ಉದ್ಯೋಗಿ ಆಗುವುದಕ್ಕಿಂತ ಉದ್ಯಮಿ ಆಗಬೇಕು ಎನ್ನುವುದು ಎಲ್ಲಾ ಯುವಜನತೆಯ ಕನಸು. ಇದಕ್ಕಾಗಿ ಲಕ್ಷ ಸಂಬಳ ಸಿಗುತ್ತಿದ್ದ ಸರ್ಕಾರಿ ಮತ್ತು ಕಾರ್ಪೊರೇಟ್ ವಲಯದ ಕೆಲಸ ಬಿಟ್ಟು ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳನ್ನು ಬಳಸಿ ಹಾಗೂ ಹೊಸ ರೀತಿಯ ಐಡಿಗಳನ್ನು ಉಪಯೋಗಿಸಿ ಬಿಜಿನೆಸ್ ಆರಂಭಿಸುತ್ತಾ ಆಸಕ್ತಿ ತೋರಿಸುತ್ತಿದ್ದಾರೆ.
ಈಗಾಗಲೇ ಒಬ್ಬರಿಂದ ಮತ್ತೊಬ್ಬರು ಸ್ಪೂರ್ತಿ ಪಡೆದು ನಾನಾ ವಿಧದ ತಮ್ಮದೇ ಆದ ಸ್ವಂತ ಉದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಇದರಲ್ಲಿ ಹೆಣ್ಣು ಮಕ್ಕಳು ಹೊರೆತೇನಲ್ಲ. ಹೀಗೆ ತನ್ನದೇ ಆದ ಇಂತಹದೊಂದು ಬಿಸಿನೆಸ್ ಮಾಡಿ ಹೆಸರು ಮಾಡಬೇಕು ಎಂದು ಇಚ್ಛೆ ಪಟ್ಟ ಯುವತಿ ಒಬ್ಬಳು ಸಿವಿಲ್ ಇಂಜಿನಿಯರಿಂಗ್ ಕೆಲಸ ಬಿಟ್ಟು ಇಂದು ಯಶಸ್ವಿ ಉದ್ಯಮಿಯಾಗಿ ತಮ್ಮದೇ ಆದ ಬ್ರಾಂಡ್ ಕಟ್ಟಿದ್ದಾರೆ.
ಮೈಸೂರ್ ಸಿರಿ ಎನ್ನುವ ಮಿಲ್ಲೆಟ್ ಪೌಡರ್ ಪ್ರಾಡೆಕ್ಟ್ ಮಾರ್ಕೆಟ್ ಗೆ ಪರಿಚಯಿಸಿರುವ ಇವರ ಯಶೋಗಾಥೆ ಯನ್ನು ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ. ಮೈಸಿರಿ ಮೈಸೂರ ಸಿರಿ ಎನ್ನುವ ಈ ಇವರ ಮಿಲೆಟ್ ಪೌಡರ್ ಪ್ರಾಡಕ್ಟ್ ಆನ್ಲೈನ್ ನಲ್ಲೂ ಅಮೆಜಾನ್ ಫ್ಲಿಪ್ಕಾರ್ಟ್ ಇವುಗಳಲ್ಲಿ ಸಿಗುತ್ತದೆ. ಕಂಪನಿ ಶುರುವಾಗಿ ಎರಡು ವರ್ಷಗಳಾಗಿದ್ದು, ಹಲವು ಕಡೆ ಫ್ರಾಂಚೈಸಿ ಕೂಡ ಓಪನ್ ಆಗಿದೆ.
ಈ ಸುದ್ದಿ ಓದಿ:- ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!
ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಪೌಡರ್ ಹಾಕಿ ನಾಲ್ಕೈದು ನಿಮಿಷ ಮೀಡಿಯಂ ಫ್ಲೇಮ್ ನಲ್ಲಿ ಕುದಿಸಿ ಬೆಳಗ್ಗೆ ಹಾಗೂ ಸಂಜೆ ಕುಡಿದರೆ ದೇಹಕ್ಕೆ ಬೇಕಾಗಿರುವ ಎಲ್ಲ ರೀತಿಯ ಪೋಷಕಾಂಶಗಳು ಸಿಗುತ್ತವೆ. ಪ್ರೋಟೀನ್ ಹೇರಳವಾಗಿದ್ದು, ಮೆಗ್ನೀಷಿಯಂ ಪೊಟ್ಯಾಶಿಯಂ, ಐರನ್ , ಜಿಂಕ್ ಈ ಎಲ್ಲಾ ಅಂಶಗಳು ಕೂಡ ಈ ಪ್ರಾಡಕ್ಟ್ ಮೂಲಕ ದೇಹ ಸೇರುತ್ತದೆ.
