ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.!
ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಎಷ್ಟೇ ಸಾಲ ಇದ್ದರೂ ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು. ಹನುಮಂತನನ್ನು ಅಂಜನಿಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನ ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದ ಮೇಲಿರುವ ಗಂದ ಮಾದರ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಹನುಮಂತನನ್ನು ಆಂಜನೇಯ…
Read More “ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.!” »