷನ ಸ್ಥಾನಮಾನಗಳು ಬದಲಾಗಿ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಈ ಸಂಬಂಧ ಜನ್ಮಜನ್ಮಂತರವಾದದ್ದು ಹಾಗಾಗಿ ಈ ಜನ್ಮ ಕಳೆಯುವವರೆಗೂ ಕೂಡ ಶಾಶ್ವತವಾಗಿರಲಿ ಎಂದು ಇದಕ್ಕೆ ಪೂರಕವಾಗುವ ರೀತಿ ಕೆಲವು ಸಲಹೆಗಳನ್ನು ಪದ್ದತಿ ಹೆಸರಲ್ಲಿ ನಮ್ಮ ಹಿರಿಯರು ಕಟ್ಟಿಕೊಟ್ಟು ಹೋಗಿದ್ದಾರೆ.

ಪುರಾಣಗಳಲ್ಲೂ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ಪತಿ-ಪತ್ನಿ ಸಂಬಂಧ ಯಾವ ರೀತಿ ಇರಬೇಕು, ಪತ್ನಿಯ ಯಾವ ತ’ಪ್ಪುಗಳಿಂದ ಸಂಸಾರ ಹಾಳಾಗುತ್ತದೆ ಎನ್ನುವುದರ ಬಗ್ಗೆಯೂ ಕೂಡ ವಿವರಿಸಲಾಗಿದೆ. ಅದರಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಅದರಲ್ಲೂ ಮಹಿಳೆಯರು ಮದುವೆ ಆದ ನಂತರ ಮಾಡಲೇಬಾರದ ಕೆಲವು ತಪ್ಪುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

1. ಪತಿಯನ್ನು ದೀರ್ಘಕಾಲ ಅಗಲಿ ಇರಬಾರದು:- ಮದುವೆಯಾದ ಬಳಿಕ ಪತಿ-ಪತ್ನಿ ಯಾವುದೇ ಕಾರಣಕ್ಕೂ ದೀರ್ಘ ಸಮಯದವರೆಗೆ ದೂರ ಉಳಿಯಬಾರದು. ಅವರ ನಡುವೆ ಕಂದಕ ಸೃಷ್ಟಿಯಾದರೆ ಅದು ಮೂರನೇ ವ್ಯಕ್ತಿ ಆಗಮನಕ್ಕೆ ಕಾರಣವಾಗುತ್ತದೆ. ಸಂಸಾರದಲ್ಲಿ ಅಪಸ್ವರ ಮೂಡುತ್ತದೆ ಹಾಗಾಗಿ ಪತಿ ದೂರ ಇರಲು ಪ್ರಯತ್ನಿಸಿದರೂ ಕೂಡ ಪತ್ನಿಯಾದವಳು ಸದಾ ಕುಟುಂಬದ ಜೊತೆ ಹಾಗು ಪತಿಯ ಜೊತೆ ಇರಲು ಪ್ರಯತ್ನಿಸಬೇಕು ಎಂದು ತಿಳಿಸಲಾಗಿದೆ.

2. ಬೇರೆಯವರ ಮನೆಯಲ್ಲಿ ಧೀರ್ಘಕಾಲ ಇರಬಾರದು:- ಮದುವೆಯಾದ ಸ್ತ್ರೀಯ ಆ ಕುಟುಂಬಕ್ಕೆ ಮೀಸಲು. ಆಕೆಗೆ ಕುಟುಂಬದ ಹಾಗೂ ಪತಿಯ ಜವಾಬ್ದಾರಿಗಳು ಇರುತ್ತವೆ. ಆಕೆ ಯಾವುದೇ ಕಾರಣದಿಂದ ಕೂಡ ಇನ್ನೊಬ್ಬರ ಮನೆಯಲ್ಲಿ ಅಥವಾ ಸಂಬಂಧಿಕರ ಮನೆಯಲ್ಲಿ ಅಥವಾ ಸ್ನೇಹಿತರ ಮನೆಯಲ್ಲಾಗಲಿ ಹೆಚ್ಚು ಕಾಲ ಉಳಿದುಕೊಳ್ಳಬಾರದು. ಇದು ಅನೇಕ ಅನುಮಾನಗಳಿಗೆ ಹಾಗೂ ಸಮಸ್ಯೆಗಳಿಗೆ ಕಾರಣವಾಗಬಹುದು ಇದರಿಂದ ಆಕೆಯ ಸಂಸಾರ ಹಾಳಾಗಬಹುದು ಆದ ಕಾರಣಕ್ಕಾಗಿ ಈ ತ’ಪ್ಪುಗಳನ್ನು ಎಂದಿಗೂ ಮಾಡಬೇಡಿ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

