Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

Posted on August 5, 2023August 5, 2023 By Kannada Trend News No Comments on ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಹಲ್ಲುಗಳು ಸ್ವಚ್ಛವಾಗಿ ಬಿಳುಪಾಗಿ ಇರುವುದಿಲ್ಲ ಆದ್ದರಿಂದ ಅವರ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಕೆಮಿಕಲ್ ಪದಾರ್ಥವನ್ನು ಉಪಯೋಗಿಸಿ ತಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅವುಗಳನ್ನು ಉಪಯೋಗಿಸುವುದರಿಂದ ಕೆಲವೊಮ್ಮೆ ಹಲವಾ ರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.

ಆದ್ದರಿಂದ ಅವುಗಳನ್ನು ಆದಷ್ಟು ಕಡಿಮೆ ಉಪಯೋಗಿಸಿ ಕೆಲವೊಂದಷ್ಟು ಆಯುರ್ವೇದದ ಔಷಧಿಗಳನ್ನು ಅಂದರೆ ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸುವಂತಹ ಔಷಧಿಗಳನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಹಲ್ಲುಗಳಲ್ಲಿ ಇರುವಂತ ಹಳದಿತನ ಹಾಗೂ ಪಾಚಿಯನ್ನು ಹೇಗೆ ಸುಲಭವಾಗಿ ತೆಗೆದುಹಾಕುವುದು ಹಾಗೂ ಆ ಒಂದು ಅದ್ಭುತವಾದಂತಹ ಮನೆ ಔಷಧಿಯನ್ನು ಹೇಗೆ ತಯಾರಿಸುವುದು.

ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

ಆ ಒಂದು ಪೇಸ್ಟ್ ಅನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮುನ್ನ ಈ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ತಿಳಿದುಕೊಳ್ಳೋಣ. ಆನಂತರ ಇದನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಅದರಲ್ಲೂ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ನಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿ ಬಗ್ಗೆ ತಿಳಿಯೋಣ.

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

• ಪ್ರತಿಯೊಬ್ಬರೂ ಕೂಡ ಸಿಹಿ ಪದಾರ್ಥಗಳನ್ನು ತಿಂದು ಸರಿಯಾಗಿ ಹಲ್ಲನ್ನು ಉಜ್ಜದೆ ಇರುವಂತಹ ಸಮಯದಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಅಂದರೆ ಹಲ್ಲುಗಳಲ್ಲಿ ಹಳದಿ ಕಾಣಿಸಿಕೊಳ್ಳುವುದು ಹಲ್ಲುಗಳಲ್ಲಿ ಪಾಚಿ ಬರುವುದು ಹೀಗೆ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತದೆ.

• ಜೊತೆಗೆ ಅವರ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಹಲ್ಲುಗಳಲ್ಲಿನ ಪೌಷ್ಟಿಕತೆಯ ಕೊರತೆ ಆದಾಗ ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಆಗ ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾ ದರೆ ಹಲ್ಲುಗಳಲ್ಲಿನ ಪಾಚಿತನವನ್ನು ತೆಗೆದು ಹಾಕಲು ಯಾವ ಒಂದು ಮನೆ ಮದ್ದನ್ನು ಉಪಯೋಗಿಸುವುದು ಅದನ್ನು ಹೇಗೆ ತಯಾರಿಸುವು ದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.

* ಎರಡರಿಂದ ಮೂರು ಚಮಚ ಅಕ್ಕಿ
ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿಸಿ ಮಿಕ್ಸಿಯಲ್ಲಿ ನುಣ್ಣನೆಯ ಪುಡಿ ಮಾಡಿಕೊಳ್ಳಬೇಕು.
* ಒಂದು ಚಮಚ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
* ಒಂದು ಚಮಚ ನೀವು ಉಪಯೋಗಿಸುವ ಪೇಸ್ಟ್
* ಒಂದು ಚಮಚ ನಿಂಬೆ ಹಣ್ಣಿನ ರಸ.

ಮೊದಲೇ ಹೇಳಿದಂತೆ ಅಕ್ಕಿಯನ್ನು ಪುಡಿಮಾಡಿಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ, ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಪೇಸ್ಟ್ ಇಷ್ಟನ್ನು ಹಾಕಿ ಚೆನ್ನಾಗಿ ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು ಮೃದುವಾಗಿರು ವಂತಹ ಬ್ರಷ್ ಸಹಾಯದಿಂದ ಈ ಪೇಸ್ಟ್ ಅನ್ನು ಹಾಕಿಕೊಂಡು ಹಲ್ಲನ್ನು ಉಜ್ಜಿದರೆ ಸಾಕು ನಿಮ್ಮ ಹಲ್ಲಿನಲ್ಲಿರುವಂತಹ ಹಳದಿ ಹಾಗೂ ಎಲ್ಲ ಬ್ಯಾಕ್ಟೀರಿಯಗಳು ದೂರವಾಗುತ್ತದೆ.

ಮತ್ತೊಂದು ವಿಧಾನ ನೋಡುವುದಾದರೆ.

* ಒಂದು ಚಮಚ ಗ್ರೀನ್ ಟೀ ಪೌಡರ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಪೇಸ್ಟ್, ಒಂದು ಚಮಚ ನಿಂಬೆಹಣ್ಣಿನ ರಸ, ಹಾಗೂ ಕಾಲು ಚಮಚ ಅಡುಗೆ ಸೋಡಾ, ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದರಿಂದಲೂ ಸಹ ಹಲ್ಲನ್ನು ಉಜ್ಜಿದರೆ ಹಲ್ಲು ಬೆಳ್ಳಗಾಗುತ್ತದೆ ಹಾಗೂ ಹಲ್ಲಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ.

Health Tips
WhatsApp Group Join Now
Telegram Group Join Now

Post navigation

Previous Post: ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!
Next Post: ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore