ತಲೆ ಕೂದಲನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ತಲೆ ಬಾಚುವುದಕ್ಕೆ ತಲೆ ಕೂದಲನ್ನು ಕಟ್ ಮಾಡಿಸುವುದಕ್ಕೆ ಮತ್ತು ತಲೆ ಸ್ನಾನ ಮಾಡುವುದಕ್ಕೆ ಸಾಮೂದ್ರಿಕ ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಹೇರಲಾಗಿದೆ.
ಈ ಪ್ರಕಾರ ನಡೆದುಕೊಳ್ಳುವವರಿಗೆ ಕ’ಷ್ಟಗಳು ಕಡಿಮೆಯಾಗಿ ಸಂಪತ್ತು ಅಭಿವೃದ್ಧಿ ಆಗುತ್ತದೆ ಹಾಗೆಯೇ ತಲೆ ಕೂದಲಿನ ಬಗ್ಗೆ ನಿರ್ಲಕ್ಷ ಮಾಡಿದರೆ ಸಮಸ್ಯೆಗಳು ತಪ್ಪುವುದಿಲ್ಲ. ಮಹಿಳೆಯರು ತಲೆ ಬಾಚಿ ತಲೆ ಕೂದಲನ್ನು ಹಾಗೆ ಬಿಸಾಕುತ್ತಾರೆ, ಕೆಲವರು ಕಸದ ಬುಟ್ಟಿಗೆ ಹಾಕುತ್ತಾರೆ, ಕೆಲವರು ದಿನದಲ್ಲಿ ಯಾವಾಗ ಬೇಕಾದರೂ ತಲೆ ಸ್ನಾನ ಮಾಡುತ್ತಾರೆ ಕೆಲವರು ಇಷ್ಟ ಬಂದಾಗ ತಲೆ ಕೂದಲು ಕಟ್ ಮಾಡಿಸಿಕೊಳ್ಳುತ್ತಾರೆ ಇಂತಹವರೆಲ್ಲರೂ ಇದು ನಿಮ್ಮ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲೇಬೇಕು.
500 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಲದೀಪಕ ರಾಜಯೋಗ, ಕುಂಭ ರಾಶಿಯವರಿಗೆ ಲಭಿಸಲಿದೆ ಅಪಾರ ಸಿರಿ ಸಂಪತ್ತು.!
ತಲೆ ಕೂದಲು ಉದ್ದವಾಗಿರಬೇಕು, ದಟ್ಟವಾಗಿರಬೇಕು ಮತ್ತು ಕಪ್ಪಾಗಿರಬೇಕು ಹೀಗೆ ಹೆಣ್ಣು ಮಕ್ಕಳಿಗೆ ತಲೆ ಕೂದಲ ಮೇಲೆ ವಿಪರೀತ ವ್ಯಾಮೋಹ ಒಂದು ಕಾಲದಲ್ಲಿ ಇತ್ತು. ಆದರೆ ಈಗಿನ ಕಾಲದಲ್ಲಿ ತಲೆಕೂದಲನ್ನು ಸರಿಯಾಗಿ ನಿರ್ವಹಿಸಲು ಸಮಯ ಇಲ್ಲ ಎನ್ನುವ ನೆಪ ಹೇಳಿ ತಲೆ ಕೂದಲನ್ನು ತುಂಬಾ ಶಾರ್ಟ್ ಮಾಡಿಕೊಳ್ಳುವ ಚಾಳಿ ಇದೆ ಜೊತೆಗೆ ತಲೆಕೂದಲು ಹಾಗೆ ಬಿಟ್ಟುಕೊಂಡು ಕಾಲೇಜುಗಳಿಗೆ ಕಚೇರಿಗಳಿಗೆ ಹೋಗುವ ಫ್ಯಾಷನ್ ಶುರುವಾಗಿದೆ.
ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಅದರಲ್ಲೂ ವಿವಾಹಿತ ಹೆಣ್ಣು ಮಕ್ಕಳು ಈ ರೀತಿ ಮಾಡಲೇಬಾರದು ಎನ್ನುವ ನಿಯಮವಿದೆ. ರೀತಿ ಮಾಡುವುದರಿಂದ ನಕರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ ಹಾಗೆ ತಲೆ ಕೂದಲನ್ನು ಬಾಚಿ ಎಲ್ಲೆಂದರಲ್ಲಿ ಎಸೆಯುವುದರಿಂದ ನಿಮಗೆ ದರಿದ್ರ ಬರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!
ಒಂದು ವೇಳೆ ನಿಮ್ಮ ತಲೆ ಕೂದಲು ನಿಮ್ಮ ಶತ್ರುಗಳಿಗೆ ಸಿಕ್ಕರೆ ಅವರು ಅದರಿಂದ ನಿಮ್ಮ ಮೇಲೆ ತಂತ್ರ ಶಕ್ತಿ ಪ್ರಯೋಗ ಮಾಡಿ ವಶೀಕರಣ ಮಾಡಿಕೊಳ್ಳಬಹುದು ಅಥವಾ ನಿಮಗೆ ಕೆಟ್ಟದಾಗುವ ರೀತಿ ಮಾಡಿಸಬಹುದು. ಹಾಗಾಗಿ ತಲೆ ಕೂದಲು ಯಾರಿಗೂ ಸಿಗದಂತೆ ನೋಡಿಕೊಳ್ಳಬೇಕು.