3. ನಿರ್ಜನ ಪ್ರದೇಶಗಳಿಗೆ ಒಬ್ಬರೇ ಹೋಗಬಾರದು:- ಮದುವೆ ಆದ ಬಳಿಕ ಮಹಿಳೆಯು ಯಾವುದೇ ಸ್ಥಳಗಳಿಗೂ ಒಬ್ಬರೇ ಹೋಗಲೇಬಾರದು. ಆಕೆಗೆ ಅನಿವಾರ್ಯತೆ ಅಥವಾ ಅವಶ್ಯಕತೆಗಳಿದ್ದರೂ ಕೂಡ ಪತಿಗೆ ತಿಳಿಸಿ ಪತಿಯ ಜೊತೆಗೆ ಹೋಗಬೇಕು. ಯಾವುದಾದರೂ ಸಮಯದಲ್ಲಿ ಪತಿ ಜೊತೆ ಹೋಗಲು ಸಾಧ್ಯವಾಗದೆ ಇದ್ದರೆ ತನ್ನ ಪತಿಯ ಕುಟುಂಬದ ಯಾವುದಾದರೂ ನಂಬಿಕಸ್ದ ಸದಸ್ಯರ ಸಹಾಯ ತೆಗೆದುಕೊಳ್ಳಬಹುದು ಹೊರತು ಎಂದೂ ಕೂಡ ಒಬ್ಬರೇ ಎಲ್ಲಿಗೂ ಹೋಗಬಾರದು. ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ದಾರಿ ಕಾರಣವಾಗಿ ಬಿಡುತ್ತದೆ.

4. ಪರಪುರುಷರ ಸ್ನೇಹ ಮಾಡಬಾರದು:- ವಿವಾಹಿತೆಯಾದ ಮಹಿಳೆಗೆ ಬೇರೆ ವ್ಯಕ್ತಿ ಜೊತೆ ನಿಕಟವಾದ ಒಡನಾಟದ, ಸ್ನೇಹದ ಅವಶ್ಯಕತೆ ಇಲ್ಲ. ಆದರೆ ಈ ಹಿಂದೆ ಇದ್ದ ಯಾವುದಾದರೂ ಪರಿಶುದ್ಧವಾದ ಸ್ನೇಹವನ್ನು ಉಳಿಸಿಕೊಳ್ಳುವ ಮನಸಿದ್ದರೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಪರಿಚಯ ಪತಿಗೆ ಇರಬೇಕು ಹಾಗೂ ಇವರ ಸ್ನೇಹದ ವಿಚಾರವನ್ನು ಪತಿ ಹಾಗೂ ಪತಿ ಕುಟುಂಬದವರು ಚೆನ್ನಾಗಿ ಅರಿತಿರಬೇಕು. ಇಲ್ಲವಾದಲ್ಲಿ ಮಹಿಳೆಯ ಸಂಸಾರ ಹಾಳಾಗುವುದಕ್ಕೆ ಈ ವಿಷಯ ಕಾರಣ ಆಗುವುದು ಅಲ್ಲದೆ ಸಮಾಜ ಕೂಡ ನಿಮ್ಮನ್ನು ಅ’ನು’ಮಾ’ನ ದೃಷ್ಟಿಯಲ್ಲಿ ನೋಡುತ್ತದೆ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

5. ಸೂರ್ಯೋದಯವಾದ ನಂತರ ನಿದ್ರಿಸದಿರಿ :- ಸೂರ್ಯೋದಯ ಆಗುವ ಮುನ್ನವೇ ಮನೆ ಗೃಹಿಣಿ ಎದ್ದು ಮನೆಯ ಕೆಲಸ ಕಾರ್ಯಗಳಲ್ಲಿ ತೊಡಕಿಕೊಳ್ಳಬೇಕು. ಅದು ಆ ಮನೆಗೆ ಭೂಷಣ ಹಾಗೂ ಮನೆ ಏಳಿಕೆಯಾಗುವುದರ ಲಕ್ಷಣ. ಸೂರ್ಯೋದಯವಾದರೂ ಕೂಡ ಮಲಗಿರುವುದು ಬೇಜವಾಬ್ದಾರಿತನ ಇದರಿಂದ ಮನೆಯಲ್ಲಿ ಕ’ಲ’ಹಗಳಾಗುತ್ತವೆ. ಹಾಗಾಗಿ ಮದುವೆ ಆದ ಸ್ತ್ರೀಯು ಈ ರೀತಿ ತ’ಪ್ಪನ್ನು ಮಾಡಬಾರದು.

6. ಅಮಲು ಪದಾರ್ಥಗಳ ಸೇವನೆ ಬಿಟ್ಟುಬಿಡುವುದು:- ದುಶ್ಚಟಗಳು ಯಾವಾಗಲು ಗಂಡಸರಿಗೆ ಇರುತ್ತದೆ ಎನ್ನುವ ಬಲವಾದ ನಂಬಿಕೆ ನಮ್ಮವರಲ್ಲಿದೆ. ಆದರೆ ಕೆಲ ಮಹಿಳೆಯರು ಕೂಡ ಈಗ ಇದಕ್ಕೆ ದಾಸರಾಗಿದ್ದಾರೆ. ಒಂದು ವೇಳೆ ಆ ರೀತಿ ದುರಭ್ಯಾಸಗಳು ಇದ್ದರೆ
ಮದುವೆಗೆ ಮುನ್ನವೇ ಅದನ್ನು ಬಿಟ್ಟು ಬಿಡುವುದು ತುಂಬಾ ಉತ್ತಮ. ಇಲ್ಲವಾದಲ್ಲಿ ಮದುವೆ ನಂತರವೂ ಕೂಡ ಅದನ್ನು ಮುಂದುವರಿಸಿದರೆ ನಿಮ್ಮ ಸಂಸಾರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ ಹಾಗಾಗಿ ಮಹಿಳೆಯರು ಇಂತಹ ದುಷ್ಚಟಗಳಿಗೆ ಎಂದು ಕೂಡ ಒಳಗಾಗಬೇಡಿ.

LEAVE A REPLY

Please enter your comment!
Please enter your name here