ಈಗ ನಾವು ಹೇಳುತ್ತಿರುವಂತಹ ಈ ಒಂದು ಆಂಜನೇಯ ಸ್ವಾಮಿಯ ದೇವಸ್ಥಾನ ಬಹಳ ಅದ್ಭುತವಾದಂತಹ ದೇವಸ್ಥಾನವಾಗಿದೆ ಎಂದೇ ಹೇಳಬಹುದು. ಈ ಒಂದು ದೇವಸ್ಥಾನದಲ್ಲಿ ಬಹಳ ಅಚ್ಚರಿಯಾದಂತಹ ಘಟನೆಗಳೇ ನಡೆಯುತ್ತದೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಈ ದೇವಸ್ಥಾನಕ್ಕೆ ಬರುತ್ತಾರೆ.
ಇಲ್ಲಿಯ ಭಕ್ತಾದಿಗಳು ಆಂಜನೇಯ ಸ್ವಾಮಿಯನ್ನು ಅಷ್ಟು ಭಕ್ತಿಯಿಂದ ಪೂಜಿಸುತ್ತಾರೆ ಹಾಗೂ ಅವರು ಎಂತದ್ದೇ ಕಷ್ಟ ಎಂದು ಬಂದರೂ ಸಾಕು ಆಂಜನೇಯನ ಹೆಸರನ್ನು ಬರೆಯುವುದರಿಂದ ತಮ್ಮ ಕಷ್ಟಗಳನ್ನು ಸುಲಭವಾಗಿ ಗುಣಪಡಿಸಿಕೊಂಡಿದ್ದಾರೆ ಎಂದು ಈ ಒಂದು ದೇವಸ್ಥಾನದ ಮೂಲ ಅರ್ಚಕರು ಹೇಳುತ್ತಾರೆ.
ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
ಯಾವುದೇ ಎಂತದ್ದೇ ಸಮಸ್ಯೆ ಇದ್ದರೂ ಈ ದೇವಸ್ಥಾನಕ್ಕೆ ಭೇಟಿ ಕೊಡುವುದರ ಮೂಲಕ ಭಕ್ತರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಮತ್ತು ಆಂಜನೇಯ ಎರಡು ಇರುವಂತಹ ಏಕೈಕ ದೇವಸ್ಥಾನ ಇದಾಗಿದೆ ಎಂದೇ ಹೇಳಬಹುದು. ಬೇರೆಲ್ಲೂ ಸಹ ನೀವು ಇಂತಹ ವಿಶೇಷವಾದಂತಹ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಿರುವುದಕ್ಕೆ ಸಾಧ್ಯವಿಲ್ಲ.
ಹಾಗಾದರೆ ಈ ಒಂದು ಅದ್ಭುತವನ್ನು ಸೃಷ್ಟಿ ಮಾಡುತ್ತಿರುವಂತಹ ಈ ಒಂದು ಆಂಜನೇಯ ಸ್ವಾಮಿ ದೇವಸ್ಥಾನ ಇರುವುದಾದರೂ ಎಲ್ಲಿ, ಈ ಒಂದು ದೇವಸ್ಥಾನಕ್ಕೆ ನಾವು ಹೋಗಬೇಕು ಎಂದರೆ ಯಾವ ವಿಶೇಷವಾದಂತಹ ದಿನಗಳಲ್ಲಿ ಹೋಗಬೇಕು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ನಾವು ಇಲ್ಲಿ ದೇವರ ವಿಶೇಷವಾದಂತಹ ಆಶೀರ್ವಾದವನ್ನು ಪಡೆಯಬೇಕು ಎಂದು ಈ ಕೆಳಗೆ ತಿಳಿಯೋಣ.
ಮೊದಲೇ ಹೇಳಿದಂತೆ ಆಂಜನೇಯನ ಗುರು ಸೂರ್ಯ ಹಾಗಾಗಿ ಗುರು ಶಿಷ್ಯರು ಇಬ್ಬರು ಕೂಡ ಒಟ್ಟಿಗೆ ಇಲ್ಲಿ ನೆಲೆಸಿರುವಂಥದ್ದು ಬಹಳ ವಿಶೇಷ. ಹಾಗೂ ಇಲ್ಲಿ ಆಂಜನೇಯ ಸ್ವಾಮಿ ದಕ್ಷಿಣಾಭಿಮುಖವಾಗಿ ಇದ್ದಾರೆ. ಏಕೆ ಎಂದರೆ ಆಂಜನೇಯ ಸ್ವಾಮಿ ತಾಯಿ ಸೀತಾಮಾತೆಯನ್ನು ಹುಡುಕಿಕೊಂಡು ಹೋದಂತಹ ದಿಕ್ಕು ದಕ್ಷಿಣ ದಿಕ್ಕು ಹಾಗಾಗಿ ಈ ದಿಕ್ಕಿನಲ್ಲಿ ಇರುವಂತಹ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಮೊದಲು ಹಾಗಾಗಿ ಈ ಒಂದು ದೇವಸ್ಥಾನ ಬಹಳ ವಿಶೇಷವಾಗಿದೆ.
