ಮನೆ ಎಂದ ಮೇಲೆ ಅಲ್ಲಿ ಇಲಿಗಳು ಇರುವುದು ಸರ್ವೇಸಾಮಾನ್ಯ. ಅದರಲ್ಲೂ ಹಂಚಿನ ಮನೆ ಇರುವಂತಹ ಸ್ಥಳಗಳಲ್ಲಿ ಇಲಿಗಳು ಸರ್ವೇ ಸಾಮಾನ್ಯವಾಗಿ ಇರುತ್ತದೆ. ಇವುಗಳನ್ನು ದೂರ ಮಾಡುವುದಕ್ಕೆ ಕೆಲ ವೊಂದಷ್ಟು ಜನ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಔಷಧಿಗಳನ್ನು ಉಪಯೋಗಿಸಿ ಅದನ್ನು ಇಲಿಗಳಿಗೆ ಇಷ್ಟವಾಗಿರುವಂತಹ ಆಹಾರಗಳಿಗೆ ಹಾಕಿ ಇಟ್ಟು ಅವುಗಳನ್ನು ಇಲ್ಲಿ ಓಡಾಡುವ ಸ್ಥಳದಲ್ಲಿ ಹಾಕಿ ಅವುಗಳು ತಿಂದ ತಕ್ಷಣ ಹಾಗೂ ಸ್ವಲ್ಪ ಸಮಯದಲ್ಲಿಯೇ ಸಾಯುತ್ತದೆ.
ಇಂತಹ ಕೆಲವೊಂದಷ್ಟು ಔಷಧಿಗಳನ್ನು ಅವರು ಉಪಯೋಗಿಸು ತ್ತಿರುತ್ತಾರೆ. ಆದರೆ ಇವುಗಳನ್ನು ಬೇರೆ ಪ್ರಾಣಿಗಳು ತಿಂದರೆ ಅವುಗಳು ಕೂಡ ಸಾಯುವ ಸಂಭವ ಇರುತ್ತದೆ. ಆದ್ದರಿಂದ ಇಂತಹ ವಿಧಾನ ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದ ರಿಂದ ಇಲಿಗಳನ್ನು ನಿಮ್ಮ ಮನೆಯಿಂದ ಆಚೆ ಓಡಿಸಬಹುದು ಅಂದರೆ ನಿಮ್ಮ ಮನೆಗೆ ಅವುಗಳು ಬರದೇ ಇರುವ ಹಾಗೆ ದೂರ ಇಡುತ್ತದೆ.
ಹಾಗಾದರೆ ಈ ದಿನ ಮನೆಗಳಲ್ಲಿ ಇರುವಂತಹ ಇಲಿಗಳನ್ನು ನಾವು ದೂರ ಮಾಡುವುದಕ್ಕೆ ಯಾವ ಕೆಲವು ವಿಧಾನ ಅನುಸರಿಸಬೇಕು ಎಂದು ಈಗ ತಿಳಿಯೋಣ. ಇಲಿಗಳನ್ನು ಸಹಿಸುವುದಕ್ಕೆ ಹಾಗೂ ಇವುಗಳನ್ನು ದೂರ ಮಾಡುವುದಕ್ಕೆ ಈಗ ನಾವು ಹೇಳುವಂತಹ ಎರಡು ವಿಧಾನಗಳನ್ನು ಅನುಸರಿಸುವುದು ಸೂಕ್ತ ಹಾಗಾದರೆ ಆ ಎರಡು ವಿಧಾನ ಯಾವುದು ಹಾಗೂ ಆ ಒಂದು ವಿಧಾನ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!
ಮೊದಲನೆಯ ವಿಧಾನ ಕೆಲವೊಂದಷ್ಟು ಜನ ಮನೆಯಿಂದ ಇಲಿಗಳನ್ನು ದೂರ ಇಡುವಂತಹ ವಿಧಾನ ಅನುಸರಿಸುವುದಿಲ್ಲ ಬದಲಿಗೆ ಅವು ಗಳನ್ನು ಸಾಯಿಸಲೇಬೇಕು ಎನ್ನುವ ಉದ್ದೇಶದಿಂದ ಕೆಲವೊಂದಷ್ಟು ಜನ ಕೆಲವು ವಿಧಾನಗಳನ್ನು ಅನುಸರಿಸುತ್ತಾರೆ. ಅದೇ ರೀತಿಯಾಗಿ ಈ ದಿನ ಮೊದಲನೇಯದಾಗಿ ಮನೆಯಲ್ಲಿರುವಂತಹ ಇಲಿಗಳನ್ನು ನಾವು ಮನೆ ಯಿಂದ ಆಚೆ ಹೋಗಿ ಅವು ಸಾಯುವಂತೆ ಯಾವ ವಿಧಾನ ಅನುಸರಿಸಬೇಕು ಎಂದು ನೋಡೋಣ.
