ಕಳೆದ ಎರಡು ದಿನಗಳಲ್ಲಿ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು ಈ ಸಂದರ್ಭದಲ್ಲಿ ಹಲವಾರು ರೀತಿಯ ಬಹಳ ಪ್ರಮುಖವಾದ ಪ್ರತಿಯೊಬ್ಬ ರಿಗೂ ಅನುಕೂಲವಾಗುವಂತಹ ಮಾಹಿತಿಗಳು ಇದ್ದು. ಅದು ಅವರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ಬಹಳ ಮುಖ್ಯವಾಗಿ ರೈತರಿಗೆ ಈ ಒಂದು ಬಜೆಟ್ ಮಂಡನೆ ಮಾಡಿರು ವಂತದ್ದು ಬಹಳ ಪ್ರಮುಖವಾಗಿದೆ.
ರೈತರಿಗೆ ಅನುಕೂಲವಾಗುವಂತೆ ಕೆಲವೊಂದಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಈ ಬಾರಿ ಬಜೆಟ್ ಮಂಡನೆಯನ್ನು ನಿರ್ಮಲ ಸೀತಾರಾಮನ್ ಅವರು ಮಾಡಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಬಜೆಟ್ ಮಂಡನೆ ಮಾಡುವಂತಹ ಸಮಯದಲ್ಲಿ ಈ ಒಂದು ಪ್ರಮುಖವಾದ ಘೋಷಣೆಯನ್ನು ಸಹ ಹೊರಡಿಸಿದ್ದಾರೆ.
ಹಾಗಾದರೆ ಈ ಬಾರಿ ಬಜೆಟ್ ಮಂಡನೆ ಮಾಡುವಂತಹ ಸಮಯದಲ್ಲಿ ಮತ್ತೆ ಯಾವುದೆಲ್ಲ ರೀತಿಯ ಬಹಳ ಪ್ರಮುಖವಾದಂತಹ ಘೋಷಣೆ ಗಳನ್ನು ಹೊರಡಿಸಿದ್ದಾರೆ ಅದರಿಂದ ಯಾರಿಗೆಲ್ಲ ಯಾವುದೇ ರೀತಿಯ ಪ್ರಯೋಜನಗಳನ್ನು ಉಂಟುಮಾಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ನೋಡಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||
* ಮೊದಲನೆಯದಾಗಿ ಈ ಬಾರಿ ಅಂದರೆ ಮಧ್ಯಂತರ ಬಜೆಟ್ ವೇಳೆ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಕುರಿತು ಘೋಷಣೆಯನ್ನು ಮಾಡಿದ್ದಾರೆ. ಈ ಒಂದು ಯೋಜನೆಯನ್ನು ಜನವರಿ 22ನೇ ತಾರೀಕು ರಾಮಮಂದಿರ ಉದ್ಘಾಟನೆಯಾದಂತಹ ದಿನ ಹೊರಡಿಸಿದ್ದಾರೆ ಹಾಗಾದರೆ ಈ ಒಂದು ಯೋಜನೆಯ ಅರ್ಥ ಏನು ಇದರಿಂದ ಏನೆಲ್ಲ ಪ್ರಯೋಜನಗಳು ಉಂಟಾಗುತ್ತದೆ ಇದರ ಮೂಲ ಉದ್ದೇಶ ಏನು ಎಂದು ಈ ಕೆಳಗೆ ತಿಳಿಯೋಣ.
* ಈ ಒಂದು ಯೋಜನೆಯ ಮೂಲಕ ಪ್ರತಿಯೊಬ್ಬರೂ ಕೂಡ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದು. ಆ ಒಂದು ವಿದ್ಯುತ್ ಅನ್ನು ನೀವು ಮಾರಾಟ ಕೂಡ ಮಾಡಬಹುದು ಇದರಿಂದ ನೀವು ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ. ಹಾಗಾದರೆ ಇದು ಹೇಗೆ ನಮಗೆ ಅನುಕೂಲವಾಗುತ್ತದೆ ಹಾಗೂ ಯಾವುದರ ಮೂಲಕ ನಾವು ಈ ಹಣವನ್ನು ಪಡೆಯಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿ ನೋಡುವುದಾದರೆ.
