Home Useful Information ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

0
ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

 

● ರೋಹಿಣಿ ನಕ್ಷತ್ರ – ಇವರದ್ದು ಸುಖ ಸಂಸಾರವಾಗಿರುತ್ತದೆ.
● ಹಸ್ತ ನಕ್ಷತ್ರ – ಅಖಂಡ ಅದೃಷ್ಟ ಮಾಡಿದ್ದಾರೆ, ಜೀವನವು ಚೆನ್ನಾಗಿರುತ್ತದೆ.
● ಅಶ್ವಿನಿ ನಕ್ಷತ್ರ – ನಾಯಕತ್ವದ ಗುಣ ಇವರಲ್ಲಿ ಹೆಚ್ಚಾಗಿರುವುದರಿಂದ ಇವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಕೂಡ ಯಶಸ್ವಿ ಆಗುತ್ತಾರೆ.
● ಭರಣಿ ನಕ್ಷತ್ರ – ಭರಣಿ ನಕ್ಷತ್ರದವರು ಧರಣಿಯನ್ನೇ ಆಳುತ್ತಾರೆ ಎಂದು ಹೇಳುತ್ತಾರೆ, ಇವರ ಬದುಕು ಕೂಡ ಬಹಳ ಸುಖವಾಗಿರುತ್ತದೆ.

● ಕೃತಿಕ ನಕ್ಷತ್ರ – ಇವರು ತಾವು ಮಾಡುವ ಕೆಲಸಗಳಿಂದ ಹೆಚ್ಚು ಕೀರ್ತಿಯನ್ನು ಸಂಪಾದಿಸುತ್ತಾರೆ. ಎಲ್ಲರ ಆಕರ್ಷಣೆಯನ್ನು ಕೂಡ ಸೆಳೆಯುವಂತಹ ವ್ಯಕ್ತಿತ್ವ ಹಾಗೂ ಜೀವನ ಇವರದ್ದಾಗಿರುತ್ತದೆ.
● ಮೃಗಶಿರ ನಕ್ಷತ್ರ – ಮೃಗಶಿರ ನಕ್ಷತ್ರದವರ ದಾಂಪತ್ಯ ಜೀವನ ಬಹಳ ಸುಖವಾಗಿರುತ್ತದೆ, ದಂಪತಿಗಳು ಬಹಳ ಅನ್ಯೊನ್ಯವಾಗಿ ಇರುತ್ತಾರೆ.
● ಆರಿದ್ರ ನಕ್ಷತ್ರ – ಆರಿದ್ರ ನಕ್ಷತ್ರದವರ ಜೀವನ ಕೂಡ ಬಹಳ ಚೆನ್ನಾಗಿರುತ್ತದೆ. ಇವರು ಗಂಡು ಮಕ್ಕಳ ಸಂತಾನವನ್ನು ಪಡೆಯುತ್ತಾರೆ.
● ಪುಷ್ಯ ನಕ್ಷತ್ರ – ಇವರ ಜೀವನವು ಅಷ್ಟೇ ಕಷ್ಟಕರವಾಗಿರುತ್ತದೆ, ಇವರು ಬಹಳ ವೇದನೆಯನ್ನು ಪಡುತ್ತಾರೆ, ಜೀವನದಲ್ಲಿ ಬಹಳ ನೋವನ್ನು ಇವರು ಅನುಭವಿಸುತ್ತಾರೆ.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

● ಆಶ್ಲೇಷ ನಕ್ಷತ್ರ – ಆಶ್ಲೇಷ ನಕ್ಷತ್ರದವರು ಹಣ ಅದೃಷ್ಟವನ್ನು ಮಾಡಿರುತ್ತಾರೆ. ಇವರಿಗೂ ಕೂಡ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತದೆ.
● ಪುನರ್ವಸು ನಕ್ಷತ್ರ – ಇವರಿಗೂ ಕೂಡ ಜೀವನದಲ್ಲಿ ಬಹಳ ಕಷ್ಟಗಳು ಬರುತ್ತವೆ, ಹಣ ದುಃಖದಿಂದ ಕೂಡಿದ ದಾಂಪತ್ಯದಲ್ಲಿ ಇವರು ಬದುಕುತ್ತಾರೆ.
● ಮಖಾ ನಕ್ಷತ್ರ – ಮಖ ನಕ್ಷತ್ರದವರ ವಿವಾಹ ಜೀವನವು ದುಃಖದಿಂದ ಕೂಡಿರುತ್ತದೆ. ಗಂಡ ಮತ್ತು ಹೆಂಡತಿ ದೂರವಾಗುವ ಸಾಧ್ಯತೆಗಳು ಹೆಚ್ಚು.