ಹಿಮೋಗ್ಲೋಬಿನ್ ಕೊರತೆ ಇರುವವರು ಸೇವಿಸಿದರೆ ಶೀಘ್ರವಾಗಿ ನಾರ್ಮಲ್ ಗೆ ಬರುತ್ತದೆ, ಡಯಟ್ ಮಾಡುವವರು ಇದನ್ನು ಬೆಳಗ್ಗೆ ಟೈಮ್ ಟಿಫನ್ ಸ್ಕಿಪ್ ಮಾಡಿ ಬಳಸಬಹುದು, ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಆಹಾರವಾಗಿದೆ ಮಕ್ಕಳಿಗೆ ಇದರಿಂದಲೇ ಮುದ್ದೆ, ದೋಸೆ ಮಾಡಿಕೊಡಬಹುದು.
39 ರೀತಿಯ ಪದಾರ್ಥಗಳನ್ನು ಬಳಸಿರುವುದರಿಂದ ಅದರಲ್ಲೂ ಎಲ್ಲವೂ ನ್ಯಾಚುರಲ್ ಆಗಿ ಸಿಗುವ ಪದಾರ್ಥಗಳೇ ಆಗಿರುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಎಲ್ಲಾ ಪೋಷಕಾಂಶಗಳು ಸಿಗುತ್ತವೆ ಹಾಗೂ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಇವರಿಗೆ ಬಂದ ಈ ಐಡಿಯಾದ ಬಗ್ಗೆ ಕೇಳಿದಾಗ ನಮ್ಮ ಹಿರಿಯರು ಯಾವಾಗಲೂ ನಮಗೆ ಈ ರೀತಿ ಹೆಲ್ತಿ ಫುಡ್ ತಿನ್ನಲು ಹೇಳುತ್ತಿದ್ದರು.
ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…
ಈಗಿನ ಬ್ಯುಸಿ ಶೆಡ್ಯೂಲ್ ನಲ್ಲಿ ಎಲ್ಲರಿಗೂ ಇದನ್ನು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ನಮ್ಮ ಪ್ರಾಡಕ್ಟ್ ಬಳಸಬಹುದು ಎಂದು ಸಲಹೆ ಕೊಡುತ್ತಾರೆ. ರಾಗಿ ಚೋಳ ಗೋಧಿ ಈ ಪದಾರ್ಥಗಳು ಹೆಸರು ಕಾಳು ಕಡಲೆ ಕಾಳು ಮುಂತಾದ ಧಾನ್ಯಗಳು ಹಾಗೂ ಡ್ರೈ ಫುಡ್ ಗಳು ಮತ್ತು ಕರಬೇವು ಒಂದೆಲಗ ಸೊಪ್ಪು ಮುಂತಾದ 39 ಪದಾರ್ಥಗಳನ್ನು ಬಳಸಿ ಈ ಪ್ರಾಡಕ್ಟ್ ಮಾಡಲಾಗಿದೆ.
ನೆನೆಸಿ ಮೊಳಕೆ ಕಟ್ಟಿ ಪೌಡರ್ ಮಾಡುತ್ತೇವೆ. ಮಾಡಲಾಗಿದೆ ಪ್ರಾಡಕ್ಟ್ ಚೆನ್ನಾಗಿರುವುದರಿಂದ ನಂಬಿಕೆ ಬಂತು ಈ ಬಿಸಿನೆಸ್ ಆರಂಭಿಸುವುದಕ್ಕೆ ಇದ್ದ ಕಷ್ಟಕ್ಕಿಂತ ಮಾರ್ಕೆಟಿಂಗ್ ಮಾಡುವುದು ಚಾಲೆಂಜಿಂಗ್ ಆಗಿತ್ತು. ಆದರೆ ಒಮ್ಮೆ ಬಳಸಿದ ಗ್ರಾಹಕರು ನಮ್ಮ ಪ್ರಾಡಕ್ಟ್ ಕ್ವಾಲಿಟಿ ಮತ್ತು ಪರಿಣಾಮ ನೋಡಿ ರೆಗ್ಯುಲರ್ ಆಗಿದ್ದಾರೆ.
ತಿಂಗಳಿಗೆ ಕಡಿಮೆ ಅಂದ್ರು 5,000kg ಆರ್ಡರ್ ಬರುತ್ತದೆ ಒಂದು kgಗೆ 475ರಂತೆ 1/2 kgಗೆ 245 ರಂತೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಅವರ ಮಾತಿನಲ್ಲಿ ಸಕ್ಸಸ್ ಸ್ಟೋರಿ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.