ಪ್ರತಿಯೊಬ್ಬರು ಕೂಡ ಮನೆಯನ್ನು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವೊಂದಶ್ಟು ವಿಚಾರ ಗಳನ್ನು ತಿಳಿದುಕೊಂಡು ಅದರ ನಿಯಮಕ್ಕೆ ತಕ್ಕಂತೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ನಮ್ಮ ಇಡೀ ಜೀವನಪರ್ಯಂತ ನಾವು ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಯಾವ ಕೆಲವು ವಿಧಾನಗಳನ್ನು ಅನು ಸರಿಸುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು.
ಹಾಗೇನಾದರು ನಮ್ಮ ಇಷ್ಟ ಬಂದಂತೆ ಮನೆಯನ್ನು ನಿರ್ಮಾಣ ಮಾಡಿ ದರೆ ಅದು ನಮಗೆ ಹೇಗೆ ಅನಾನುಕೂಲವನ್ನು ಉಂಟು ಮಾಡುತ್ತದೆ ಎನ್ನುವಂತಹ ವಿಷಯವನ್ನು ಅದು ತಿಳಿಸುತ್ತದೆ. ಆದ್ದರಿಂದ ನಾವು ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಿದರೆ ಅದು ನಮಗೆ ಅನುಕೂಲವನ್ನು ಉಂಟುಮಾಡುತ್ತದೆ ಎನ್ನುವುದನ್ನು ತಿಳಿದುಕೊಂಡು ಆನಂತರ ನಾವು ಉತ್ತಮವಾದಂತಹ ತೀರ್ಮಾನವನ್ನು ತೆಗೆದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ನಾವು ಎಷ್ಟೇ ಹಣಕಾಸಿನ ಸಂಪಾದನೆ ಮಾಡಿದರು ಎಷ್ಟೇ ಹಣ ಇದ್ದರೂ ಕೂಡ ನಾವು ಕಟ್ಟಿದಂತಹ ಮನೆಯಲ್ಲೇ ಸುಖವಾದ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದ ರಿಂದ ಇಂತಹ ಕೆಲವೊಂದಷ್ಟು ವಾಸ್ತಶಾಸ್ತ್ರದ ನಿಯಮಗಳನ್ನು ನಾವು ನಮ್ಮ ಮನೆಯಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರು ಒಂದು ಮನೆಯಲ್ಲಿ ನಿರ್ಮಾಣ ಮಾಡುವಂತ ಸಂದರ್ಭ ದಲ್ಲಿ ಎಷ್ಟೇ ಹಣಕಾಸು ಇದ್ದರೂ ಕೂಡ ಕೆಲವೊಂದು ಸಂದರ್ಭದಲ್ಲಿ ಅವರಿಗೆ ತಿಳಿಯದ ರೀತಿಯೇ ಅವರು ಅತಿಹೆಚ್ಚಿನ ಸಾಲವನ್ನು ಮಾಡುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ ಆದರೆ ಹೀಗೆ ಆಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಅದಕ್ಕೆ ಪರಿಹಾರ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಕೆಲವೊಂದಷ್ಟು ಜನ ಉತ್ತರ ದಿಕ್ಕಿನಲ್ಲಿ ಮನೆಯನ್ನು ನಿರ್ಮಾಣ ಮಾಡಿ ದಕ್ಷಿಣ ದಿಕ್ಕಿನಲ್ಲಿ ಹಾಗೆ ಖಾಲಿ ಬಿಟ್ಟಿರುತ್ತಾರೆ ಆದರೆ ಯಾವುದೇ ಕಾರಣ ಕ್ಕೂ ಕೂಡ ಇಂತಹ ಒಂದು ವಿಧಾನವನ್ನು ಅನುಸರಿಸಬಾರದು ಉತ್ತರ ದಿಕ್ಕಿನಿಂದ ಒಂದು ಮನೆಗೆ ಹಣಕಾಸಿನ ಅಭಿವೃದ್ಧಿಯಾಗುವುದು ಹಣ ಕಾಸಿನ ಒಳಹರಿವು ಹೆಚ್ಚಾಗುವಂತಹ ದಿಕ್ಕು ಆಗಿರುತ್ತದೆ.
