ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..
ಗೃಹಲಕ್ಷ್ಮೀ ಯೋಜನೆಯನ್ನು ಪಡೆದುಕೊಳ್ಳುತ್ತಿರುವಂತಹ ಕೆಲವೊಂದ ಷ್ಟು ಮಹಿಳೆಯರಿಗೆ ಈಗ ನಾವು ಹೇಳುವಂತಹ ಕೆಲವೊಂದು ಮಾಹಿತಿ ನಿಮಗೆ ಬಿಗ್ ಶಾಕ್ ಎಂದೇ ಹೇಳಬಹುದು. ಹಾಗಾದರೆ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಲು ಅನರ್ಹರಾಗಿರುವಂತಹ ಮಹಿಳೆಯರು ಯಾರು ಹಾಗೂ ಈ ರೀತಿ ನಿಮ್ಮ ಗೃಹಲಕ್ಷ್ಮಿ ಹಣ ಕ್ಯಾನ್ಸಲ್ ಆಗುವುದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳು ಏನು. ಹಾಗೂ ಈಗಾಗಲೇ ಎರಡರಿಂದ ಮೂರು ಕಂತಿನ ಹಣವನ್ನು ಪಡೆದು ಐದು ಮತ್ತು ಆರನೇ ಕಂತಿನ ಹಣ ಬಂದಿಲ್ಲದೆ ಇರುವಂತಹ ಕೆಲವೊಂದಷ್ಟು ಜನರ ರೇಷನ್ ಕಾರ್ಡ್ ರದ್ದು … Read more