ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ಈ ಒಂದು ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಕೂಡ ನಮ್ಮ ಜೀವನ ಶೈಲಿ ಆಹಾರ ಶೈಲಿಯಲ್ಲಿ ಮಾಡಿಕೊಂಡಿರುವಂತಹ ಬದಲಾ ವಣೆಗಳು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಯಾವುದೇ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರು ವಂತಹ ಕಾರಣಗಳೇನು ಎಂದು ತಿಳಿದುಕೊಂಡು ಆನಂತರ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿದುಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಮಧುಮೇಹ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಹಾಗೂ ಇದನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ.
ಯಾವ ಒಂದು ವಿಧಾನವನ್ನು ನಾವು ಅನುಸರಿಸಬೇಕಾಗುತ್ತದೆ ನಾವು ಯಾವ ಜೀವನಶೈಲಿಯನ್ನು ಆಹಾರ ಶೈಲಿಯನ್ನು ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಡಯಾಬಿಟಿಸ್ ಸಮಸ್ಯೆ ಎನ್ನುವುದು ಒಂದು ರೋಗ ಎಂದು ಕೆಲವೊಂದಷ್ಟು ಜನ ತಿಳಿದುಕೊಂಡಿರುತ್ತಾರೆ.
LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!
ಆದರೆ ಅದು ತಪ್ಪು, ಡಯಾಬಿಟಿಸ್ ಸಮಸ್ಯೆ ಎನ್ನುವುದು ಒಂದು ಸಮಸ್ಯೆಯಾಗಿರುತ್ತದೆ ಆದರೆ ಅದನ್ನು ನಾವು ಜೀವನ ಪರ್ಯಂತ ಗುಣಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳುವುದಲ್ಲ ಹೌದು ಈ ಒಂದು ಸಮಸ್ಯೆ ಬರುವುದಕ್ಕೂ ಮುನ್ನ ನಾವು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಈ ಸಮಸ್ಯೆ ನಮ್ಮ ಜೀವನ ಪರ್ಯಂತ ಬರುವುದಿಲ್ಲ ಹಾಗೂ ಮೊದಲ ಹಂತದಲ್ಲಿದ್ದರೆ ಅದನ್ನು ಬುಡ ಸಮೇತ ದೂರ ಮಾಡಿಕೊಳ್ಳಬಹುದಾಗಿದೆ.
ಅದಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನದಲ್ಲಿ ಯಾವ ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ದಿನಕ್ಕೆ ಎರಡು ಬಾರಿ ಹಸಿ ತರಕಾರಿ ಜ್ಯೂಸ್ ಹಾಗೂ ದಿನಕ್ಕೆ ಒಂದು ಬಾರಿ ಅಗಸೆ ಮಜ್ಜಿಗೆ ಹಾಗು ದಿನಕ್ಕೆ ಒಂದು ಬಾರಿ ಶುಂಠಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಎಂದೇ ಹೇಳಬಹುದು.
ಹಾಗಾಗಿ ಪ್ರತಿಯೊಬ್ಬರೂ ಇದನ್ನು ತಮ್ಮ ದೈನಂದಿನ ದಿನದಲ್ಲಿ ಅಳವಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆ ತಮ್ಮ ಆಹಾರ ಕ್ರಮದಲ್ಲಿ ಅತಿ ಹೆಚ್ಚು ಸೊಪ್ಪು ತರಕಾರಿ ಹಣ್ಣು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡಯಾಬಿಟಿಸ್ ಸಮಸ್ಯೆ ಇರುವವರು ಪ್ರತಿನಿತ್ಯ ಮೇಲೆ ಹೇಳಿದ ಅಗಸೆ ಮಜ್ಜಿಗೆಯನ್ನು.
ಭಗವಂತ ವಿಷ್ಣು ಹೇಳಿದ ಮಾತು ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ, ಯಾವ ಸ್ತ್ರೀ ವಿಧವೆ ಆಗುತ್ತಾರೆ.!
ದಿನಕ್ಕೆ ಮೂರು ಬಾರಿ ಅಂದರೆ ತಿಂಡಿಗೂ ಮುಂಚೆ ಮಧ್ಯಾಹ್ನ ಸಂಜೆ ಸಮಯ ಇದನ್ನು ಕುಡಿಯುತ್ತಾ ಬರುವುದರಿಂದ ಜೀವನ ಪರ್ಯಂತ ನೀವು ಯಾವುದೇ ರೀತಿಯ ಸಮಸ್ಯೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಡಯಾಬಿಟೀಸ್ ಸಮಸ್ಯೆ ಇರುವವರು ಕೂಡ ಇದನ್ನು ಸೇವನೆ ಮಾಡುತ್ತಾ ಬಂದರೆ ಆ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತಾ ಬರುತ್ತದೆ.
ಕೆಲವೊಂದಷ್ಟು ಜನ ಅನ್ನ ತಿನ್ನುವುದರಿಂದ ಶುಗರ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದು ತಪ್ಪು ಬದಲಿಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚು ಅನ್ನದ ಬದಲು ಸೊಪ್ಪು ತರಕಾರಿ ಕಾಳುಗಳು ಸಿರಿಧಾನ್ಯಗಳು ಇಂತಹ ಆಹಾರ ತೆಗೆದುಕೊಳ್ಳುವುದು ಉತ್ತಮ. ಆದರೆ ಅನ್ನ ತೆಗೆದುಕೊಳ್ಳುವುದರಿಂದ ಶುಗರ್ ಬರುತ್ತದೆ ಎನ್ನುವುದು ತಪ್ಪು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.