ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!
ದೇವರು ಎನ್ನುವವನು ಸರ್ವವ್ಯಾಪಿ. ಆತ ಎಲ್ಲಾ ಕಡೆ ಕೂಡ ಇರುತ್ತಾನೆ ಎನ್ನುವುದು ಯುನಿವರ್ಸಲ್ ಸತ್ಯ. ಆದರೆ ಈಗಾಗಲೇ ಜನ ಹೇಗಾಗಿದ್ದಾರೆ ಎಂದರೆ ತಮ್ಮ ಮನಸ್ಸಿಗೆ ತಕ್ಕ ಹಾಗೆ ದೇವರನ್ನು ಕಲ್ಪಿಸಿಕೊಂಡು ಮನುಷ್ಯರ ಲೆವೆಲ್ ಗೆ ದೇವರನ್ನು ತಂದಿದ್ದಾರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುವುದನ್ನು ಉದಾಹರಿಸಬಹುದು. ಹಾಗಾದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಾ ಎಂದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ದೇವಸ್ಥಾನ ಮಾತ್ರವಲ್ಲದೆ ನಿಮ್ಮ ಮನಸ್ಸಿಗೆ ಶಾಂತಿ ಕೊಡುವ ನೆಮ್ಮದಿ ಕೊಡುವ ಯಾವುದೇ ಸ್ಥಳಕ್ಕೆ ಹೋದರೂ … Read more