ಇರಲು ಸ್ವಂತ ಮನೆ ಇಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರು ವವರಿಗೆ, ಸ್ವಂತ ಜಾಗ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ಯೋಜನೆಯ ನಿಗಮದ ಅಡಿಯಲ್ಲಿ ಹೊಸ ಮನೆಗಳಿಗಾಗಿ ಹೊಸ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದು ಕೇವಲ ಗ್ರಾಮೀಣ ವಲಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುತ್ತಿರುವಂತಹ ಗ್ರಾಮ ಮಟ್ಟದ ನಿರಾಶ್ರಿತರಿಗೆ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು. ಆನ್ಲೈನ್ ಮೂಲಕ ನಿರಾಶ್ರಿತರಿಗೆ ಮನೆಗಳನ್ನು ಒದಗಿಸಲು ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದಈ ಯಾವೆಲ್ಲ ಜನರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದು ಕೊಳ್ಳಬಹುದು.
ಈ ಸುದ್ದಿ ಓದಿ:-ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!
ಸರ್ಕಾರದಿಂದ ಈ ಒಂದು ಯೋಜನೆಯ ಅಡಿಯಲ್ಲಿ ಅಂದರೆ ಮನೆ ನಿರ್ಮಾಣ ಯೋಜನೆಯ ಅಡಿಯಲ್ಲಿ 7 ಲಕ್ಷ 50 ಸಾವಿರ ಹಣವನ್ನು ಸಹಾಯಧನವಾಗಿ ನೀಡಲಾಗುತ್ತಿದ್ದು. ಯಾವ ಗ್ರಾಮದ ಯಾವ ಜನರು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹಾಗೂ ಈ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಏನೆಲ್ಲಾ ಅರ್ಹತೆ ಗಳನ್ನು ಹೊಂದಿರಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿ ಅರ್ಜಿ ಆಹ್ವಾನ ಮಾಡ ಲಾಗಿದ್ದು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಮನೆ ನಿರ್ಮಾಣದ ಅನುದಾನದ ಲೆಕ್ಕಾಚಾರ 7.5 ಲಕ್ಷ, ಹಾಗೂ ಮನೆಯ ವೆಚ್ಚ 3.5 ಲಕ್ಷ ಕೇಂದ್ರ ಸರ್ಕಾರದ ಸಹಾಯಧನ.
ಈ ಸುದ್ದಿ ಓದಿ:-ರಂಗೋಲಿ ಹಾಕಿದ ತಕ್ಷಣ ತನ್ನಷ್ಟಕ್ಕೆ ತಿರುಗುವ ಗಣಪತಿ ವಿಗ್ರಹ, ಗಣಪನ ಪವಾಡ ನೋಡಿ ದಂಗಾದ ಅಧಿಕಾರಿಗಳು……||
ಇನ್ನು ಮುರು ಲಕ್ಷ ರಾಜ್ಯ ಸರ್ಕಾರ ಭರಿಸಲಿರುವ ಹಣ. ಇನ್ನು ಒಂದು ಲಕ್ಷ ಫಲಾನುಭವಿಗಳು ಭರಿಸಬೇಕಾಗಿರುವಂತಹ ಹಣವಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಅವಾಜ್ ನಗರ ವಸತಿ ಯೋಜನೆಯ ಅಡಿಯಲ್ಲಿ 52,189 ಮನೆಗಳು ನಿರ್ಮಾಣಗೊಳ್ಳುತ್ತಿವೆ.
ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಒದಗಿಸುವ ಯೋಜನೆಯಾಗಿದೆ. ಈಗ ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ. ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತರಿಗೆ ಮನೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಈ ಸುದ್ದಿ ಓದಿ:-ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!
ಹಾಗಾದರೆ ಈ ಒಂದು ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಪಡಿತರ ಚೀಟಿ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್ ಪ್ರತಿ
* ಮೃತರ ಪ್ರಮಾಣ ಪತ್ರ
ಇಷ್ಟು ದಾಖಲಾತಿಗಳು ಇದ್ದರೆ ಸಾಕು ಈಗ ನಾವು ಹೇಳುವಂತಹ ಈ ಒಂದು ವೆಬ್ಸೈಟ್ ಗೆ ಹೋಗಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
https://ashraya.karnataka.gov.in/nammamane/index.aspex ಈ ಒಂದು ವೆಬ್ ಸೈಟ್ ಗೆ ಹೋದ ತಕ್ಷಣ ನೀವು ಮೊದಲು ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ಎಲ್ಲವನ್ನು ಸಹ ಆಯ್ಕೆ ಮಾಡಬೇಕು.
ಆನಂತರ ನಿಮ್ಮ ನಿವಾಸದ RD ಸಂಖ್ಯೆ ಮತ್ತು ಅರ್ಜಿದಾರರ ಎಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ನಿಮ್ಮ ಅರ್ಜಿ ಒಪ್ಪಿಗೆಯಾಗಿದೆಯಾ ಇಲ್ಲವಾ ಎನ್ನುವುದನ್ನು ನೀವು ಆನ್ಲೈನ್ ಮೂಲಕವೇ ಸ್ವಲ್ಪ ದಿನದಲ್ಲಿಯೇ ತಿಳಿದುಕೊಳ್ಳಬಹುದು.