2015ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆ ಎನ್ನುವುದು ಪ್ರಾರಂಭವಾಯಿತು. ಈ ಒಂದು ಯೋಜನೆ ಮೊಟ್ಟಮೊದಲನೆಯದಾಗಿ ಪ್ರಾರಂಭವಾದಾಗ ಕೇವಲ ಬಡವರಿಗೆ ಮಾತ್ರ ಎಂಬ ನಿಯಮ ಇತ್ತು. ಆದರೆ ಈಗ ಮಧ್ಯಮ ವರ್ಗದವರಿಗೂ ಕೂಡ ಈ ಒಂದು ಯೋಜನೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.
ಈ ಒಂದು ಯೋಜನೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡುವಂತಹ ಯೋಜನೆಯಾಗಿದೆ. ಅದು ಕೂಡ ಪ್ರತಿಯೊಬ್ಬರಿಗೂ ಕೂಡ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವಂತಹ ಕನಸು ಇದ್ದೇ ಇರುತ್ತದೆ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದು ಒಂದು ದೊಡ್ಡ ಕನಸು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಸುದ್ದಿ ಓದಿ:- ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!
ಬಡವರ್ಗದವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮನೆ ಕಟ್ಟುವಂತಹ ಸಮಯದಲ್ಲಿ ಇಂತಿಷ್ಟು ಹಣವನ್ನು ಸರ್ಕಾರದ ವತಿಯಿಂದ ಅಂದರೆ ಈ ಯೋಜನೆಯ ಮೂಲಕ ಸಾಲವನ್ನು ಕೊಡುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಜನರು ಕೂಡ ಎಲ್ಲರಂತೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಅವರು ಕೂಡ ಎಲ್ಲರಂತೆ ಬದುಕಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಅದರಲ್ಲೂ ಪ್ರಧಾನಮಂತ್ರಿ ಆವಾಜ್ ಯೋಜನೆಯ ಅಡಿಯಲ್ಲಿ ಅವರು ಸಾಲವನ್ನು ಪಡೆದುಕೊಳ್ಳುವುದರ ಜೊತೆಗೆ ಇಂತಿಷ್ಟು ಎಂಬಂತೆ ಸಬ್ಸಿಡಿ ಹಣವನ್ನು ಸಹ ಪಡೆದುಕೊಳ್ಳಬಹುದು. ಉದಾಹರಣೆಗೆ ನಾವು ಇಂತಿಷ್ಟು ಹಣವನ್ನು ತೆಗೆದುಕೊಂಡಿದ್ದರೆ ಅದರಲ್ಲಿ 3 ಲಕ್ಷ ಸಬ್ಸಿಡಿ ಹಣವಾಗಿ ಸರ್ಕಾರ ನಮಗೆ ಕೊಡುತ್ತಿದೆ. ಅದೇ ರೀತಿಯಾಗಿ ಈ ಬಾರಿ ನಡೆದಂತಹ ಮಧ್ಯಮ ಬಜೆಟ್ ವೇಳೆ ಈ ಯೋಜನೆ ಮುಂದುವರಿಯಬೇಕು ಎಂದು ನಿರ್ಮಲ ಸೀತಾರಾಮನ್ ಅವರು ನಿರ್ಧಾರ ಮಾಡಿದ್ದರು.
ಈ ಸುದ್ದಿ ಓದಿ :- ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!
ಅದೇ ರೀತಿಯಾಗಿ ಈ ಯೋಜನೆ ಇನ್ನು ಮುಂದೆಯೂ ಕೂಡ ಮುಂದುವರೆಯುತ್ತದೆ ಇದರಿಂದ ಇನ್ನೂ ಮತ್ತಷ್ಟು ಜನ ತಮ್ಮ ಮನೆ ಕಟ್ಟಿಕೊಳ್ಳುವಂತಹ ಆಸೆಯನ್ನು ಈಡೇರಿಸಿಕೊಳ್ಳಬಹುದು ಹಾಗೂ ಅಲ್ಲಿ ಸಿಗುವಂತಹ ಸಬ್ಸಿಡಿ ಹಣವನ್ನು ಸಹ ಪಡೆದುಕೊಳ್ಳಬಹುದಾಗಿದೆ.
* ಇನ್ನು ಮೊದಲೇ ಹೇಳಿದಂತೆ ಈ ಒಂದು ಯೋಜನೆ 2018ರಲ್ಲೇ ಪ್ರಾರಂಭವಾಗಿದ್ದು ಇದುವರೆಗೆ 3 ಕೋಟಿ ಜನರು ಈ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗಾದರೆ ಈ ಯೋಜನೆಯನ್ನು ಯಾರೆಲ್ಲಾ ಪಡೆದುಕೊಳ್ಳಬಹುದು ಏನೆಲ್ಲ ಅರ್ಹತೆಗಳು ಇರಬೇಕು ಹಾಗೂ ಈ ಯೋಜನೆಯ ಮೂಲಕ ಎಷ್ಟು ಸಾಲ ಸಿಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ :- ಹಣಕಾಸಿನ ಸಮಸ್ಯೆ ಇದ್ದವರು ಕೇವಲ ಈ ಕೆಲಸವನ್ನು ಮಾಡಿ ಸಾಕು.!
* ಮೊದಲನೆಯದಾಗಿ ಈ ಯೋಜನೆಯಲ್ಲಿ 4 ವರ್ಗಗಳಾಗಿ ವಿಂಗಡಣೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಮೊದಲನೆಯದು EWS ಅಂದರೆ ಎಕನಾಮಿಕಲಿ ವೀಕರ್ ಸೆಕ್ಷನ್ ಈ ಒಂದು ವರ್ಗಕ್ಕೆ ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಹಣವನ್ನು ಯಾರು ಸಂಪಾದನೆ ಮಾಡುತ್ತಾರೋ ಅವರು ಈ ವರ್ಗಕ್ಕೆ ಸೇರುತ್ತಾರೆ.
* ಎರಡನೆಯದಾಗಿ LIG ಲೋವರ್ ಇನ್ಕಮ್ ಗ್ರೂಪ್. ಯಾರು ವರ್ಷಕ್ಕೆ 3 ಲಕ್ಷದಿಂದ 6 ಲಕ್ಷದ ಒಳಗೆ ಹಣ ಸಂಪಾದನೆ ಮಾಡುತ್ತಾ ರೋ ಅವರು ಈ ಒಂದು ವರ್ಗಕ್ಕೆ ಸೇರುತ್ತಾರೆ. ಇನ್ನು MIG 1. ಅಂದರೆ ಮಿಡಲ್ ಇನ್ಕಮ್ ಗ್ರೂಪ್ ಒನ್. ತಿಂಗಳಿಗೆ ಒಂದು ಲಕ್ಷ ಹಣ ಸಂಪಾದನೆ ಮಾಡುವಂತಹ ವ್ಯಕ್ತಿಗಳು ಕೂಡ ಈ ಒಂದು ವರ್ಗಕ್ಕೆ ಸೇರುತ್ತಾರೆ. ಅಂದರೆ ವಾರ್ಷಿಕವಾಗಿ 12 ಲಕ್ಷದ ಒಳಗೆ ಹಣ ಸಂಪಾದನೆ ಮಾಡುವವರು ಈ ವರ್ಗಕ್ಕೆ ಸೇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.