ಈ ಸುದ್ದಿ ಓದಿ:- ಕುಕ್ಕರ್ ನಿಂದ ಗಾಳಿ ಅಥವಾ ನೀರು ಲೀಕೇಜ್ ತಡೆಯಲು ಟಿಪ್ಸ್….||
ಇದರ ಜೊತೆ ಆಂಜನೇಯ ತನ್ನ ಗುರುಗಳಾಗಿರುವಂತಹ ಸೂರ್ಯನನ್ನು ಕೈಮುಗಿ ಯುತ್ತಾ ಇರುವಂತಹ ವಿಶೇಷವಾದಂತಹ ವಿಗ್ರಹ ಇಲ್ಲಿ ಇರುವುದರಿಂದ ಈ ಒಂದು ಸ್ಥಳಕ್ಕೆ ಭಕ್ತಾದಿಗಳು ಬಂದು ದೇವರ ಆಶೀರ್ವಾದವನ್ನು ಪಡೆಯುವುದರಿಂದ ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಸಹ ಪಡೆದು ಕೊಳ್ಳುತ್ತಿದ್ದಾರೆ ಎಂದೇ ಇಲ್ಲಿಯ ಅರ್ಚಕರು ಹೇಳುತ್ತಾರೆ.
ಯಾವುದೇ ಸಮಸ್ಯೆ ಇರಲಿ ಹಣಕಾಸಿನ ಸಮಸ್ಯೆ ಇರಲಿ, ತಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಇಲ್ಲದೆ ಇರುವುದು ಮದುವೆಯಾಗಿ 10 ವರ್ಷ 15 ವರ್ಷ ಕಳೆದರೂ ಮಕ್ಕಳಾಗದೆ ಇರು ವಂತವರು, ತಮ್ಮ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ತಮ್ಮ ಇನ್ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅವುಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.
ಈ ಒಂದು ದೇವಸ್ಥಾನದಲ್ಲಿ ಒಂದು ವಿಶೇಷವಾದಂತಹ ಮಂತ್ರವನ್ನು 48 ಬಾರಿ ಬರೆದು ಆ ಒಂದು ಹಾಳೆಯ ಹಿಂಭಾಗದಲ್ಲಿ ನಿಮ್ಮ ಹೆಸರು ನಿಮ್ಮ ನಕ್ಷತ್ರ ನಿಮ್ಮ ಸಮಸ್ಯೆ ಎಲ್ಲವನ್ನು ಬರೆದು ನನ್ನ ಸಮಸ್ಯೆ ದೂರವಾಗಬೇಕು ಎಂದು ಹೇಳಿ ಸೂರ್ಯಾಂಜನೇಯ ನಮಃ ಮಂತ್ರವನ್ನು 48 ಬಾರಿ ಬರೆದು ಅದನ್ನು ದೇವಸ್ಥಾನದ ಗೋಲಕಕ್ಕೆ ಹಾಕಬೇಕು.
ಈ ಸುದ್ದಿ ಓದಿ:- ಊಟ ಆದಮೇಲೆ ಕೂತಲ್ಲೆ ಈ ತರ ಮಾಡಿದ್ರೆ ಜೀವನದಲ್ಲಿ ಎಂದಿಗೂ ಶುಗರ್ ಬರಲ್ಲ ತೂಕ ಬೊಜ್ಜು ನಿಮ್ಮ ಹತ್ತಿರ ಬರಲ್ಲ.!
ಹೀಗೆ ಹಾಕಿದ ಸ್ವಲ್ಪ ದಿನದಲ್ಲಿಯೇ ಅವರಿಗೆ ತಮ್ಮ ಸಮಸ್ಯೆ ಬಗೆಹರಿದು ಅದ್ಭುತವಾದಂತಹ ಯಶಸ್ಸನ್ನು ಕಾಣುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬರ ಹರಕೆ ಸಂಪೂರ್ಣವಾದ ಮೇಲೆ ತಮ್ಮ ಕೈಲಾದಷ್ಟು ಅನ್ನ ಸೇವೆಯನ್ನು ಮಾಡುವುದು ಇಲ್ಲಿನ ಪದ್ಧತಿ. ಅಷ್ಟಕ್ಕೂ ಈ ದೇವಸ್ಥಾನ ಇರುವುದು ಎಲ್ಲಿ ಎಂದು ನೋಡುವುದಾದರೆ. ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ, ಸೂರ್ಯಪುರ ಎಂಬ ಗ್ರಾಮ.