ಆದ್ದರಿಂದ ಆ ಒಂದು ಸ್ಥಳದಲ್ಲಿ ಅತಿ ಹೆಚ್ಚಿನ ಭಾರವಾದಂತಹ ಮನೆಯನ್ನು ನಿರ್ಮಾಣ ಮಾಡಬಾರದು ಆ ಒಂದು ಜಾಗದಲ್ಲಿ ಖಾಲಿ ಬಿಡಬೇಕು ಹಾಗೆಯೇ ವಾಯುವ್ಯದಿಂದ ಈಶಾನ್ಯ ದಿಕ್ಕಿಗೆ ನಿಮ್ಮ ಸೈಟ್ ಅಡ್ಡವಾಗಿ ಅಂದರೆ ಕ್ರಾಸ್ ಆಗಿ ಇದ್ದರೆ ಆ ಮನೆಯಲ್ಲಿರುವಂತಹ ಮಕ್ಕಳು ಅವರ ತಂದೆ ತಾಯಿಯ ಮಾತನ್ನು ಕೇಳುವುದಿಲ್ಲ ಅವರು ಪ್ರೀತಿಸಿ ವಿವಾಹವಾಗು ವಂತಹ ಸನ್ನಿವೇಶಗಳು ಕೂಡ ಎದುರಾಗುತ್ತದೆ.
ಈ ಸುದ್ದಿ ಓದಿ:- ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!
ಇನ್ನು ಕೆಲವೊಂದಷ್ಟು ಜನ ತಮ್ಮ ಒಂದು ಸೈಟ್ ಗೆ ಬೇರೆ ಕಡೆಯಿಂದ ನೀರು ಅವರ ಸೈಟ್ ಒಳಗಡೆ ಬರುತ್ತಿದೆ ಎನ್ನುವ ಉದ್ದೇಶದಿಂದ ಅವರು ಉತ್ತರ ದಿಕ್ಕಿನಲ್ಲಿ ತಮ್ಮ ಸೈಟ್ ಅನ್ನು ಎತ್ತರವಾಗಿ ಮಾಡುತ್ತಿರುತ್ತಾರೆ. ಅಂದರೆ ಉತ್ತರದಲ್ಲಿ ಎತ್ತರ ಹಾಗೆ ದಕ್ಷಿಣದಲ್ಲಿ ರಸ್ತೆ ಇದ್ದರೆ ಅದು ಕೆಳಭಾಗದಲ್ಲಿ ರಸ್ತೆ ಬರುತ್ತದೆ.
ಈ ರೀತಿ ಏನಾದರೂ ನೀವು ನಿಮ್ಮ ಸೈಟ್ ಅನ್ನು ಎತ್ತರಕ್ಕೆ ಮಾಡಿದ್ದೆ ಆದಲ್ಲಿ ಆ ಮನೆಯಲ್ಲಿರುವಂತಹ ಪ್ರತಿಯೊಬ್ಬ ರೂ ಕೂಡ ತಮ್ಮ ಆರೋಗ್ಯದ ವಿಚಾರದಲ್ಲಿ ಅತಿ ಹೆಚ್ಚಿನ ಹಣಕಾಸು ಖರ್ಚು ಮಾಡುವ ಸಂಭವ ಇರುತ್ತದೆ. ಆದ್ದರಿಂದ ಯಾವುದೇ ಕಾರಣ ಕ್ಕೂ ಕೂಡ ನೀವು ಎತ್ತರ ಮಾಡಬಾರದು.
ರಸ್ತೆಯ ಸಮಕ್ಕೆ ಮನೆ ಇದ್ದರೂ ಯಾವುದೇ ರೀತಿಯ ಸಮಸ್ಯೆ ಇಲ್ಲ ಅಥವಾ ನಿಮ್ಮ ಸೈಟ್ ರಸ್ತೆಯಿಂದ ಕೆಳಗಡೆ ಇದ್ದರೂ ಕೂಡ ಇನ್ನೂ ಒಳ್ಳೆಯದು. ಆದರೆ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಸೈಟ್ ಅನ್ನು ಎತ್ತರ ಮಾಡಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.