ತಲೆ ಕೂದಲನ್ನು ದಿನದ ಯಾವುದಾದರೂ ಸಮಯದಲ್ಲಿ ತೊಳೆದುಕೊಳ್ಳುವುದರಿಂದ ಅಥವಾ ವಾರದ ಯಾವ ದಿನವಾದರೂ ತಲೆ ಸ್ನಾನ ಮಾಡುವುದರಿಂದ ಕೂಡ ಮನೆಯಲ್ಲಿ ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತದೆ, ಜೀವನದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ, ನಿಮ್ಮ ಐಶ್ವರ್ಯ ಕರಗುತ್ತಾ ಹೋಗುತ್ತದೆ.
ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!
ಯಾಕೆಂದರೆ ಹೆಣ್ಣು ಮಕ್ಕಳು ಕೆಲವು ವಾರಗಳನ್ನು ತಲೆ ಸ್ನಾನ ಮಾಡಬೇಕು, ಮಾಡಬಾರದು ಎನ್ನುವ ನಿಯಮ ಸಹಾ ಇದೆ. ಇದು ಗೊತ್ತಿಲ್ಲದಿದ್ದರೂ ನಿಮ್ಮ ಮನೆಯಲ್ಲಿರುವ ಹಿರಿಯರನ್ನು ಕೇಳಿಕೊಂಡು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ದಿನ ಮಾತ್ರ ತಲೆ ಸ್ನಾನ ಮಾಡಬೇಕು ಆ ಪ್ರಕಾರವಾಗಿ ನಡೆದುಕೊಳ್ಳಬೇಕು.
ತಲೆ ಕೂದಲಿಗೆ ಹೆಣ್ಣು ಮಕ್ಕಳು ಕತ್ತರಿಯನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ ಆದರೂ ಈಗಿನ ಕಾಲದಲ್ಲಿ ತಲೆ ಕೂದಲು ಕಟ್ ಮಾಡಿಸುತ್ತಾರೆ ಅಥವಾ ಅಂತಹ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭ ಯಾವುದೇ ಕಾರಣಕ್ಕೂ ಶುಕ್ರವಾರದಂದು ಹಾಗೂ ಶನಿವಾರದಂದು ಹೆಣ್ಣು ಮಕ್ಕಳು ತಲೆ ಕೂದಲು ಕಟ್ ಮಾಡಿಸಬಾರದು.
ಬೇರೆ ದಿನಗಳಂದು ಕಟ್ ಮಾಡಿಸಿದರೂ ನಂತರ ತಲೆಕೂದಲನ್ನು ಎಲ್ಲೆಂದರಲ್ಲಿ ಬಿಸಾಕಬಾರದು, ನೀವು ತಲೆಕೂದಲನ್ನು ಮಣ್ಣಿನಲ್ಲಿ ಹಾಕಿಡಬೇಕು, ಅದು ಯಾರ ಕಾಲಿಗೂ ಸಿಗದಂತೆ ನೋಡಿಕೊಳ್ಳಬೇಕು. ಕೂದಲನ್ನು ಬಿಸಾಕುವ ಸಂದರ್ಭದಲ್ಲಿ ನೀವು ಅದರ ಮೇಲೆ ಉಗುಳಬೇಕು.
2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!
ಆಗ ಅದನ್ನು ಯಾರೇ ನಿಮ್ಮ ಮೇಲೆ ತಂತ್ರಶಕ್ತಿ ಪ್ರಯೋಗಿಸುವುದಕ್ಕೆ ತೆಗೆದುಕೊಂಡರು ಅದು ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾರೆ ಹಾಗಾಗಿ ಇನ್ನು ಮುಂದೆ ಹೆಣ್ಣು ಮಕ್ಕಳು ಈ ವಿಚಾರ ಸರಿಯಾಗಿ ತಿಳಿದುಕೊಳ್ಳಿ. ಇದ್ದಕ್ಕಿದ್ದಂತೆ ನಿಮ್ಮ ಮನೆಯಲ್ಲಿ ಕ’ಲ’ಹಗಳು ಹೆಚ್ಚಾಗುವುದು, ಮನಸ್ತಾಪವಾಗುವುದು, ಸಣ್ಣಪುಟ್ಟ ವಿಚಾರಕ್ಕೂ ಕಿರಿಕಿರಿ ಅನಿಸುವುದು ಇಂತಹ ವಾತಾವರಣ ಉಂಟಾಗುತ್ತಿದ್ದರೆ ಈ ದೋಷಗಳೇ ಕಾರಣವಿರಬಹುದು ಇನ್ನು ಮುಂದೆ ತಿದ್ದಿಕೊಳ್ಳಿ.
ದಿನಪೂರ್ತಿ ತಲೆ ಬಾಚದೆ ಹೆಣ್ಣು ಮಕ್ಕಳು ತಲೆ ಕೆದರಿಕೊಂಡು ಇರುವುದು ಒಳ್ಳೆಯ ಲಕ್ಷಣವಲ್ಲ ಇದು ಮನೆಗೆ ದಾರಿದ್ರ್ಯ ತರುತ್ತದೆ ಹಾಗಾಗಿ ಹೆಣ್ಣು ಮಕ್ಕಳು ಮನೆಯಲ್ಲಿದ್ದರು ತಲೆ ಬಾಚಿಕೊಂಡು ಹೂವು ಮುಡಿದುಕೊಂಡು ಲಕ್ಷಣವಾಗಿರಬೇಕು.