ಈ ಯೋಗವನ್ನು ಮಾಡಿದ್ರೆ ಮಂಡಿ ನೋವು ಮಾಯವಾಗುತ್ತೆ.!
ಇತ್ತೀಚಿನ ದಿನದಲ್ಲಿ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೂ ಕೂಡ ಮಂಡಿ ನೋವಿನ ಸಮಸ್ಯೆ ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ನಮ್ಮ ಜಾಯಿಂಟ್ ಗಳಲ್ಲಿಯೂ ಲ್ಯೂಬ್ರಿಕೆಷನ್ ಫ್ಲೂಯಿಡ್ ಕಡಿಮೆಯಾದ ಸಂದರ್ಭದಲ್ಲಿ ನಾವು ಮಂಡಿಯನ್ನು ಬಗ್ಗಿಸುವುದು ಕಾಲನ್ನು ಮಡಿಸುವುದು ಇಂತಹ ಒಂದು ಸಂದರ್ಭದಲ್ಲಿ ಆ ಒಂದು ಸ್ಥಳದಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದನ್ನೇ ನಾವು ಮಂಡಿ ನೋವು ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ಮಂಡಿ ನೋವಿನ ಸಮಸ್ಯೆ ಯನ್ನು ಕೆಲವೊಂದಷ್ಟು ಯೋಗವನ್ನು ಮಾಡುವುದರ…