ಯಾರೆಲ್ಲ ಮನೆ ಕಟ್ಟುವುದಕ್ಕೆ ಹೋಂ ಲೋನ್ ಅಥವಾ ಸಾಲ ಪಡೆದಿರುತ್ತಾರೋ ಅವರೆಲ್ಲರಿಗೂ ಕೂಡ ಕೇಂದ್ರ ಸರ್ಕಾರ ಅಂದರೆ ಮೋದಿ ಸರ್ಕಾರದ ವತಿಯಿಂದ ಒಂದು ಹೊಸ ಗುಡ್ ನ್ಯೂಸ್ ನೀಡಿದೆ ಎಂದೇ ಹೇಳಬಹುದು. ನಮ್ಮ ದೇಶದಾದ್ಯಂತ ಇರುವಂತಹ ಹಲವಾರು ಬ್ಯಾಂಕ್ ಗಳು ಬಡ ರೈತರಿಗೆ ಮನೆಯನ್ನು ಕಟ್ಟುವುದಕ್ಕೆ ಸಾಲದ ರೂಪ ವಾಗಿ ಇಂತಿಷ್ಟು ಹಣವನ್ನು ಕೊಡುತ್ತದೆ.
ಆದರೆ ಪ್ರತಿಯೊಬ್ಬರೂ ಕೂಡ ಎಲ್ಲಾ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗು ವುದಿಲ್ಲ ಏಕೆಂದರೆ ಕೆಲವೊಂದಷ್ಟು ಬ್ಯಾಂಕ್ ಗಳಲ್ಲಿ ನಾವು ಸಾಲವನ್ನು ಪಡೆದುಕೊಂಡರೆ ಅದರಲ್ಲಿ ಅತಿ ಹೆಚ್ಚಿನ ಬಡ್ಡಿ ಇರುತ್ತದೆ ಆದ್ದರಿಂದ ಸಾಲ ಪಡೆದುಕೊಳ್ಳುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಾವ ಬ್ಯಾಂಕ್ ಗಳಲ್ಲಿ ಅತಿ ಕಡಿಮೆ ಬಡ್ಡಿ ದರ ಇರುತ್ತದೆ ಎಂದು ತಿಳಿದುಕೊಳ್ಳುತ್ತಾರೆ.
ಈ ಸುದ್ದಿ ನೋಡಿ:-ಶೀಘ್ರ ವಿವಾಹಕ್ಕೆ ಸರಳ ಪರಿಹಾರ.!
ಕೆಲವೊಂದಷ್ಟು ಜನ ಬ್ಯಾಂಕ್ ಗಳಲ್ಲಿ ಸಾಲವನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ ಆದರೆ ಸಮಯೋಚಿತ ಅಂದರೆ ಸಮಯಕ್ಕೆ ಸರಿಯಾಗಿ ಆ ಒಂದು ಸಾಲವನ್ನು ತೀರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಇದರಿಂದ ಅವರು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ.
ಹಾಗೂ ಕೆಲವೊಂದು ಸಂದರ್ಭದಲ್ಲಿ ಹಣವನ್ನು ಸರಿಯಾದ ಸಮಯಕ್ಕೆ ಕಟ್ಟಲಿಲ್ಲ ಎಂದರೆ ಗ್ರಾಹಕರಿಗೆ ಬ್ಯಾಂಕ್ ದಂಡದ ರೂಪದಲ್ಲಿ ಹಣವನ್ನು ಕಟ್ಟಬೇಕು ಎಂಬ ಮಾಹಿತಿಯನ್ನು ಹೊರಡಿಸುತ್ತದೆ ಹಾಗೂ ಈ ಮಾಹಿತಿ ಎಲ್ಲರಿಗೂ ಕೂಡ ತಿಳಿದಿರುವಂತಹ ವಿಷಯವಾಗಿದೆ ಆದರೆ ಇನ್ನು ಮುಂದೆ ಈ ರೀತಿಯ ಭಯಪಡುವ ಅವಶ್ಯಕತೆ ಇಲ್ಲ.
ಈ ಸುದ್ದಿ ನೋಡಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!
ಹೌದು ಆರ್ಬಿಐ ಸರ್ಕಾರ ಇಂತಹ ಕೆಲವೊಂದಷ್ಟು ಯೋಜನೆಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಕೆಲವೊಂದಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೂ ಸಾಲ ನೀಡುವಂತಹ ಪ್ರಕ್ರಿಯೆಯನ್ನು ಕೂಡ ಆರ್ಬಿಐ ಬದಲಾಯಿಸಿದೆ. ಜನರಿಗೆ ಅನುಕೂಲವಾಗುವಂತೆ ಆರ್ ಬಿ ಐ ತನ್ನ ಯಾವುದೇ ರೆಪೋ ದರವನ್ನು ಬದಲಾವಣೆ ಮಾಡುತ್ತಿಲ್ಲ.
