ಇತ್ತೀಚಿನ ದಿನದಲ್ಲಿ ಡಿವೋರ್ಸ್ ಎನ್ನುವಂತಹ ಒಂದು ವಿಷಯ ಹಲವಾರು ಜನರ ಜೀವನದಲ್ಲಿ ಒಂದು ಆಟದ ಸನ್ನಿವೇಶವೇ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಪ್ರತಿಯೊಬ್ಬರ ಕುಟುಂಬದಲ್ಲಿಯೂ ಕೂಡ ಈ ರೀತಿಯಾದಂತಹ ಪರಿಸ್ಥಿತಿಗಳು ಬರುವುದಿಲ್ಲ. ಕೆಲವೊಂದಷ್ಟು ಜನರ ಕುಟುಂಬದಲ್ಲಿ ಯಾವುದೋ ಒಂದು ಕಾರಣದಿಂದ ಅವರಿಬ್ಬರ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದೆ ಇರುವಂತಹ ಸಮಯದಲ್ಲಿ ಅವರಿಬ್ಬರ ನಡುವೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಬಾಂಧವ್ಯ ಇಲ್ಲದೆ ಇರುವಂತಹ ಸಮಯದಲ್ಲಿ ಅಥವಾ ಇಬ್ಬರಲ್ಲಿ ಯಾವುದಾದರೂ ಅನುಮಾನದ ಘಟನೆ ನಡೆಯುತ್ತಿದ್ದರೆ.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!
ಹೀಗೆ ಹಲವಾರು ಕಾರಣಗಳಿಂದ ಗಂಡ ಹೆಂಡತಿ ನಡುವೆ ಹಲವಾರು ಮನಸ್ತಾಪಗಳು ಉಂಟಾಗುತ್ತದೆ. ಆದರೆ ಕೆಲವೊಂದಷ್ಟು ಜನ ಇದನ್ನು ತಿಳಿಯದ ಹಾಗೆ ಸುಮ್ಮನೆ ಇರುತ್ತಾರೆ. ಆದರೆ ಕೆಲವೊಂದಷ್ಟು ಜನ ಈ ರೀತಿಯಾದಂತಹ ಸಂದರ್ಭ ಇದ್ದಾಗ ಅವರ ಜೊತೆ ಬದುಕಲು ಇಷ್ಟಪಡುವುದಿಲ್ಲ. ಅವರಿಂದ ವಿಚ್ಛೇದನವನ್ನು ಪಡೆದುಕೊಂಡು ತಾವೇ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಜೀವನವನ್ನು ಸಾಗಿಸಬೇಕು ಎನ್ನುವಂತಹ ಪರಿಸ್ಥಿತಿಗೆ ಹೋಗಿರುತ್ತಾರೆ.
ಯಾವುದೇ ಕಾರಣಕ್ಕೂ ನಾನು ಅವರಿಗೆ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಅವರು ಇಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ ಆದ್ದರಿಂದ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರವರ ಜೀವನ ಅವರವರಿಗೆ ಬಿಟ್ಟಿದ್ದು ಹಾಗೂ ಅವರಿಬ್ಬರ ನಡುವೆ ಯಾವ ರೀತಿಯಾದಂತಹ ಹೊಂದಾಣಿಕೆ ಇರುತ್ತಿತ್ತು ಎನ್ನುವುದನ್ನು ನಾವು ದೂರದಿಂದ ನೋಡಬಹುದಷ್ಟೇ ಆದರೆ ಅವರ ಜೊತೆ ಸಂಸಾರ ಮಾಡಿದವರಿಗೆ ಅವರ ಒಂದು ಮನಸ್ಥಿತಿ ಎಲ್ಲವೂ ಸಹ ಗೊತ್ತಿರುತ್ತದೆ.
ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಸಂದರ್ಭದಲ್ಲಿ ನಾವು ಅವರು ತೀರ್ಮಾನ ತೆಗೆದುಕೊಂಡದ್ದು ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಕುಟುಂಬದಲ್ಲಿ ಗಂಡನ ಮೇಲೆ ಹೆಂಡತಿ ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬೇಕು ಎಂದರೆ ಅಥವಾ ಹೆಂಡತಿಯಿಂದ ಗಂಡ ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬೇಕು ಎಂದರೆ ಅವರಿಬ್ಬರ ನಡುವೆ ಯಾವ ಒಂದು ಕಾರಣಕ್ಕಾಗಿ ಈ ಒಂದು ತೀರ್ಮಾನ ಬಂದಿದೆ ಎನ್ನುವುದನ್ನು ಕೋರ್ಟ್ಗೆ ಹೇಳಬೇಕಾಗುತ್ತದೆ.
ತಕ್ಷಣವೇ ನೀವು ಈ ಒಂದು ತೀರ್ಮಾನವನ್ನು ತೆಗೆದುಕೊಂಡು ಪರಿಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳ ತನಕ ನೀವು ಜೊತೆಯಲ್ಲಿಯೇ ಇರಬೇಕಾಗುತ್ತದೆ ಹಾಗೂ ಕೋರ್ಟ್ ನಿಮಗೆ ಇಂತಿಷ್ಟು ಎಂಬಂತೆ ಸಮಯವನ್ನು ಸಹ
ಕೊಡುತ್ತದೆ. ಆ ಸಮಯದಲ್ಲಿ ಏನಾದರೂ ನಿಮ್ಮಿಬ್ಬರ ನಡುವೆ ಯಾವುದೋ ಒಂದು ಕಾರಣದಿಂದ ಎಲ್ಲ ಮನಸ್ತಾಪ ದೂರವಾಗಿ ಪ್ರೀತಿ ವಿಶ್ವಾಸ ಬಾಂಧವ್ಯ ಹೆಚ್ಚಾಗಿ ಇಬ್ಬರು ಜೊತೆಯಾಗಬಹುದು ಎನ್ನುವ ಉದ್ದೇಶದಿಂದ ಕೋರ್ಟ್ ಈ ರೀತಿಯಾದಂತಹ ತೀರ್ಮಾನವನ್ನು ಕೊಟ್ಟಿರುತ್ತದೆ.
ಆದರೆ ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ನಡುವೆ ಯಾವುದೇ ಪ್ರೀತಿ-ವಿಶ್ವಾಸ ಭಾಂದವ್ಯ ಹುಟ್ಟಲು ಸಾಧ್ಯವಿಲ್ಲ ಆದರೂ ಜೊತೆ ಇರಬೇಕು ಎಂದು ಕೊಂಡು ನೀವು ಒಟ್ಟಿಗೆ ಬದುಕಲು ಪ್ರಯತ್ನಿಸಿದರೆ ಅದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಈ ರೀತಿ ಬದುಕುವುದಕ್ಕಿಂತ ಇಬ್ಬರೂ ಪರಸ್ಪರ ಮಾತನಾಡಿಕೊಂಡು ಕೋರ್ಟ್ ಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಇಬ್ಬರು ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬಹುದು. ಇಬ್ಬರಲ್ಲಿ ಯಾವ ಒಂದು ವಿಚಾರಕ್ಕಾಗಿ ಈ ಒಂದು ಸಂದರ್ಭ ಬಂದಿದೆ ಎನ್ನುವುದನ್ನು ತಿಳಿದುಕೊಂಡು ಅದು ಸರಿಯ ತಪ್ಪ ಎನ್ನುವುದನ್ನು ನೀವೇ ಪರಸ್ಪರ ಆಲೋಚನೆ ಮಾಡಿ ಪರಸ್ಪರ ದೂರ ಇರುವುದೇ ಒಳ್ಳೆಯದು ಎಂದೇ ಹೇಳಬಹುದು.