ಜ್ಯೋತಿಷ್ಯಶಾಸ್ತ್ರವು ಸಹ ರಾಶಿಗಳ ಪ್ರಕಾರ ಯಾರಿಗೆ ಯಾವ ವಯಸ್ಸು ಮದುವೆಗೆ ಸರಿಯಾದ ಸಮಯ ಎಂದು ಸೂಚಿಸುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಬಹಳ ಹಿಂದಿನ ಕಾಲದಿಂದಲೂ ಕೂಡ ಮದುವೆಗೆ ಇಂತಹ ವಯಸ್ಸು ಸೂಕ್ತ ಎನ್ನುವಂತಹ ನಿಯಮವನ್ನು ಮಾಡಿಕೊಂಡಿದ್ದೇವೆ.
ಆದರೆ ಆ ವಯಸ್ಸು ಮೀರಿದ ನಂತರವೂ ಇನ್ನೂ ಮದುವೆಯಾಗಿಲ್ಲ ಎಂದರೆ ಪ್ರತಿಯೊಬ್ಬ ರೂ ಕೂಡ ಕೇಳುವಂತಹ ಪ್ರಶ್ನೆ ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು. ಕಾನೂನಿನಲ್ಲಿಯೂ ಸಹ ಒಂದು ಹೆಣ್ಣು ಮತ್ತು ಗಂಡು ಮದುವೆಯಾಗಲು ಇಂತಿಷ್ಟು ವಯಸ್ಸನ್ನು ನಿಗದಿಪಡಿಸಿದೆ. ಹಾಗೆಯೇ ಜ್ಯೋತಿಷ್ಯವು ಕೂಡ ರಾಶಿಗಳ ಮೇರೆಗೆ ಯಾರಿಗೆ ಯಾವ ವಯಸ್ಸು ಮದುವೆಗೆ ಸೂಕ್ತ ಅಂತ ಸೂಚಿಸಿದೆ.
ಇಲ್ಲಿ ಜ್ಯೋತಿಷ್ಯದ ಪ್ರಕಾರ ಮದುವೆಯ ವಯಸ್ಸನ್ನ ಆಯ ರಾಶಿಗಳಿಗೆ ಹೋಲುವುದಾದರೆ ಮೊದಲನೇ ರಾಶಿ.
ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ
* ಮೇಷ ರಾಶಿ :- ಮೇಷ ರಾಶಿಯವರು ಸ್ವಭಾವತಹ ಸಾಹಸಮಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ 20 ರ ದಶಕದ ಅಂತ್ಯದಲ್ಲಿ ತಮ್ಮ ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಈ ವಯಸ್ಸಿನ ನಂತರ ಇವರು ಮದುವೆಯಾಗಬಹುದು ಎನ್ನುತ್ತದೆ ರಾಶಿ ಭವಿಷ್ಯ. ಅಂದರೆ ಮೇಷ ರಾಶಿಯವರಿಗೆ 20ನೇ ವಯಸ್ಸಿನ ನಂತರ ಮದುವೆಯಾಗುವುದಕ್ಕೆ ಶುಭ ಸಮಯ ಅಥವಾ ಒಳ್ಳೆಯ ವಯಸ್ಸು ಎಂದು ಹೇಳಲಾಗುತ್ತದೆ.
* ವೃಷಭ ರಾಶಿ :- ಇನ್ನು ವೃಷಭ ರಾಶಿಯ ವ್ಯಕ್ತಿಗಳು ತಮ್ಮ 30ರ ಹರೆಯದಲ್ಲಿ ಹೆಚ್ಚಿನ ಬದ್ಧತೆಯೊಂದಿಗೆ ಮುಂದುವರೆಯುತ್ತಾರೆ ಮತ್ತು ಈ ವಯಸ್ಸಿನಲ್ಲಿ ಬರುವ ಸ್ಥಿರತೆ ಮತ್ತು ಪ್ರಬುದ್ಧತೆಯು ಅವರ ಮದುವೆಗೆ ಸರಿಯಾದ ವಯಸ್ಸಾಗಿದೆ. ಅಂದರೆ ವೃಷಭ ರಾಶಿಯವರಿಗೆ ವಯಸ್ಸು 30ರ ನಂತರ ಅಥವಾ 30ರ ಹರೆಯದಲ್ಲಿ ಮದುವೆಯಾಗುವುದಕ್ಕೆ ಒಳ್ಳೆಯ ಸಮಯ.
