ಟ್ರಾವೆಲ್ ಮಾಡಲು ಎಲ್ಲರಿಗೂ ಇಷ್ಟ. ಆದರೆ ಟ್ರಾವೆಲಿಂಗ್ ನಲ್ಲಿ ಪ್ರಯಾಣ ಮಾಡಿಯೇ ಸುಸ್ತಾಗುತ್ತದೆ ಎನ್ನುವುದು ಬಹಳ ಬೇಸರದ ವಿಚಾರ. ಆದರೆ ಆರಾಮವಾಗಿ ಸುತ್ತಾಡಬೇಕು ಎಂದರೆ ಅಷ್ಟೇ ದೊಡ್ಡ ಬಜೆಟ್ ನ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಮಧ್ಯಮ ವರ್ಗದವರು ಕಡಿಮೆ ಖರ್ಚಿಗೆ ಈ ರೀತಿ ರಿಸ್ಕ್ ಕೂಡ ಇಲ್ಲದೆ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು ಅಥವಾ ವಿದೇಶ ಪ್ರಯಾಣ ಮಾಡುವ ಯೋಚನೆ ಇದ್ದರೆ ಬೆಂಗಳೂರಿನ bestbus.in ಈ ಟ್ರಾವೆಲ್ ಸಂಪರ್ಕಿಸಿ.
ಬಸ್ಸು ರೈಲು ವಿಮಾನ ಪ್ರಯಾಣಗಳಿಗೆ ಈ ಟ್ರಾವೆಲ್ ಹೆಸರುವಾಸಿಯಾಗಿದೆ. ನಿಮ್ಮನ್ನು ಮನೆ ಮಂದಿ ಎಷ್ಟು ಜೋಪಾನ ಮಾಡಿ ಕರೆದುಕೊಂಡು ಹೋಗಿ ಸಂತೋಷವಾಗಿ ನೋಡಿಕೊಂಡು ಬರುತ್ತಾರೋ ಅಷ್ಟೇ ಕ್ಷೇಮವಾಗಿ ಮನೆಗೆ ತಂದು ತಲುಪಿಸುತ್ತಾರೆ. ಸದ್ಯಕ್ಕೆ ಈ ಟ್ರಾವೆಲ್ಸ್ ನ ಧರ್ಮಸ್ಥಳದ ಪ್ಯಾಕೇಜ್ ಉದಾಹರಣೆಯೊಂದಿಗೆ ಇವರ ಸರ್ವಿಸ್ ಬಗ್ಗೆ ವಿವರಿಸಲು ಇಚ್ಚಿಸುತಿದ್ದೇನೆ.
ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
ರೂ.799 ರಿಂದ ಇವರ ಪ್ಯಾಕೇಜ್ ಆರಂಭ ಆಗುತ್ತದೆ. ಹಿಂದಿನ ದಿನದ ರಾತ್ರಿ ನಿಮ್ಮನ್ನು ಹತ್ತಿರದಲ್ಲಿರುವ ಪಿಕಪ್ ಪಾಯಿಂಟ್ ಗಳಿಗೆ ವೇಟ್ ಮಾಡಲು ಹೇಳುತ್ತಾರೆ ಅವರು ಯಾವ ಸಮಯಕ್ಕೆ ಹೇಳುತ್ತಾರೆ ಆ ಸಮಯದ ಐದು ನಿಮಿಷಗಳ ಒಳಗೆ ಬಂದು ನಿಮ್ಮನ್ನು ಪಿಕ್ ಅಪ್ ಮಾಡ್ತಾರೆ ಎನ್ನುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ ಕೆಲವೊಮ್ಮೆ ಬಸ್ ಗಳಿಗೆ ಕಾದು ಕಾದೇ ನಮಗೆ ಟ್ರಾವೆಲ್ ಮಾಡುವ ಮೂಡ್ ಹೊರಟು ಹೋಗಿರುತ್ತದೆ.
ಆದರೆ ಈ ಟ್ರಾವೆಲ್ ಕಂಪನಿ ಆ ತೊಂದರೆ ಕೊಡುವುದಿಲ್ಲ. ಬಹಳ ಚೆನ್ನಾಗಿ ಟೈಮ್ ಮ್ಯಾನೇಜ್ ಮಾಡುತ್ತಾರೆ ಆರಂಭದಾಯಕವಾದ ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ನೀವು ಪ್ರಯಾಣಿಸಬಹುದು ಮತ್ತು ನೀವು ಇಡುವ ಲಗೇಜ್ ಮೊಬೈಲ್ ಚಪ್ಪಲಿ ಸಮೇತವಾಗಿ ಎಲ್ಲವನ್ನು ಬಸ್ ನಲ್ಲಿ ಜೋಪಾನ ಮಾಡುತ್ತಾರೆ.
ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!
