ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಲು ರಿಷಬ್ ಶೆಟ್ಟಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ಪಕ್ಕಾ ತಲೆ ತಿರುಗುತ್ತೆ.!
ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕರ ಮನ ಗೆದ್ದಿವೆ. ಸರಿಗಮಪ (saregamapa) ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕ ವರ್ಗವಿದ್ದು ಅದೇ ಕಾರಣಕ್ಕಾಗಿ ಪದೇಪದೇ ಚಾನೆಲ್ ಕೂಡ ಇದರ ಸೀಸನ್ ಗಳನ್ನು ಏರ್ಪಡಿಸುತ್ತಿರುತ್ತದೆ. ಈಗಾಗಲೇ ಸರಿಗಮಪ ಕಾರ್ಯಕ್ರಮವು 19ನೇ ಸೀಸನ್ ಅಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮತ್ತು ವೀಕೆಂಡ್ ವಿತ್ ಕಾರ್ಯಕ್ರಮವನ್ನು ಶುರು ಮಾಡುವಂತೆ ಪ್ರೇಕ್ಷಕ ವರ್ಗದಿಂದ ಭಾರಿ ಬೇಡಿಕೆ ಕೇಳಿ ಬರುತ್ತಿದೆ….