* ಮೊದಲನೆಯದಾಗಿ ನಿಮಗೆ ಚಿಪ್ಕಾನ್ ಕಂಪನಿಯ ರಾಟ್ ಕಿಲ್ಲರ್ ಬ್ಲಾಕ್ ಕ್ಯಾಟ್ ಎನ್ನುವಂತದ್ದು ನಿಮಗೆ ಹತ್ತಿರದ ಕೃಷಿಗೆ ಸಂಬಂಧಿಸಿದ ಔಷಧಿಗಳು ಎಲ್ಲಿ ಸಿಗುತ್ತದೆಯೋ ಆ ಒಂದು ಅಂಗಡಿಯಲ್ಲಿ ನಿಮಗೆ ಇದು ಸಿಗುತ್ತದೆ. ಇದು ನಿಮಗೆ ಪೌಡರ್ ರೂಪದಲ್ಲಿ ಇರುತ್ತದೆ. ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಕೊಬ್ಬರಿ ಹಾಗೂ ಕಡಲೆಬೀಜ ಇದ್ದೇ ಇರುತ್ತದೆ.
ಇವೆರಡರಲ್ಲಿ ಒಂದನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿಯಬೇಕು ಆನಂತರ ಅದನ್ನು ಇಲಿಗಳು ಓಡಾಡುವ ಸ್ಥಳದಲ್ಲಿ ಇಟ್ಟು ಅದರ ಮೇಲೆ ಈ ಒಂದು ಪುಡಿಯನ್ನು ಹಾಕಬೇಕು. ಈ ರೀತಿ ಹಾಕುವುದರಿಂದ ಇವುಗಳನ್ನು ಇಲಿಗಳು ತಿಂದು ಆಚೆ ಹೋಗುತ್ತದೆ ಇವುಗಳನ್ನು ತಿಂದ ಸ್ವಲ್ಪ ಸಮಯದಲ್ಲಿಯೇ ಇಲಿಗಳು ಸಾ.ಯುತ್ತದೆ.
ಈ ಸುದ್ದಿ ಓದಿ:- ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!
ಈ ಒಂದು ವಿಧಾನ ಬಹಳ ಸುಲಭವಾಗಿ ಇದರಲ್ಲಿ ಉಪಯೋಗಿಸಿ ರುವoತಹ ಕೊಬ್ಬರಿ ಹಾಗೂ ಕಡಲೆ ಬೀಜವನ್ನು ನಮ್ಮ ಮನೆಗಳಲ್ಲಿ ಇರುವಂತಹ ಯಾವುದೇ ಪ್ರಾಣಿಗಳು ಕೂಡ ಸೇವನೆ ಮಾಡುವುದಿಲ್ಲ. ಉದಾಹರಣೆಗೆ ಬೆಕ್ಕು ನಾಯಿ ಇಂತಹ ಯಾವುದೇ ಪ್ರಾಣಿಗಳು ಇವುಗಳನ್ನು ತಿನ್ನುವುದಿಲ್ಲ ಆದ್ದರಿಂದ ಈ ಒಂದು ವಿಧಾನವನ್ನು ಈ ರೀತಿಯಾಗಿ ಮಾಡಿ ಅನುಸರಿಸುವುದು ತುಂಬಾ ಒಳ್ಳೆಯದು.
* ಇನ್ನು ಕಾರ್ ಗಳಿಗೆ ಬರುವಂತಹ ಇಲಿಗಳನ್ನು ನಾವು ದೂರ ಮಾಡಬೇಕು ಎಂದರೆ ಅಲ್ಯೂಮಿನಿಯಂ ಫಾಸ್ಫೈಡ್ 56% ಸಲ್ಫೋಸ್ ಇವುಗಳು ನಿಮಗೆ ಮಾತ್ರೆಯ ರೂಪದಲ್ಲಿ ಸಿಗುತ್ತದೆ. ಇದರಲ್ಲಿ 2 ರಿಂದ 3 ಮಾತ್ರೆಗಳನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ಕಾರ್ ಬಾನೆಟ್ ಒಳಗಡೆ ಹಾಕಬೇಕು ಈ ರೀತಿ ಹಾಕುವುದರಿಂದ ಅದರ ಒಂದು ವಾಸನೆಗೆ ಇಲಿಗಳು ಹತ್ತಿರವು ಕೂಡ ಬರುವುದಿಲ್ಲ.
https://youtu.be/eWRl8Sgs6bc?si=bEkHuFAnXo2-XVNF