ಬದುಕು ಎಂದರೆ ಅನೇಕ ಕಷ್ಟ ನಷ್ಟಗಳು ಏಳು ಬೀಳುಗಳು ಇದ್ದೇ ಇರುತ್ತದೆ. ಜೀವನದಲ್ಲಿ ಬರಿ ಸಿಹಿಯೇ ಇರುವುದಿಲ್ಲ ಅಥವಾ ಬರೀ ಕಹಿಯೂ ಇರುವುದಿಲ್ಲ. ಎಲ್ಲಾ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದೇ ಜೀವನ. ಆದರೆ ಕೆಲವೊಮ್ಮೆ ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದು ಸುಲಭವಲ್ಲ. ಅಂತಹ ಸಮಯವನ್ನು ಎದುರಿಸುವುದಕ್ಕೆ ಅಷ್ಟೇ ಧೈರ್ಯ ಛಲ ಬೇಕು. ಒಂದಾದ ಮೇಲೊಂದರಂತೆ ಬರುವಂತಹ ಕಷ್ಟಗಳು ಎಂಥವರನ್ನು ಕೂಡ ಕುಗ್ಗುವಂತೆ ಮಾಡುತ್ತದೆ.
ಸಾ.ಯುವವನಿಗೆ ಒಂದು ಹುಲ್ಲು ಕಡ್ಡಿಯೂ ಆಸರೆ ಎನ್ನುವ ಹಾಗೆ ಅಂತಹ ಸಮಯದಲ್ಲಿ ಯಾವುದಾದರೂ ಒಂದು ಶಕ್ತಿ ಜೊತೆಗೆ ಇದ್ದರೆ ಸಾಕು ಅದೇ ಎಷ್ಟೋ ಧೈರ್ಯ ನೀಡುತ್ತದೆ. ಹೌದು ಈಗ ನಾವು ಹೇಳುವಂತಹ ಈ ದೇವರ ಮಂತ್ರವನ್ನು ಹೇಳುವುದರಿಂದ ಹಣವನ್ನು ನಿಮ್ಮ ಕಡೆ ಆಕರ್ಷಿಸಬಹುದಾಗಿದೆ. ಇಂತಹ ಮಂತ್ರಗಳ ಉಚ್ಚಾರಣೆಯಿಂದ ಜೀವನದಲ್ಲಿ ಎದುರಾಗಿರು ವಂತಹ ಆರ್ಥಿಕ ಕಷ್ಟಗಳು ದೂರವಾಗುತ್ತದೆ. ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.
ಈ ಮನೆ ಮದ್ದು ಮಾಡಿ ಮಧುಮೇಹ ಅಥವಾ ಡಯಾಬಿಟಿಸ್ ಜೀವನದಲ್ಲಿ ಬರುವುದಿಲ್ಲ.!
* ನಿಮ್ಮ ಜೀವನದ ಕಷ್ಟಗಳನ್ನು ದೂರ ಮಾಡುತ್ತದೆ ಈ ಮಂತ್ರ.
ಕುಬೇರ ಮಂತ್ರ. ” ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ, ಧನ ಧಾನ್ಯಾಧಿಪತಯೇ ಧನ ಧಾನ್ಯ ಸಮೃದ್ಧಿಂ ಮೆ ದೇಹಿ ದಾಪಯ ಸ್ವಾಹಾ ”
ನೀವು ಹಣದ ಕೊರತೆಯಿಂದ ಬಳಲುತ್ತಿದ್ದರೆ ಪ್ರತಿನಿತ್ಯ ಈ ಕುಬೇರ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಕುಬೇರ ಮಂತ್ರವನ್ನು ಸಾಕ್ಷಾತ್ ರಾವಣ ಕೂಡ ಪಠಿಸುತ್ತಿದ್ದ ಎಂದು ಹೇಳಲಾಗುತ್ತದೆ.
* ಲಕ್ಷ್ಮಿಯ ಮಂತ್ರ ” ಓಂ ಶ್ರೀಂ ಕ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಕ್ರೀಂ ಶ್ರೀಂ ಓಂ ಮಹಾಲಕ್ಷೆ ನಮಃ ”
ಇದು ಲಕ್ಷ್ಮಿ ದೇವಿಯ ಮೂಲ ಮಂತ್ರವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.
* ಆರ್ಥಿಕ ಸಮಸ್ಯೆಯನ್ನು ದೂರ ಮಾಡುವ ಮಂತ್ರ
” ಓಂ ಕ್ರೀಂ ಶ್ರೀ ಕ್ರೀಂ ಕ್ಲೀಂ ಲಕ್ಷ್ಮಿ ಮಮ ಗೃಹೇ ಧನ ಪೂರಯೇ, ಧನ ಪೂರಯೇ, ಚಿಂತಾಯೇ ದೂರಯೇ ದೂರಯೇ ಸ್ವಾಹಾಃ ”
ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಆರ್ದಿಕ ಸಮಸ್ಯೆ ಗಳು ದೂರವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.
LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!
* ಧನ್ವಂತರಿ ಮಂತ್ರ ” ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಾಯೇಃ ಅಮೃತಕಲಶ ಹಸ್ತಾಯ ಸರ್ವ ಭಯ ವಿನಾಶಾಯ ಸರ್ವರೋಗನಿವಾರಣಾಯತ್ರಿಲೋಕಪಥಾಯ ಶ್ರೀ ಮಹಾವಿಷ್ಣುಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ ”
ಇದು ವಿಷ್ಣು ಸ್ವರೂಪವಾದ ಧನ್ವಂತರಿಯ ಪೌರಾಣಿಕ ಮಂತ್ರವಾಗಿದೆ. ಇದನ್ನು ನಿಯಮಿತವಾಗಿ ಪಠಿಸುತ್ತಾ ಬಂದರೆ ಧನ ಸಂಪತ್ತು ಹೆಚ್ಚಾಗುತ್ತಾ ಬರುತ್ತದೆ.
* ಗಣಪತಿಯ ಮಂತ್ರ ” ಓಂ ಗಂ ಗಣಪತಿಯೇ ನಮಃ ” ತಾಯಿ ಲಕ್ಷ್ಮಿ ಗಣೇಶನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಹಾಗಾಗಿ ಗಣೇಶನ ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಿಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ.
* ವಿಷ್ಣು ಮಂತ್ರ ” ಓಂ ಭೂರಿದಾ ಭೂರಿ ದೇಹಿನೋ ಮಾ ದಭ್ರಂ ಭೂರ್ಯಾ ಭರ। ಭೂರಿ ಘೋದೀಂದ್ರ ದಿತ್ಸಸಿ। ಓಂ ಭೂರಿದ ತ್ಯಸಿ ಶೃತಃ ಪುರೂತ್ರಾ ಶೂರ ವೃತಹನ್ ” ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದಕ್ಕೆ ವಿಷ್ಣುವಿನ ಈ ಮಂತ್ರವನ್ನು ಪ್ರತಿನಿತ್ಯವೂ ಪಠಿಸಬೇಕು.
ಭಗವಂತ ವಿಷ್ಣು ಹೇಳಿದ ಮಾತು ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ, ಯಾವ ಸ್ತ್ರೀ ವಿಧವೆ ಆಗುತ್ತಾರೆ.!
* ಧನ ಲಾಭವನ್ನು ಹೆಚ್ಚಿಸುವುದಕ್ಕೆ ಈ ಮಂತ್ರ ” ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್। ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್॥ ಓಂ ಗ್ರಾಂ ಗ್ರೀಂ ಗ್ರ ಸಃ ಗುರವೇ ನಮಃ “. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.