ಕೇಂದ್ರ ಸರ್ಕಾರ(Central Govt) ಹಾಗೂ ರಾಜ್ಯ ಸರ್ಕಾರ(State Govt)ವು ರೈತರಿಗಾಗಿ(farmer) ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೃಷಿಯಲ್ಲಿ ಸಬಲರಾಗಲು ರೈತರಿಗೆ ಈಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಭಾರತ ದೇಶದ ಬೆನ್ನೆಲುಬಾಗಿರುವ ಮಣ್ಣಿನ ಮಕ್ಕಳಾದ ರೈತರನ್ನು ಸರಿಯಾದ ರೀತಿಯಲ್ಲಿ ಅವರಿಗೆ ಬೆಳೆಯನ್ನು ಬೆಳೆಯುವುದಕ್ಕಾಗಿ ರಸಗೊಬ್ಬರಗಳಲ್ಲಿ ಸರ್ಕಾರವು ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ.
ಹಾಗಾದರೆ, ಡಿಎಪಿ ಯೂರಿಯಾ ಸೇರಿದಂತೆ ರೈತರಿಗೆ ಬೇಕಾದಂತಹ ರಸಗೊಬ್ಬರ(Fertilizer)ಗಳ ಬೆಲೆ ಈಗ ಸಾಕಷ್ಟು ಕಡಿಮೆಯಾಗಿದ್ದು, ಅವುಗಳ ಬೆಲೆಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಕೊನೆವರೆಗೂ ಮಿಸ್ ಮಾಡದೇ ಈ ಲೇಖನ ಓದಿ ಮಾಹಿತಿ ತಿಳಿದುಕೊಳ್ಳಿ…
ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.
ಡಿಎಪಿ ರಸಗೊಬ್ಬರ
ಬೆಳೆದ ಬೆಳೆ ಉತ್ತಮವಾಗಿ ಬೆಳೆಯಲು ರಸಗೊಬ್ಬರ ಅತ್ಯವಶ್ಯಕ. ಆದ್ರೆ, ಇವುಗಳ ದುಬಾರಿ ಬೆಲೆಯಿಂದಾಗಿ ರೈತ ರಸಗೊಬ್ಬರ ಕೊಳ್ಳು ಹೆಣಗಾಡುತ್ತಿದ್ದಾನೆ. ಸಾಮಾನ್ಯವಾಗಿ ಉತ್ತಮ ಫಸಲನ್ನು ಬೆಳೆಯಲು ರೈತರಿಗೆ ರಸಗೊಬ್ಬರಗಳ ಅವಶ್ಯಕತೆ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಈಗ ರಸಗೊಬ್ಬರಗಳ ಬೆಲೆ ಕಡಿಮೆ ಮಾಡಲು ಸರ್ಕಾರವು ನಿರ್ಧರಿಸಿದೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿರುವ ಕಾರಣ ಬಡ ರೈತರು ರಸ ಗೊಬ್ಬರಗಳನ್ನು ಖರೀದಿಸಲು ಎಲ್ಲಿಗೆ ಹೋಗಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಹಾಗಾಗಿ ಅವರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!
ಕೈಗೆಟಕುವ ಬೆಲೆಯಲ್ಲಿ ರಸಗೊಬ್ಬರ ಲಭ್ಯ
ರಸ ಗೊಬ್ಬರಗಳ ಬೆಲೆ ಹೆಚ್ಚಾದ ಕಾರಣ ರೈತರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳನ್ನು ಖರೀದಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ. ರೈತರು ಆಧಾರ್ ಕಾರ್ಡ್ ಗುರುತನ್ನು ಹಾಗೂ ತಮ್ಮ ಜಮೀನಿನ ಪತ್ರಗಳನ್ನು ತೋರಿಸುವ ಮೂಲಕ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಕಡಿಮೆ ಬೆಲೆಗೆ ಅಂದರೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾದಂತಹ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.