ನೀವು ದೇವಸ್ಥಾನಕ್ಕೆ ಹೋಗುವಾಗ ಬರುವಾಗ ಮೊಬೈಲ್ ಗಳು ತೆಗೆದುಕೊಂಡು ಹೋಗಲು ಪರ್ಮಿಷನ್ ಇಲ್ಲದ ಕಾರಣ ಮತ್ತು ಬ್ಯಾಗ್, ಸ್ಲಿಪ್ಪರ್ಸ್ ಇವುಗಳನ್ನು ಬಿಟ್ಟು ಹೋಗಲು ಬೇರೆ ಕಡೆ ವ್ಯವಸ್ಥೆ ಮಾಡಿದರೆ ಅದಕ್ಕೂ ಚಾರ್ಜ್ ಕೊಡಬೇಕಾಗುತ್ತದೆ. ಆದರೆ ಇಲ್ಲಿ ಬಸ್ ನಲ್ಲಿಯೇ ಬಿಟ್ಟು ಹೋಗಬಹುದು ಈ ಬಸ್ ಸಿಬ್ಬಂದಿ ಅದನ್ನು ಜೋಪಾನ ಮಾಡುತ್ತಾರೆ ಮತ್ತು ಟ್ರಾವೆಲ್ ಸಮಯದಲ್ಲಿ ಗೈಡ್ ಕೂಡ ಇರುತ್ತಾರೆ.
ಅವರು ನಿಮ್ಮನ್ನು ಯಾವ ಯಾವ ಸ್ಥಳಕ್ಕೆ ಯಾವ ಸಮಯಕ್ಕೆ ಕರೆದುಕೊಂಡು ಹೋಗಬೇಕು ಅಲ್ಲಿಗೆ ತಲುಪಿಸುತ್ತಾರೆ, ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆ ನೋಡಿಕೊಳ್ಳುವವರೆಗೆ ನಿಗಾ ವಹಿಸುತ್ತಾರೆ, ಉಚಿತವಾದ ಊಟದ ವ್ಯವಸ್ಥೆ ಕೂಡ ಇರುತ್ತದೆ ನೀವು ತಿರುಪತಿ ರೀಚ್ ಆದರೆ ಫ್ರೆಶ್ ಆಗಲು ರೂಮ್ ಕೊಡುತ್ತಾರೆ. ನೀವೇ ಬುಕ್ ಮಾಡಿದರೆ ಕನಿಷ್ಠ ರೂ.2000 ಮೇಲೆ ಬಾಡಿಗೆ ಆಗಬಹುದು ಆ ರೀತಿಯ VIP ರೂಮ್ ಗಳನ್ನು ಬುಕ್ ಮಾಡಿರುತ್ತಾರೆ.
ಈ ಸುದ್ದಿ ಓದಿ:- ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇಬಾರದು ಇಂದಿನಿಂದಲೇ ಈ ಅಭ್ಯಾಸಗಳನ್ನು ಬದಲಾಯಿಸಿ…
ಆರಾಮಾಗಿ ನೀವು ಸ್ವಲ್ಪ ರೆಸ್ಟ್ ಮಾಡಿ ಬೆಳಿಗ್ಗೆ ಅಷ್ಟರಲ್ಲಿ ಎದ್ದು ಫ್ರೆಶ್ ಅಪ್ ಆಗಬೇಕು ಅವರೇ ಹೇಳಿದ ಬೆಳಗಿನ ಜಾವದ ಸಮಯಕ್ಕೆ ರೆಡಿ ಆದರೆ ಎಲ್ಲವನ್ನು ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ ಅಲ್ಲೂ ಕೂಡ ನೀವು ಬಸ್ ಲಿ ಲಗ್ಗೇಜ್ ಇಟ್ಟು ದರ್ಶನ ಮಾಡಿದರೆ ಟಿಫನ್ ಟೈಮ್ ಗೆ ಟಿಫನ್ ಬರುತ್ತದೆ. ಅದಾದ ನಂತರ ತಿರುಪತಿ ತಲುಪಿಸುತ್ತಾರೆ.
ಅಲ್ಲಿಂದ ತಿರುಮಲಕ್ಕೆ ಹೋಗಲು ಮತ್ತೊಂದು ಬಸ್ ಇರುತ್ತದೆ ಎಲ್ಲರನ್ನೂ ಅಲ್ಲಿಗೆ ಶಿಫ್ಟ್ ಮಾಡುತ್ತಾರೆ ಹಾಗೆ ಹೊರಗಡೆ ಒಂದು ಶಾಪ್ ನಂಬರ್ ಹೇಳುತ್ತಾರೆ ಅಲ್ಲಿ ನಿಮ್ಮ ಫೋನ್ ಇತ್ಯಾದಿಗಳನ್ನು ಸ್ಟೋರ್ ಮಾಡಬಹುದು. ಒಳಗೆ ಹೋಗಿ ದರ್ಶನ ಮಾಡಿ ಬಂದು ಪ್ರಸಾದ ಸ್ವೀಕರಿಸಿ ಲಡ್ಡು ಖರೀದಿಸಿ ಬಸ್ ನಲ್ಲಿ ಕುಳಿತರೆ ಆರಾಮಾಗಿ ನಿಮ್ಮನ್ನು ಡ್ರಾಪ್ ಪಾಯಿಂಟ್ ಗೆ ತಂದು ಬಿಡುತ್ತಾರೆ. ನೀವು ಹೋಗಿದ್ದು ಗೊತ್ತಾಗುವುದಿಲ್ಲ, ಬಂದದ್ದು ಗೊತ್ತಾಗುವುದಿಲ್ಲ ಅಷ್ಟು ಚೆನ್ನಾಗಿ ನಿಮ್ಮನ್ನು ಜೋಪಾನ ಮಾಡುತ್ತಾರೆ.