ಬ್ಯಾಂಕ್ ತನ್ನ ರೆಪೋ ದರವನ್ನು ಹೆಚ್ಚಿಸಿದರೆ ಬ್ಯಾಂಕ್ ನಲ್ಲಿ ಪಡೆದಂತಹ ಸಾಲದ ಹೊರೆಯು ಕೂಡ ಪ್ರತಿಯೊಬ್ಬರಿಗೂ ಹೆಚ್ಚಾಗುತ್ತದೆ. ಆದ್ದರಿಂದ ಆರ್ಬಿಐ ತನ್ನ ಯಾವುದೇ ರೆಪೋ ದರವನ್ನು ಬದಲಾವಣೆ ಮಾಡಿಲ್ಲ. ಆದ್ದರಿಂದ ಬಡ ರೈತರು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಈ ಸುದ್ದಿ ನೋಡಿ:- ಪಿತ್ತಕೋಶದ ಕಲ್ಲು ಕರಗಿಸುವ ಜ್ಯೂಸ್.!
ಹೌದು ಕೇಂದ್ರ ಹೊಸ ಸಾಲ ಮರುಪಾವತಿ ನಿಯಮವನ್ನು ಜಾರಿಗೆ ತಂದಿದ್ದು ಈ ಬದಲಾವಣೆ ಸಾಲಗಾರರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಡುತ್ತದೆ. ಹಾಗಾಗಿ ಸಾಲ ನೀಡುವಂತಹ ಬ್ಯಾಂಕುಗಳು ಪ್ರತಿ ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದರ ಬದಲು ಅಧಿಕಾರದ ಅವಧಿಯನ್ನು ವಿಸ್ತರಿಸುವುದರ ಮೂಲಕ ಜಾರಿಗೆ ತರಲಿದೆ.
ಆರ್ ಬಿ ಐ ಸಾಲ ನೀಡುವ ಬ್ಯಾಂಕುಗಳು ಮತ್ತು ಸಂಸ್ಥೆಗಳು ಸಾಲ ಹೊಂದಿರುವವರಿಗೆ ಸಾಲದ ಅವಧಿಯನ್ನು ವಿಸ್ತರಿಸಲು ಆಯ್ಕೆಯನ್ನು ಒದಗಿಸುವಂತೆ ಕೇಳಿದೆ. ಅಥವಾ ಹೋಂ ಲೋನ್ ಬಡ್ಡಿ ದರಗಳನ್ನು ಮರುಹೊಂದಿಸುವಾಗ ಎರಡು ಆಯ್ಕೆಗಳನ್ನು ಒಟ್ಟಿಗೆ ಬಳಸಲು ಕೇಳಿದೆ.
ಈ ಸುದ್ದಿ ನೋಡಿ:- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!
ಬಡ್ಡಿ ಮರು ಹೊಂದಿ ಸುವ ಸಮಯದಲ್ಲಿ ಸಾಲಗಾರರಿಗೆ ಸ್ಥಿರ ಬಡ್ಡಿ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ನೀಡಬೇಕು ಫ್ಲೋಟಿಂಗ್ ನಿಂದ ಸ್ಥಿರಕ್ಕೆ ಬದಲಾಯಿಸಲು ಅನ್ವಯವಾಗುವ ಎಲ್ಲ ಶುಲ್ಕಗಳನ್ನು ಸಲ ಸ್ವೀಕಾರ ಪತ್ರದಲ್ಲಿ ಬಹಿರಂಗ ಪಡಿಸಬೇಕು.
ಸಾಲದ ಅವಧಿಯನ್ನು ವಿಸ್ತರಿಸುವ ಅಥವಾ ಇಎಂಐ ಆಯ್ಕೆಯನ್ನು ಲೋನ್ ಹೊಂದಿರುವವರಿಗೆ ನೀಡಬೇಕು ಸಾಲ ನೀಡುವ ಬ್ಯಾಂಕುಗಳು ಅವಧಿಯ ಹೆಚ್ಚಳವು ಋಣಾತ್ಮಕ ಭೋಗ್ಯದಿಂದಾಗಿ ಅಲ್ಲ ಅಂದರೆ ಬಡ್ಡಿ ಪಾವತಿಯಲ್ಲಿ ವಿಫಲವಾದ ಕಾರಣ ಸಮತೋಲನದಲ್ಲಿ ಹೆಚ್ಚಳವಾಗಿದೆ ಎಂದು ಖಚಿತ ಪಡಿಸಿಕೊಳ್ಳಬೇಕು.