● ಪುಬ್ಬ ನಕ್ಷತ್ರ – ಪುಬ್ಬ ನಕ್ಷತ್ರದವರಿಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗೆ ಅದೃಷ್ಟ ಐಶ್ವರ್ಯ ಎಲ್ಲವೂ ಇರುತ್ತದೆ ಮತ್ತು ಇವರು ಗಂಡು ಸಂತಾನವನ್ನು ಪಡೆಯುತ್ತಾರೆ.
● ಪಾಲ್ಗುಣಿ ನಕ್ಷತ್ರ – ಪಾಲ್ಗುಣಿ ನಕ್ಷತ್ರದವರು ಮಕ್ಕಳ ವಿಷಯದಲ್ಲಿ ಬಹಳ ಪುಣ್ಯ ಮಾಡಿರುತ್ತಾರೆ. ಇವರಿಗೆ ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಜನಿಸುತ್ತಾರೆ.
● ಚಿತ್ತ ನಕ್ಷತ್ರ – ಈ ನಕ್ಷತ್ರದವರು ಚಿಕ್ಕದಾದ ಚೊಕ್ಕದಾದ ಸಂಸಾರವನ್ನು ಪಡೆದು ಅದರಲ್ಲಿ ಸಂತೋಷದಿಂದ ಜೀವನ ನಡೆಸುತ್ತಾರೆ.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

● ಸ್ವಾತಿ ನಕ್ಷತ್ರ – ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಬಹಳ ಪುಣ್ಯವಂತರು ಎಂದು ಹೇಳಲಾಗುತ್ತದೆ, ಇವರ ಸಂಸಾರ ಜನ್ಮವು ಸಂತೋಷದಿಂದ ಕೂಡಿರುತ್ತದೆ. ಗಂಡ ಮತ್ತು ಹೆಂಡತಿ ಅನ್ಯೋನ್ಯವಾಗಿರುತ್ತಾರೆ.
● ವಿಶಾಖ ನಕ್ಷತ್ರ – ವಿಶಾಖ ನಕ್ಷತ್ರದವರ ದಾಂಪತ್ಯ ಆದರ್ಶಮಯವಾಗಿರುತ್ತದೆ. ಇವರ ದಾಂಪತ್ಯ ಎಷ್ಟು ಚೆನ್ನಾಗಿರುತ್ತದೆ ಎಂದರೆ ಅಕ್ಕಪಕ್ಕದವರ ದೃಷ್ಟಿ ಇವರ ಜೀವನದ ಮೇಲೆ ಬೀಳುತ್ತದೆ.

● ಅನುರಾಧಾ ನಕ್ಷತ್ರ – ಅನುರಾಧ ನಕ್ಷತ್ರದವರು ಕಾಯಿಲೆಗಳಿಂದ ಬಳಲುತ್ತಾರೆ. ಇದೇ ಕಾರಣದಿಂದ ಸಂಸಾರದಲ್ಲಿ ಅಪಸ್ವರ ಉಂಟಾಗುವ ಸಾಧ್ಯತೆ ಇರುತ್ತದೆ.
● ಜೇಷ್ಠ ನಕ್ಷತ್ರ – ಈ ನಕ್ಷತ್ರದವರಿಗೆ ಕೆಟ್ಟ ಆಲೋಚನೆಗಳು ಹೆಚ್ಚಾಗಿ ಇರುತ್ತವೆ. ಸದಾ ಇವರು ಹಣಕಾಸಿನ ತೊಂದರೆಯಿಂದ ಬಳಲುತ್ತಾರೆ. ಇದೇ ಕಾರಣಕ್ಕೆ ಸಂಸಾರದಲ್ಲೂ ಮನಸ್ತಾಪ ಏಳುತ್ತದೆ.
● ಮೂಲ ನಕ್ಷತ್ರ – ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅದೃಷ್ಟ ಬಹಳ ಚೆನ್ನಾಗಿರುತ್ತದೆ, ಇವರು ಐಶ್ವರ್ಯವಂತರಾಗಿ ಬಾಳುತ್ತಾರೆ ಆದ್ದರಿಂದ ಸಂಸಾರ ಜೀವನವು ಕೂಡ ಸೊಗಸಾಗಿ ಇರುತ್ತದೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

