ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!
ಈ ಸಮಾಜದಲ್ಲಿ ಗಂಡು ಹಾಗೂ ಹೆಣ್ಣು ಕಾನೂನಿನ ಪ್ರಕಾರ ಸಮಾನರು. ಹುದ್ದೆ, ವೇತನ, ಅವಕಾಶಗಳು ಮಾತ್ರವಲ್ಲದೆ ಆಸ್ತಿ ವಿಷಯದಲ್ಲೂ ಕೂಡ ನಮ್ಮ ಕಾನೂನಿನಲ್ಲಿ ಒಬ್ಬ ತಂದೆಯ ಆಸ್ತಿಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರಿಗೂ ಕೂಡ ಸಮಾನವಾದ ಪಾಲಿದೆ. ಹೆಣ್ಣು ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ ತಂದೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಹೇಳಲು ಬರುವುದಿಲ್ಲ ಆದರೆ ತಂದೆಯ ಎಲ್ಲಾ ಆಸ್ತಿಯಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪಾಲು ಇರುವುದಿಲ್ಲ. ತಂದೆಯ…
Read More “ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!” »