* ಮಿಥುನ ರಾಶಿ :- ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾದ ಮಿಥುನ ರಾಶಿಯವರು ತಮ್ಮ 20ರ ದಶಕದ ಮಧ್ಯ ಭಾಗದಲ್ಲಿ ತಮ್ಮ ಸಾಮರಸ್ಯವನ್ನು ಕಂಡುಕೊಳ್ಳಬಹುದು. ಈ ವಯಸ್ಸು ಇವರ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಸಮತೋಲನದಲ್ಲಿರಿಸಲು ಮತ್ತು ಪಾಲುದಾರರ ನ್ನು ಆಯ್ಕೆ ಮಾಡುವುದಕ್ಕೆ ಅನುಮತಿಸುತ್ತದೆ. ಈ ವಯಸ್ಸಿನಲ್ಲಿ ಮಿಥುನ ರಾಶಿಯವರಿಗೆ ಹೆಚ್ಚು ತಿಳುವಳಿಕೆ ಮತ್ತು ಜವಾಬ್ದಾರಿ ಇರುವ ಕಾರಣ 20ರ ದಶಕದ ಮಧ್ಯ ಭಾಗದಲ್ಲಿ ಇವರು ಮದುವೆಯಾದರೆ ಒಳ್ಳೆಯದು.
LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!
* ಕಟಕ ರಾಶಿ :- ಭಾವಜೀವಿಗಳು ಆಗಿರುವ ಕರ್ಕಾಟಕ ರಾಶಿಯವರು ಸಾಮಾನ್ಯವಾಗಿ ತಮ್ಮ 20ರ ದಶಕದ ಅಂತ್ಯದಲ್ಲಿ ತಮ್ಮ ಸಂಬಂಧ ಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಈ ವಯಸ್ಸಿನ ನಂತರ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುವಂತಹ ಇವರಿಗೆ ಬೇಗ ಮದುವೆಯಾದರೂ ಆಗಬಹುದು.
ಅಂದರೆ ಇವರಿಗೆ ಸೂಕ್ತವಾದ ವಯಸ್ಸು 20ರ ದಶಕ ಆದರೆ ಇವರು ಇನ್ನು ಬೇಗವೂ ಮದುವೆಯಾಗಬಹುದು ಅಥವಾ 20ರ ನಂತರ ಮದುವೆಯಾಗಬಹುದು. ಇವರ ತಿಳುವಳಿಕೆಯ ಅನುಸಾರವಾಗಿ ಕರ್ಕಾಟಕ ರಾಶಿಯವರು ತಮ್ಮ ಜೀವನ ಸಂಗಾತಿಯನ್ನು ಸೇರುತ್ತಾರೆ. ಮತ್ತೆ 20ರ ನಂತರ ಇವರು ಮದುವೆಯಾಗುವುದಕ್ಕೆ ಸೂಕ್ತ ವಯಸ್ಸು ಎಂದು ಹೇಳಲಾಗುತ್ತದೆ.
* ಸಿಂಹ ರಾಶಿ :- ಸಿಂಹ ರಾಶಿಯವರು ಕೂಡ 30ರ ನಂತರ ಒಬ್ಬ ಒಳ್ಳೆಯ ಪಾರ್ಟ್ನರ್ ಅನ್ನು ಪಡೆಯುತ್ತಾರೆ. ಅಂದರೆ ಇವರು ತಮ್ಮ ಕರ್ತವ್ಯವನ್ನು ನಿಭಾಯಿಸುವುದಕ್ಕೆ ಈ ವಯಸ್ಸು ಪಾಲುದಾರರಾಗಿ ಆಯ್ಕೆ ಮಾಡಿ ಕೊಳ್ಳಲು ಸೂಕ್ತ ವಯಸ್ಸಾಗಿದೆ ಮತ್ತು ಇವರ ನಾಯ ಕತ್ವದ ಗುಣಗಳನ್ನು ಪ್ರತಿಬಿಂಬಿಸುವ ಸಂಬಂಧವನ್ನು ನಿರ್ವಹಿಸಲು ಇವರಿಗೆ 30ರ ದಶಕದ ನಂತರ ಅನುವು ಮಾಡಿ ಕೊಡುತ್ತದೆ. ಇವರು 30ರ ನಂತರ ಮದುವೆಯಾದರೆ ಅತ್ಯುತ್ತಮವಾದ ಸಮಯ ಎಂದು ಶಾಸ್ತ್ರ ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.