ದೇಶಾದ್ಯಂತ ಇರುವ ದೇಶದ ಎಲ್ಲಾ ಕಂಪನಿಗಳ ಅಂದರೆ ಭಾರತ್ ಗ್ಯಾಸ್ ಎಚ್‌ಪಿ ಗ್ಯಾಸ್ ಇಂಡಿಯನ್ ಗ್ಯಾಸ್ ಎಲ್ ಪಿ ಜಿ ಈ ಯಾವುದೇ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವಂತಹ ಎಲ್ಲ ಗ್ರಾಹಕರಿಗೆ ಕೇಂದ್ರ ಸರ್ಕಾರ ದಿಂದ ಹೊಸ ರೂಲ್ಸ್ ಜಾರಿಗೆ ತಂದಿದೆ. ಹೌದು ಹಾಗಾಗಿ ಯಾರೆಲ್ಲಾ ಈ ಮೇಲೆ ಹೇಳಿದ ಗ್ಯಾಸ್ ಬಳಸುತ್ತಿರುತ್ತೀರೋ ಹಾಗೂ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಇದು ಪ್ರತಿಯೊಬ್ಬ ರಿಗೂ ಕೂಡ ಅನುಕೂಲವಾಗುತ್ತದೆ ಹಾಗೂ ಅವಶ್ಯಕತೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಸಿಲಿಂಡರ್ ಉಪಯೋಗಿಸು ವಂತಹ ಗ್ರಾಹಕರಿಗೆ ಜಾರಿಗೆ ತಂದಿದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದರಲ್ಲೂ ಎಲ್ ಪಿ ಜಿ ಗ್ಯಾಸ್ ಯಾರೆಲ್ಲ ಉಪಯೋಗಿ ಸುತ್ತಿರುತ್ತಾರೆ ಅವರಿಗೆ ಈ ಒಂದು ಮಾಹಿತಿ ತುಂಬಾ ಅನುಕೂಲವಾಗಿ ರುತ್ತದೆ ಎಂದು ಹೇಳಬಹುದು ಹಾಗೂ ಈಗ ನಾವು ಹೇಳುವಂತಹ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಅದು ನಿಮಗೆ ಅವಶ್ಯಕವೂ ಕೂಡ ಆಗಿರುತ್ತದೆ ಎಂದು ಹೇಳಬಹುದು.
ಹಾಗಾದರೆ ಎಲ್‌ಪಿಜಿ ಗ್ಯಾಸ್ ಉಪಯೋಗಿಸುತ್ತಿರುವಂತಹ ಗ್ರಾಹಕರಿಗೆ ಕೇಂದ್ರ ಸರ್ಕಾರ ಯಾವ ಒಂದು ವಿಷಯವನ್ನು ತಿಳಿಸಿದೆ ಅಂದರೆ ಯಾವ ಹೊಸ ರೂಲ್ಸ್ ಜಾರಿಗೆ ತಂದಿದೆ ಎಂದು ನೋಡುವುದಾದರೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಪಂಚವಾರ್ಷಿಕ ಅನಿಲ ತಪಾಸಣೆ ಕಡ್ಡಾಯ.
ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಥವಾ ಬಡತನ ರೇಖೆಗಿಂತ ಕಡಿಮೆ ಇರುವ ಅಂದರೆ ಬಿಲೋ ಪಾವರ್ಟಿ ಲೈನ್ ಫ್ಯಾಮಿಲಿ ಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ವಿತರಣೆ ಮಾಡಿದೆ. ಇದಕ್ಕಾಗಿ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ ಇಂದು ಲಕ್ಷಾಂತರ ಕುಟುಂಬಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನುಕೂಲ ಪಡೆದು ಕೊಳ್ಳುವಂತಾಗಿದೆ.
ಉಜ್ವಲ ಯೋಜನೆಯ ಅಡಿಯಲ್ಲಿ ಮನೆ ಮನೆಯ ಲ್ಲಿಯೂ ಕೂಡ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವು ದನ್ನು ನಾವು ಕಾಣಬಹುದು. ಸಿಲಿಂಡರ್ ಅನ್ನು ಪ್ರತಿಯೊಬ್ಬರು ಸುರಕ್ಷಿತವಾಗಿ ಪಡೆದುಕೊಳ್ಳಬೇಕು ಎನ್ನುವಂತಹ ತೀರ್ಮಾನವನ್ನು ಸರ್ಕಾರ ಮಾಡಿದೆ. ಹಾಗಾಗಿ ಮೇಲೆ ಹೇಳಿದಂತೆ ಕಡ್ಡಾಯವಾಗಿ ಐದು ವರ್ಷಗಳಿಗೊಮ್ಮೆ ನಿಮ್ಮ ಸಿಲಿಂಡರ್ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಏಕೆಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದು ಅದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆಯ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಈ ಪಂಚ ವಾರ್ಷಿಕ ಯೋಜನೆಯ ಅಡಿಯಲ್ಲಿ ಇದರ ತಪಾಸಣೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಹಾಗಾಗಿ ಈ ಒಂದು ನಿಯಮವನ್ನು ಪ್ರತಿಯೊಬ್ಬರು ಅನುಸರಿಸುವುದು ಹಾಗೂ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗೇನಾದರೂ ಇದನ್ನು ಮಾಡಿಸಿಲ್ಲ ಎಂದರೆ ಅವರಿಗೆ ಸಿಲಿಂಡರ್ ರದ್ದು ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೇಂದ್ರ ಸರ್ಕಾರ ತಿಳಿಸಿದೆ.
ಯಾರಿಗೂ ಕೂಡ ಇದರಿಂದ ಯಾವುದೇ ರೀತಿಯ ಆಪತ್ತು ಉಂಟಾಗ ಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.