ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹಾಗಾಗಿ ಮನೆಯಲ್ಲಿರುವಂತಹ ತಂದೆ ತಾಯಿಗಳು ಅದರಲ್ಲೂ ಯಾರಿಗೆ ಹೆಣ್ಣು ಮಕ್ಕಳು ಇರುತ್ತಾರೋ ಅವರು ತಪ್ಪದೇ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅವರಿಗೆ ಈ ಮಾಹಿತಿ ತುಂಬಾ ಅವಶ್ಯ ಕತೆ ಇದ್ದು ಇದರ ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಾದಂತಹ ಬದಲಾವಣೆ ಯನ್ನು ತಂದಿದೆ ಹಾಗೂ ಅದು ಎಷ್ಟರಮಟ್ಟಿಗೆ ಪ್ರಯೋಜನವಾಗ ಬಹುದು ಅಥವಾ ನಷ್ಟವಾಗಬಹುದು ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!
ಈಗಾಗಲೇ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳ ಅಂದರೆ ಹೆಣ್ಣು ಮಗಳ ಸುಕನ್ಯಾ ಸಮೃದ್ಧಿ ಅಕೌಂಟ್ ಮಾಡಿಸಿದ್ದರೆ ಪೋಸ್ಟ್ ಆಫೀಸ್ ನಲ್ಲಿ ಅಥವಾ ಬ್ಯಾಂಕ್ ನಲ್ಲಿ ಈ ಯೋಜನೆಗೆ ನೋಂದಾಯಿಸಿಕೊಂಡಿ ದ್ದರೆ ಈ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಮಾಹಿತಿ ಳನ್ನು ತಿಳಿದುಕೊಂಡಿದ್ದು ಕೆಲವೊಂದಷ್ಟು ಬದಲಾವಣೆಯನ್ನು ಮಾಡಿಸಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಬಹಳ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಹಾಗಾದರೆ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಯಾವ ಕೆಲವು ಬದಲಾವಣೆಗಳನ್ನು ತಂದಿದೆ ಹಾಗೂ ಆ ಬದಲಾವಣೆಯ ಮೂಲ ಉದ್ದೇಶ ಏನು ಹಾಗೂ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.
ಮೊದಲು ಈ ಒಂದು ಯೋಜನೆಯ ಉದ್ದೇಶ ಏನು ಎಂದು ತಿಳಿದು ಕೊಳ್ಳೋಣ.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!
ಹೆಣ್ಣು ಮಗಳ ಭವಿಷ್ಯಕ್ಕಾಗಿ ಅಂದರೆ ಅವಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವಳ ಮುಂದಿನ ಮದುವೆಯ ವಿಚಾರವಾಗಿ ಅವಳಿಗೆ ಈ ಹಣ ತುಂಬಾ ಅನುಕೂಲವಾಗಬೇಕು ಎನ್ನುವ ಉದ್ದೇಶ ದಿಂದ ಈ ಯೋಜನೆಯನ್ನು ಜಾರಿಗೆ ತಂದಿತು. ಆದರೆ ಈಗ ಈ ಒಂದು ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಸರ್ಕಾರವು ಆದೇಶವನ್ನು ಹೊರಡಿಸಿದೆ.
ದೇಶದ ಪ್ರಧಾನಿಗಳಾಗಿರುವಂತಹ ನರೇಂದ್ರ ಮೋದಿ ಅವರು ಭೇಟಿ ಪಡಾವೋ ಭೇಟಿ ಬಚಾವೋ ಯೋಜನೆ ಅಡಿಯಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬ ತಂದೆ-ತಾಯಿಗಳು ಕೂಡ ತಮ್ಮ ಹೆಣ್ಣು ಮಗಳ ಹೆಸರಿನಲ್ಲಿ ತಿಂಗಳಿಗೆ ಅಥವಾ ವರ್ಷಕ್ಕೆ ಇಂತಿಷ್ಟು ಎಂಬಂತೆ ಹಣವನ್ನು ಕಟ್ಟುತ್ತಾ ಬಂದಿದ್ದಾರೆ.
ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!
ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಇವುಗಳು ಸಣ್ಣ ಉಳಿತಾಯ ಯೋಜನೆಯ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ. ಇವುಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ ಆದಾಯ ವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಯಾವುದೇ ತೊಂದರೆ ಇಲ್ಲದೆ ನೀವು ಹೂಡಿಕೆ ಮಾಡಿದಂತಹ ಹಣ ಸಂಪೂರ್ಣವಾಗಿ ನಿಮಗೆ ಬಂದು ಸೇರುತ್ತದೆ.
ಆದ್ದರಿಂದಲೇ ಹೆಚ್ಚಿನ ಜನ ಇಂತಹ ಕೆಲವೊಂದು ಯೋಜನೆಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂದೇ ಹೇಳಬಹುದು.
ಅವುಗಳಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಅಗ್ರಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಹಿರಿಯರ ಉಳಿತಾಯ ಯೋಜನೆಯ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಧಿಕ ಬಡ್ಡಿದರ ಹೊಂದಿದೆ ಹಾಗೇನಾದರೂ ನೀವು ಕೂಡ ಈ ಒಂದು ಯೋಜನೆಗೆ ಸೇರಿದರೆ ಶೇಕಡ 8ರಷ್ಟು ಬಡ್ಡಿ ಹಣವನ್ನು ಪಡೆಯುತ್ತೀರಿ.
ನೀವು ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಿಗೆ ಹೋಗಿ ಈ ಒಂದು ಯೋಜನೆಗೆ ಸೇರಬಹುದಾಗಿದೆ ಹತ್ತು ವರ್ಷ ಒಳಗಿನ ಹೆಣ್ಣು ಮಕ್ಕಳು ಈ ಒಂದು ಯೋಜನೆಗೆ ಅರ್ಹರಿರುತ್ತಾರೆ ಎಂದೇ ಹೇಳಬಹುದು. ಒಂದು ಕುಟುಂಬದಲ್ಲಿ ಶೇಕಡ ಇಬ್ಬರ ಹೆಣ್ಣು ಮಕ್ಕಳಿದ್ದರೆ ಅವರಿ ಬ್ಬರೂ ಸಹ ಈ ಒಂದು ಯೋಜನೆಗೆ ಸೇರಬಹುದು.
ಯಾವ ತಂದೆ ತಾಯಿಗಳು ತಮ್ಮ ಹೆಣ್ಣುಮಕ್ಕಳ ಭವಿಷ್ಯ ಚೆನ್ನಾಗಿರಲಿ ಅವರ ಮುಂದಿನ ದಿನದಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಬರಬಾರದು ಅವರಿಗೆ ಸಮಯಕ್ಕೆ ಹಣ ಬರಬೇಕು ಎನ್ನುವ ಉದ್ದೇಶ ಯಾರಲ್ಲಿ ಇರುತ್ತದೆಯೋ ಅಂತವರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ನೀವು ಈ ಒಂದು ಖಾತೆಯನ್ನು 250 ರೂಪಾಯಿ ಹಣದಿಂದ ತೆರೆಯಬಹುದಾಗಿದೆ ಒಟ್ಟಾರೆಯಾಗಿ ಈ ಒಂದು ಯೋಜನೆಗೆ ನೀವು 15 ವರ್ಷಗಳವರೆಗೆ ಹಣವನ್ನು ಕಟ್ಟಬೇಕಾಗುತ್ತದೆ. ತದನಂತರ ಆ ಹೆಣ್ಣು ಮಗಳಿಗೆ 21 ವರ್ಷ ತುಂಬಿದ ಮೇಲೆ ನೀವು ಇದರ ಸಂಪೂರ್ಣವಾದಂತಹ ಮೊತ್ತವನ್ನು ಬಡ್ಡಿ ಸಹಿತ ಪಡೆಯಬಹುದು.