● ಪೂರ್ವಾಷಾಡ ನಕ್ಷತ್ರ- ಇದರ ಕುಟುಂಬವು ದುಃಖದಿಂದ ಕೂಡಿರುತ್ತದೆ. ಯಾವಾಗಲು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ.
● ಉತ್ತರಾಷಾಡ ನಕ್ಷತ್ರ – ಇವರು ಬಹಳ ಸಂತೋಷದಿಂದ ಜೀವನವನ್ನು ಕರೆಯುತ್ತಾರೆ. ಜೀವನದಲ್ಲಿ ಸಮಸ್ಯೆಗಳು ಬಹಳ ಕಡಿಮೆ ಇರುತ್ತದೆ.
● ರೇವತಿ ನಕ್ಷತ್ರ – ಈ ನಕ್ಷತ್ರದಲ್ಲಿ ಯಾವ ಮನೆಯಲ್ಲಿ ಮಕ್ಕಳು ಜನಿಸುತ್ತಾರೋ ಆ ಮನೆ ಸಮೃದ್ಧಿಯಿಂದ ಕೂಡಿರುತ್ತದೆ ವಿವಾಹ ಜೀವನ ಕೂಡ ಉತ್ತಮವಾಗಿರುತ್ತದೆ.

● ಶ್ರವಣ ನಕ್ಷತ್ರ – ಶಿಕ್ಷಣ, ಕಲೆ ಹಾಗೂ ಸಂಗೀತದಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಜೀವನವು ಚೆನ್ನಾಗಿರುತ್ತದೆ.
● ಶತಭಿಷಾ ನಕ್ಷತ್ರ- ಇವರು ಬಹಳ ಸಿಡುಕಿನ ಸ್ವಭಾವವನ್ನು ಹೊಂದಿರುತ್ತಾರೆ. ಕೋಪವನ್ನು ನಿಯಂತ್ರಣ ಮಾಡಿದಷ್ಟು ಜೀವನ ಉತ್ತಮವಾಗಿರುತ್ತದೆ.
● ಧನಿಷ್ಠಾ ನಕ್ಷತ್ರ- ಇವರು ಬಹಳ ಸುಂದರವಾಗಿರುತ್ತದೆ ಹಾಗೂ ತೀಕ್ಷ್ಣ ಬುದ್ದಿವಂತರಾಗುತ್ತಾರೆ. ಬದುಕನ್ನು ಸಹಾ ಅದೇ ರೀತಿ ರೂಪಿಸಿಕೊಳ್ಳುತ್ತಾರೆ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

● ಉತ್ತರಭಾದ್ರ ನಕ್ಷತ್ರ – ಬಹಳ ನೇರವಂತಿಕೆಯಿಂದ ಇರುತ್ತಾರೆ. ಧಾರ್ಮಿಕ ಸ್ವಭಾವ ಹೊಂದಿರುತ್ತಾರೆ. ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ.
● ಪೂರ್ವಭಾದ್ರ ನಕ್ಷತ್ರ- ಜೀವನದಲ್ಲಿ ಸಂಪತ್ತು, ಶಾಂತಿ, ನೆಮ್ಮದಿ ಎಲ್ಲವನ್ನು ಪಡೆಯುತ್ತಾರೆ.

LEAVE A REPLY

Please enter your comment!
Please enter your name here