ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.
ನಿವೇದಿತಾ ಗೌಡ ಅವರು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳನೇ ಫೇಮಸ್ ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಚಾನೆಲ್ ಅಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಮಾಡುವ ಮೂಲಕ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದ ಇವರು ಕಾಮನ್ ಪೀಪಲ್ ಕೋಟಾದಿಂದ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ಪಡೆದುಕೊಂಡರು. ಸೀಸನ್ ಐದರಲ್ಲಿ ನೂರಕ್ಕೂ ಹೆಚ್ಚು ದಿನ ಮನೆಯಲ್ಲಿ ಇರುವ ಮೂಲಕ ತಾನೆಂತ ಗಟ್ಟಿಗಿತ್ತಿ ಎನ್ನುವುದನ್ನು ಪ್ರೂವ್ ಮಾಡಿದರು….