* ಛಾವಣಿ ಸೌರಶಕ್ತಿಕರಣ ಯೋಜನೆಯಡಿ ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ಉಚಿತವಾಗಿ ಅವರೇ ಉತ್ಪಾದಿಸಿದ 300 ಯುನಿಟ್ ಸೌರವಿದ್ಯುತ್ ಲಭಿಸಲಿದೆ.
* 300ಕ್ಕಿಂತ ಹೆಚ್ಚು ಯುನಿಟ್ ಸೌರವಿದ್ಯುತ್ ಉತ್ಪಾದಿಸಿದರೆ ಅದನ್ನು ಅವರು ವಿದ್ಯುತ್ ವಿತರಕ ಕಂಪನಿಗಳಿಗೆ ಮಾರಾಟ ಮಾಡಬಹುದು.
ಈ ಸುದ್ದಿ ನೋಡಿ:- ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!
* ಚಾವಣಿ ಸೌರಶಕ್ತಿ ಎಂದರೆ ನಿಮ್ಮ ಮನೆಯ ಚಾವಣಿ ಮೇಲೆ ಅವರೇ ಸೌರಶಕ್ತಿ ಪ್ಯಾನಲ್ ಗಳನ್ನು ಅಳವಡಿಸುತ್ತಾರೆ. ಇದರ ಮುಖಾಂತರ ಅವರು ವಿದ್ಯುತ್ ಪಡೆಯುವುದರ ಜೊತೆಗೆ ನಿಮಗೆ 300 ಯೂನಿಟ್ ಸೌರ ವಿದ್ಯುತ್ ಅನ್ನು ಸಹ ಉಚಿತವಾಗಿ ಕೊಡುತ್ತಾರೆ.
* ಇನ್ನು ಎರಡನೆಯದಾಗಿ 300 ಯೂನಿಟ್ ಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಿದರೆ ಅದನ್ನು ವಿದ್ಯುತ್ ವಿತರಕರು ಬೇರೆ ಕಂಪನಿಗಳಿಗೆ ಮಾರಾಟ ಮಾಡಿಕೊಳ್ಳಬಹುದು. ಒಂದು ದೇಶದಲ್ಲಿ ಒಂದು ಕೋಟಿ ಮನೆಗಳಿಗೆ ಈ ಅವಕಾಶ ಸಿಗುತ್ತದೆ. ಅಂದರೆ ಈ ಯೋಜನೆಯನ್ನು ಒಂದು ಕೋಟಿ ಮನೆಯವರು ಉಪಯೋಗಿಸಿ ಕೊಳ್ಳಬಹುದಾಗಿದೆ.
ಇನ್ನು ಈ ಸೌರ ವಿದ್ಯುತ್ ಅನ್ನು ಯಾವುದೆಲ್ಲಾ ಕೆಲಸಗಳಿಗೆ ಬಳಸಿಕೊಳ್ಳ ಬಹುದು ಎಂದು ನೋಡುವುದಾದರೆ
* ಈ ಸೌರವಿದ್ಯುತ್ ಬಳಸಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು
* ಈ ಯೋಜನೆಯಿಂದ ದೊಡ್ಡ ಸಂಖ್ಯೆಯ ವ್ಯಾಪಾರಿ ಗಳಿಗೆ ಸೌರವಿದ್ಯುತ್ ಘಟಕಗಳನ್ನು ಪೂರೈಸುವ ಹಾಗೂ ಅಳವಡಿಸುವ ಕೆಲಸ ಲಭಿಸಲಿದೆ.
* ಸೌರಛಾವಣಿ ಯೋಜನೆಯಿಂದ ಉತ್ಪಾದನಾ ಕ್ಷೇತ್ರದಲ್ಲಿ ಹಾಗೂ ಸೌರ ಉಪಕರಣಗಳ ಅಳವಡಿಕೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ.