ಜೀವನ ಅಂದಮೇಲೆ ಕಷ್ಟ ಸುಖ ಇದ್ದದ್ದೇ. ಹಗಲು ಬಂದಮೇಲೆ ರಾತ್ರಿ ಬರುವ ಹಾಗೆಯೇ ಕಷ್ಟ ಬಂದ ಮೇಲೆ ಸುಖ ಬಂದೇ ಬರುತ್ತದೆ. ಕಷ್ಟ ಬಂತು ಎಂದ ತಕ್ಷಣ ತಲೆ ಮೇಲೆ ಕೈ ಹೊತ್ತು ಕೂರುವವರೇ ಹೆಚ್ಚು. ಮುಂದೆ ನಿಂತಿರುವ ಕಷ್ಟಗಳಿಗೆ ನಿಮ್ಮ ಅಡುಗೆ ಮನೆಯಲ್ಲಿ ಮದ್ದು ಇದೆ ಅಂತ ಸುಮಾರು ಜನಕ್ಕೆ ಗೊತ್ತೇ ಇಲ್ಲ.
ಹೌದು ಪ್ರತಿದಿನ ನಾವು ರೊಟ್ಟಿ ಚಪಾತಿಗೆ ಉಪಯೋಗ ಮಾಡುವ ಹಿಟ್ಟಿನಿಂದ ಜೀವನಕ್ಕೆ ಬಂದಿರುವ ಕಷ್ಟಗಳನ್ನು ಒಡೆದು ಓಡಿಸಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುವ ಹಾಗೆ ಮಾಡಬಹುದು ಅಂತ ಹೇಳಿದರೆ ನಿಮಗೆ ಅಚ್ಚರಿ ಆಗಬಹುದು ಆದರೆ ಇದು ಸತ್ಯ.
ಹಿಂದೂ ಧರ್ಮದಲ್ಲಿ ಅನ್ನವನ್ನು ದೇವರು ಎಂದು ಹೇಳುತ್ತಾರೆ. ಹೊಟ್ಟೆ ಹಸಿದಾಗ ನಮ್ಮ ಮುಂದೆ ಕೆಜಿಗಟ್ಟಲೆ ಚಿನ್ನ ಬೆಳ್ಳಿ ಇಟ್ಟರೂ ಕೂಡ ನಾವು ಆರಿಸಿಕೊಳ್ಳುವುದು ಅನ್ನ ಅಲ್ಲವಾ. ಅನ್ನಕ್ಕೆ ಅಷ್ಟೊಂದು ಶಕ್ತಿ ಇದೆ. ಇಂತಹ ಅನ್ನ ನಮ್ಮ ಹೊಟ್ಟೆಯನ್ನು ತುಂಬಿಸಿ ನಮ್ಮ ಪ್ರಾಣವನ್ನು ಸಹ ಉಳಿಸುತ್ತದೆ. ಜೊತೆಗೆ ನಮ್ಮ ಜೇಬು ಪರ್ಸ್ ಅನ್ನು ತುಂಬಿಸಿ ಜೀವನಕ್ಕೆ ನೆಮ್ಮದಿಯನ್ನು ಸಹ ಕೊಡುತ್ತದೆ.
ಈ ಸುದ್ದಿ ಓದಿ:- ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!
ಹೀಗೆ ಅನ್ನ ಹಿಟ್ಟು ಹೀಗೆ ಆಹಾರ ಪದಾರ್ಥಗಳಲ್ಲಿ ಕೆಲವು ವಸ್ತುಗಳನ್ನು ಸೇರಿಸಿ ಅಡುಗೆಯನ್ನು ಮಾಡು ವುದರಿಂದ ಶ್ರೀಮಂತಿಕೆಯನ್ನು ಹೇಗೆ ಮನೆಗೆ ಬರಮಾಡಿಕೊಳ್ಳಬಹುದು ಅಂತ ಪುರಾತನ ಗ್ರಂಥಗಳಲ್ಲಿ ಹೇಳಲಾಗಿದೆ. ಅದನ್ನು ಇನ್ನೂ ಸಂಪೂರ್ಣವಾಗಿ ಸಂಪೂರ್ಣವಾದ ವಿವರಗಳೊಂದಿಗೆ ಈಗ ನಾವೆಲ್ಲರೂ ತಿಳಿಯೋಣ.
ಅಡುಗೆಮನೆ ಕೇವಲ ಆಹಾರವನ್ನು ಬೇಯಿಸುವುದಕ್ಕೆ ಮಾತ್ರ ಇರು ವುದು ಅಂತ ಸುಮಾರು ಜನ ತಿಳಿದುಕೊಂಡಿರುತ್ತಾರೆ. ಇಲ್ಲೇ ನೋಡಿ ಅವರು ಮಾಡುವಂತಹ ದೊಡ್ಡ ತಪ್ಪು. ಅಡುಗೆಮನೆ ಕೇವಲ ಆಹಾರ ವನ್ನು ಬೇಯಿಸುವುದಕ್ಕೆ ಇರುವಂತಹ ಸ್ಥಳ ಮಾತ್ರವಲ್ಲ. ನಿಮ್ಮ ಮನೆಯ ಹಣದ ಖಜಾನೆಯನ್ನು ತುಂಬಿಸುವಂತಹ ಸ್ಥಳವು ಕೂಡ ಹೌದು.
ಇದೇ ಕಾರಣಕ್ಕೆ ಅಡುಗೆ ಮನೆ ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಿರಬೇಕು. ಅಡುಗೆಮನೆಯನ್ನು ಯಾವಾಗಲು ಕೂಡ ಆಗ್ನೇಯ ದಿಕ್ಕಿನಲ್ಲಿ ನಿರ್ಮಾಣ ಮಾಡಿರಬೇಕು. ಮನೆಯ ಮಹಿಳೆಯ ರನ್ನು ಮಹಾಲಕ್ಷ್ಮಿ ಸ್ವರೂಪ ಅಂತ ಹೇಳಲಾಗುತ್ತದೆ. ಅವರು ತಯಾರಿ ಸುವಂತಹ ಆಹಾರ ಮನೆಯ ಸದಸ್ಯರ ಆರೋಗ್ಯ ಚೆನ್ನಾಗಿ ಇರುವ ಹಾಗೆ ನೋಡಿಕೊಳ್ಳಬೇಕು.
ಈ ಸುದ್ದಿ ಓದಿ:- ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!
ಹಾಗಾಗಿ ಮನೆಯ ಸ್ತ್ರೀಯರು ಉತ್ಸಾಹ ದಿಂದ ಅಡುಗೆಯನ್ನು ಮಾಡುತ್ತಾರೆ. ಅಡುಗೆಯಲ್ಲಿ ಅವರು ಮಮತೆ ಹಾಗೂ ಪ್ರೀತಿಯನ್ನು ಬೆರೆಸಿರುತ್ತಾರೆ. ಅಡುಗೆ ಮಾಡುವಾಗ ಸ್ತ್ರೀಯರು ಈ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ಮಾಡಿದರೆ.
ಮನೆಯಲ್ಲಿ ಎಂದಿಗೂ ಕೂಡ ಹಣದ ಕೊರತೆಯಾಗುವುದಿಲ್ಲ. ಆ ದಿಕ್ಕು ಯಾವುದು ಗೊತ್ತಾ ಪೂರ್ವ ದಿಕ್ಕು. ಸೂರ್ಯ ಹುಟ್ಟುವ ದಿಕ್ಕಿಗೆ ಮುಖ ಮಾಡಿ ನಿಂತು ಅಡುಗೆ ಮಾಡಿದ್ದೆ ಆದಲ್ಲಿ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕಾಡುತ್ತದೆ. ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿ ಮುಖವಾಗಿ ನಿಂತು ಅಡುಗೆ ಮಾಡುವುದು ತುಂಬಾ ಸೂಕ್ತ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇನ್ನು ಎರಡನೆಯದಾಗಿ ಅಡುಗೆ ಮಾಡು ವಾಗ ಶುದ್ಧ ಮತ್ತು ಶಾಂತ ಮನಸ್ಸಿನಿಂದ ಅಡುಗೆಯನ್ನು ಮಾಡಬೇಕು. ಅಡುಗೆ ಮಾಡುವಾಗ ಸ್ತ್ರೀ ಅಳುತ್ತಾ ಅಥವಾ ಕೋಪದಲ್ಲಿ ಅಡುಗೆ ಮಾಡಬಾರದು. ದ್ವೇಷ ಭಾವನೆ ಇಟ್ಟುಕೊಂಡು ಸಹ ಅಡುಗೆ ಮಾಡ ಬಾರದು. ಒಂದು ವೇಳೆ ನೀವು ಈ ರೀತಿ ಮಾಡಿದರೆ ಮಾತೆ ಅನ್ನ ಪೂರ್ಣೇಶ್ವರಿ ದೇವಿ ಬೇಸರಗೊಳ್ಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.