ಒಂದು ಬಾರಿ ಲಕ್ಷ್ಮಿ ದೇವಿ, ಕ್ಷೀರ ಸಾಗರದಲ್ಲಿ ಭಗವಂತನಾದ ವಿಷ್ಣು ಅವರ ಕಾಲುಗಳನ್ನು ಒತ್ತುತ್ತಿದ್ದರು. ಕಾಲುಗಳನ್ನು ಒತ್ತುತ್ತಿದ್ದ ಲಕ್ಷ್ಮಿ ದೇವಿ ಭಗವಂತನಾದ ವಿಷ್ಣುವಿಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಹೇ ಪ್ರಭು ಇಂದು ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳು ಹುಟ್ಟುತ್ತಿದೆ.
ಒಂದು ವೇಳೆ ಈ ಮೂರು ಪ್ರಶ್ನೆಗಳಿಗೆ ನೀವು ಉತ್ತರವನ್ನು ನನಗೆ ತಿಳಿಸಿಕೊಟ್ಟರೆ ಅದರಿಂದ ನನ್ನ ಮನಸ್ಸಿಗೆ ತುಂಬಾ ಶಾಂತಿ ಸಿಗುತ್ತದೆ. ಆಗ ಭಗವಂತ ನಾದ ವಿಷ್ಣು ಈ ರೀತಿ ಹೇಳುತ್ತಾರೆ. ಹೇ ದೇವಿ ನಿನ್ನಲ್ಲಿ ಯಾವುದೇ ಪ್ರಶ್ನೆ ಇದ್ದರೂ ನಿಸ್ಸಂಕೋಚವಾಗಿ ಕೇಳು. ನಿನ್ನಲ್ಲಿರುವ ಸಂದೇಹಗಳನ್ನು ಖಂಡಿತವಾಗಿ ನಿವಾರಿಸುವೆ.
ಆಗ ತಾಯಿ ಲಕ್ಷ್ಮಿ ದೇವಿ ಹೇಳುತ್ತಾರೆ ಹೇ ಪ್ರಭು ಯಾವ ರೀತಿಯ ಸ್ತ್ರೀಯರ ಭಾಗ್ಯದಲ್ಲಿ ಸಂತಾನ ಸುಖ ಇರುವುದಿಲ್ಲ. ಎರಡನೆಯ ಪ್ರಶ್ನೆ ಯಾವ ಸ್ತ್ರೀ ಸಮಯಕ್ಕೂ ಮುನ್ನ ವಿಧವೆಯಾಗುತ್ತಾಳೆ. ಮೂರನೇ ಪ್ರಶ್ನೆ ಯಾವ ರೀತಿಯ ಶೃಂಗಾರ ಮಾಡುವುದರಿಂದ ಸ್ತ್ರೀಯರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ.
ಆಗ ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾನೆ ಹೇ ದೇವಿ ನೀವು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದೀರಾ. ನಿನ್ನ ಈ ಮೂರು ಪ್ರಶ್ನೆಗಳು ಕೂಡ ತುಂಬಾ ಮಹತ್ವಪೂರ್ಣವಾಗಿದೆ. ಈ ಪ್ರಶ್ನೆಗಳಿಗೆ ಇರುವ ಉತ್ತರ ಜಗತ್ತಿನ ಕಲ್ಯಾಣಕ್ಕೋಸ್ಕರ ಇದೆ. ಯಾವ ಮನುಷ್ಯ ಇವುಗಳನ್ನು ಗಮನವಿಟ್ಟು ಕೇಳುತ್ತಾರೋ. ಅವರಿಗೆ ಭೂಲೋಕದಲ್ಲಿ ಸಂಪೂರ್ಣ ಸುಖ ಸಿಗುತ್ತದೆ. ಮತ್ತು ಮೃತ್ಯುವಿನ ನಂತರ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಗೆ ಈ ರೀತಿಯಾಗಿ ಹೇಳು ತ್ತಾರೆ. ಹೇದೇವಿ ನಾನು ಇಂದು ನಿಮಗೆ ಅತ್ಯಂತ ಪವಿತ್ರವಾದ ಕಥೆಯ ನ್ನು ಹೇಳುತ್ತೇನೆ. ಈ ಕಥೆಯ ಮೂಲಕ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಕೂಡ ಉತ್ತರ ಸಿಗುತ್ತದೆ. ಆದರೆ ಇದನ್ನು ನೀವು ತುಂಬಾ ಗಮನವಿಟ್ಟು ಕೇಳಬೇಕು ಈ ಕಥೆಯನ್ನು ಯಾವುದೇ ಕಾರಣಕ್ಕೂ ಅರ್ಧ ಅಥವಾ ಅಪೂರ್ಣವಾಗಿ ಕೇಳಬಾರದು.
ಈ ಕಥೆಯಲ್ಲಿ ಇಡೀ ಜಗತ್ತಿನ ಕಲ್ಯಾಣ ಅಡಗಿದೆ. ಯಾರೆಲ್ಲ ಈ ಕಥೆಯನ್ನು ಗಮನವಿಟ್ಟು ಪೂರ್ತಿಯಾಗಿ ಕೇಳುತ್ತಾರೋ ಅವರ 29 ಅಪರಾಧಗಳನ್ನು ನಾನು ಕ್ಷಮಿಸುವೆನು ಆಗ ದೇವಿ ಲಕ್ಷ್ಮಿ ಈ ರೀತಿ ಹೇಳುತ್ತಾರೆ ಪ್ರಭು ನಾನು ನಿಮಗೆ ಒಂದು ಮಾತನ್ನು ಕೊಡುತ್ತೇನೆ ಅದೇನೆಂದರೆ ನಾನು ಈ ಕಥೆಯನ್ನು ಸಂಪೂರ್ಣವಾಗಿ ಶ್ರದ್ಧೆಯಿಂದ ಕೇಳುವೆನು.
ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾರೆ. ಇದು ಒಂದು ಸಮಯದ ವಿಷಯವಾಗಿದೆ. ಮಧ್ಯ ಏಷ್ಯಾದ ಒಂದು ನಗರದಲ್ಲಿ ಒಂದು ಚಿಕ್ಕ ನಗರ ಇತ್ತು. ಆ ನಗರದಲ್ಲಿ ಒಬ್ಬ ಶ್ರೀಮಂತ ಇದ್ದ. ಆತನಿಗೆ ಎರಡು ಮಕ್ಕಳು ಇದ್ದರು. ಆ ಎರಡು ಗಂಡು ಮಕ್ಕಳ ಮದುವೆ ಕೂಡ ಆಗಿತ್ತು. ಆ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಯಾವುದೇ ವಿಷಯದ ಕೊರತೆ ಇರಲಿಲ್ಲ.
ಆದರೆ ಈ ಶ್ರೀಮಂತ ವ್ಯಕ್ತಿಯ ಹೆಂಡತಿಯ ಸ್ವಭಾವ ಅತ್ಯಂತ ದುಷ್ಟವಾಗಿ ಇತ್ತು. ಇಲ್ಲಿ ಆ ಶ್ರೀಮಂತ ವ್ಯಕ್ತಿಯ ಹೆಂಡತಿ ಮತ್ತು ದೊಡ್ಡ ಮಗನ ಹೆಂಡತಿಯ ಗುಣ ಸ್ವಭಾವ ಒಂದೇ ರೀತಿಯಾಗಿ ಸುತ್ತು. ಶ್ರೀಮಂತ ವ್ಯಕ್ತಿಯ ಹೆಂಡತಿ ತನ್ನ ಮೊದಲನೇ ಸೊಸೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.