ಯಾವುದೇ ರೀತಿಯ ಕೊರತೆ ಎದ್ದು ಕಾಣದಂತೆ ರೈತರಿಗೆ ಪೂರೈಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿದೆ. ಬಿಜೆಪಿ ಒಂದು ಮೂಟೆ ಬೆಲೆಯನ್ನು ಮಾರುಕಟ್ಟೆಯಲ್ಲಿ ಈಗ 1525 ಗಳಿಗೆ ಹಾಗೂ ಯೂರಿಯಾದ ಒಂದು ಮೂಟೆ ರಸಗೊಬ್ಬರಕ್ಕೆ 270 ರೂ.ಗಳಿಗಿಂತ ಹೆಚ್ಚಿನ ಬೆಲೆಗೆ ಇರುವುದನ್ನು ನೋಡಬಹುದಾಗಿದೆ.
ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ರೈತರು ಸಾಮಾನ್ಯವಾಗಿ ಸರ್ಕಾರಿ ಗೋಧಾಮಗಳನ್ನು ಬಿಟ್ಟು ಹೊರಗೆ ಖರೀದಿಸಿದರೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಹಾಗಾಗಿ, ರೈತರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಮೂಟೆ ಡಿಎಪಿ ಅನ್ನು ಖರೀದಿಸಲು 1350 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅದರಂತೆ ಯೂರಿಯಾದ ಒಂದು ಮೂಟೆಗೆ ರೂ. 276.12 ಗಳಷ್ಟು ಇರುವುದನ್ನು ನೋಡಬಹುದಾಗಿದೆ.
ಹಾಗಾಗಿ ರೈತರು ಮಾರುಕಟ್ಟೆಯಲ್ಲಿರುವಂತಹ ಬೆಲೆಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಗೊಬ್ಬರ ಯಾವ ಅಂಗಡಿಗಳಲ್ಲಿ ಸಿಗುತ್ತದೆಯೋ ಅಲ್ಲಿ ಖರೀದಿಸುವುದು ಉತ್ತಮವಾಗಿದೆ. ಈ ರಸಗೊಬ್ಬರಗಳ ಬೇಡಿಕೆ ಹೆಚ್ಚಿರುವ ಕಾರಣ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಎಲ್ಲಿ ಸಿಗುತ್ತದೆಯೋ ಅಲ್ಲಿ ಖರೀದಿಸುವುದು ಉತ್ತಮವಾಗಿದೆ.
ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!
ಏಕೆಂದರೆ, ಈ ಸಂದರ್ಭವೂ ಕೃಷಿಯನ್ನು ಮಾಡಲು ಹೆಚ್ಚು ಅವಕಾಶವಿದ್ದು, ಪ್ರತಿಯೊಬ್ಬರೂ ಸಹ ಇಂತಹ ವಸ್ತುಗಳ ಅವಶ್ಯಕತೆ ಹೆಚ್ಚಾಗಿರುವುದರಿಂದ ಅವರು ಕಡಿಮೆ ಬೆಲೆಯಲ್ಲಿ ಯಾವ ಕಡೆ ರಸಗೊಬ್ಬರ ಸಿಗುತ್ತದೆಯೋ ಅಲ್ಲಿ ರಸಗೊಬ್ಬರಗಳನ್ನು ಖರೀದಿಸುವುದು ಉತ್ತಮವಾಗಿದೆ.
ಹೀಗೆ ಸರ್ಕಾರವು ರೈತರಿಗೆ ಕಡಿಮೆ ಬೆಲೆಗೆ ಡಿಎಪಿ ಹಾಗೂ ಯೂರಿಯಾವನ್ನು ನೀಡುತ್ತಿದ್ದು, ಕೂಡಲೇ ಅವರು ಸರ್ಕಾರಿ ಗೋಧಾಮಗಳಲ್ಲಿ ರಸಗೊಬ್ಬರಗಳನ್ನು ಖರೀದಿಸಿ ಕೂಡಿಟ್ಟುಕೊಳ್ಳುವುದು ಒಳ್ಳೆಯದು.