ಕೇವಲ 4 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ RCC ಮನೆ ಒಮ್ಮೆ ನೋಡಿ. ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟಲು ಸಾಧ್ಯವಿದೆಯಾ ಎಂದು ಅನುಮಾನ ಪಡುವವರು ಒಮ್ಮೆ ಇದನ್ನು ಓದಿ.!
ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅರಮನೆಯಂತಹ ಸಕಲ ಸೌಲಭ್ಯಗಳು ಇರುವ ಮನೆಗಳು ಹಾಗೂ ನೋಡಿದವರ ಕಣ್ಣನ್ನು ಮನಸೂರೆ ಗೊಳಿಸುವಂತಹ ಮನಮೋಹಕ ವಿನ್ಯಾಸದ ಮನೆಗಳು ಯಾರಿಗೆ ಇಷ್ಟ ಇರುವುದಿಲ್ಲ ಆದರೆ ಎಲ್ಲರಿಗೂ ಕೂಡ ಅಷ್ಟು ಬಜೆಟ್ ಅಲ್ಲಿ ಮನೆ ಕಟ್ಟಲು ಆಗುವುದಿಲ್ಲ. ಅದರಲ್ಲೂ ಭಾರತದಂತಹ ದೇಶದಲ್ಲಿ ಬಡವರು ಮತ್ತು ಸಾಮಾನ್ಯ ವರ್ಗದವರೇ ಹೆಚ್ಚಾಗಿರುವುದರಿಂದ ಮೂಲಭೂತ ಅವಶ್ಯಕತೆ ಅದ ಒಂದು ಸ್ವಂತ ಮನೆ ಇದ್ದರೆ ಸಾಕು ಅದರಲ್ಲೂ ಕೂಡ ಸಾಧ್ಯವಾದಷ್ಟು ಕಡಿಮೆ ಬಜೆಟ್ಟಿಗೆ ಇದ್ದರೆ ಸಾಕು ಎಂದು…