ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟ ಇದ್ದೇ ಇರುತ್ತದೆ . ಬಡವನಿಗೆ ಒಂದು ರೀತಿ ಸಮಸ್ಯೆ ಇದ್ದರೆ ಶ್ರೀಮಂತನಿಗೆ ಇನ್ನೊಂದು ರೀತಿಯ ಸಂಕಟ ಇರುತ್ತದೆ. ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಕೂಡ ಸುಖ-ದುಃಖ ನಗು-ಅಳು ಎಲ್ಲವನ್ನು ಕೂಡ ಅನುಭವಿಸಿಯೇ ಹೋಗಬೇಕು.
ಇದರ ನಡುವೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಮಹತ್ವಾಕಾಂಕ್ಷೆಯನ್ನು ಸಾಧಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಕೋರಿಕೆಗಳು ನೆರವೇರಲಿ ನಮಗಿರುವ ಕಷ್ಟಗಳು ಪರಿಹಾರವಾಗಲಿ ಎಂದು ಪ್ರಯತ್ನಿಸುತ್ತೇವೆ. ನಮ್ಮ ಕೈ ಮೀರಿ ಇರುವ ವಿಷಯಕ್ಕೆ ದೇವರ ಕೃಪೆ ಇರಲಿ ಈ ಸಮಸ್ಯೆಯನ್ನು ಭಗವಂತ ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇವೆ.
ಈ ರೀತಿಯಾಗಿ ನೀವು ಕೂಡ ಜೀವನದಲ್ಲಿ ಯಾವುದೋ ಒಂದು ಕಷ್ಟದಿಂದ ನರಳುತ್ತಿದ್ದರೆ ಬಹಳ ದಿನದಿಂದ ಕೂಡ ಇದಕ್ಕಾಗಿ ಭಗವಂತನು ಪ್ರಾರ್ಥಿಸಿಯೂ ಪರಿಹಾರ ಸಿಗುತ್ತಿಲ್ಲ ಎಂದು ಅಂದುಕೊಳ್ಳುತ್ತಿದ್ದರೆ ಈಗ ನಾವು ಹೇಳುವ ಈ ಸುಲಭ ಆಚರಣೆ ಮಾಡಿ.
ಈ ಸುದ್ದಿ ಓದಿ:- ಮಕರ ರಾಶಿಯವರ ಗುಣ ಸ್ವಭಾವ ಮತ್ತು ಭವಿಷ್ಯ ಹೇಗಿದೆ ನೋಡಿ.!
ನೀವು ನಿಮ್ಮ ಶ್ರದ್ಧೆಯಲ್ಲಿ ಕೊರತೆ ಹೊಂದಿರುವ ಕಾರಣಕ್ಕಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಭಗವಂತನ ಮೇಲೆ ಬಲವಾದ ನಂಬಿಕೆ ಇಟ್ಟು ಸರಿಯಾದ ರೀತಿಯಲ್ಲಿ ಆಚರಿಸಿದಾಗ ಖಂಡಿತವಾಗಿಯೂ ಕೂಡ ನೀವು ಕೈ ಮುಗಿಯುವ ದೈವ ನಿಮ್ಮ ಕೈ ಹಿಡಿದು ನಡೆಸುತ್ತದೆ. ನಿಮಗೆ ಈ ವಿಚಾರವಾಗಿ ಒಂದು ಸಲಹೆಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈಗ ನಾವು ಹೇಳುವ ಈ ಸ್ವಿಚ್ ವರ್ಡ್ ಬಳಸಿ, ನಿಮ್ಮ ಕೋರಿಕೆಗಳನ್ನು ಶೀಘ್ರವಾಗಿ ನೆರವೇರಿಸಿಕೊಳ್ಳಬಹುದು ಮಹಾವಿಷ್ಣುವಿನ ವರಾಹ ಅವತಾರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ರೀತಿ ವರಾಹ ದೇವಿಯು ಕೂಡ ಅಷ್ಟೇ ಶಕ್ತಿಶಾಲಿ ದೇವತೆ ಈ ವರಾಹದೇವಿಯನ್ನು ಮಂಗಳವಾರ ಶುಕ್ರವಾರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಪ್ರಾರ್ಥಿಸುತ್ತಾರೆ.
ನೀವು ಸಹ ಇವರ ಮೇಲೆ ಬಲವಾಗಿ ನಂಬಿಕೆ ಇಟ್ಟು ಭಕ್ತಿಯಿಂದ ಶ್ರದ್ಧೆಯಿಂದ ಒಂದು ಸರಳ ಆಚರಣೆ ಮಾಡಿ ನಿಮ್ಮ ಕೋರಿಕೆಯನ್ನು ದೇವಿ ಮುಂದೆ ಇಡಿ 100% ಶೀಘ್ರವಾಗಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಈ ಆಚರಣೆಯನ್ನು ಮೊದಲಿಗೆ ಶುಕ್ರವಾರದ ಸಂಜೆ ಎಂದು ಆರಂಭಿಸಬೇಕು ಇದು ಬಹಳ ಸುಲಭ.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
ಒಂದು ಸ್ವಿಚ್ ಗಳು ಬರೆದು ಪರ್ಸ್ ನಲ್ಲಿ ಇಟ್ಟುಕೊಂಡು ಆಗಾಗ ಅದನ್ನು ನೋಡುತ್ತಿರಬೇಕು ಮತ್ತು ದಿನದಲ್ಲಿ ಐದು ನಿಮಿಷ ಆದರೂ ಬಿಡುವು ಮಾಡಿಕೊಂಡು 11 ಬಾರಿ ಅಥವಾ 21 ಬಾರಿ ಅಥವಾ 101 ಬಾರಿ ಅಥವಾ ನಿಮಗೆ ಎಷ್ಟು ಸಾಧ್ಯ ಅಷ್ಟು ನಿಮಿಷಗಳವರೆಗೆ ವರಾಹದೇವಿಯ ಮೂಲ ಮಂತ್ರವನ್ನು ಪಠಿಸಬೇಕು.
ನೆನಪಿಡಿ ಬಿಡಿ ಹಾಳೆ ಮೇಲೆ ಹಸಿರು ಬಣ್ಣದ ಇಂಕಿನಲ್ಲಿ ಈ ಸ್ವಿಚ್ವರ್ಡ್ ಬರೆಯಿರಿ. 199621147 ಇದನ್ನು ಬರೆದು ಇಟ್ಟುಕೊಳ್ಳಿ ಮತ್ತು ಶುಕ್ರವಾರದ ಸಂಜೆ ಆರಂಭ ಮಾಡಿ ಪ್ರತಿದಿನವೂ ವರಾಹದೇವಿಯ ಮೂಲ ಮಂತ್ರ ವಾದ ಐಂ ಕ್ಲೀಂ ಸೌಂ ಈ ಮಂತ್ರವನ್ನು ಪಠಿಸಿ. ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ಈ ಕೆಲಸ ಮಾಡಿದರೆ ಮಾತ್ರ ನಿಮಗೆ ಫಲ ದೊರೆಯುವುದು ನಂತರ ಈ ಉಪಯೋಗದ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.