Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

Posted on May 15, 2024 By Kannada Trend News No Comments on ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

 

ರಾಜನಂತೆ ಜೀವನ, ಧನ ಸಂಪತ್ತು ಸಂತೋಷ ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ಇದ್ದು ಕಾಯುವ ಶನಿ ಮಹಾತ್ಮ. ಶನಿಯು ತನ್ನ ಸ್ವಂತ ರಾಶಿಯಲ್ಲಿ ಇರುವುದರಿಂದ ಶಶರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜ ಯೋಗವು ರೂಪುಗೊಳ್ಳುತ್ತದೆ. ಶನಿಯ ಸಂಚಾರದಿಂದ ರೂಪುಗೊಂಡ ರಾಜಯೋಗಗಳ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ.

ಆದರೆ ಕೆಲವು ರಾಶಿಗಳು ಇದರಿಂದ ಅತಿಯಾದ ಪ್ರಯೋಜನ ಗಳನ್ನು ಪಡೆಯುತ್ತವೆ ಅದರಲ್ಲೂ ಮೇಲೆ ಹೇಳಿದಂತೆ ಇವರು ಯಾವುದರಲ್ಲಿಯೂ ಕೂಡ ಸೋಲನ್ನು ಅನುಭವಿಸುವುದಿಲ್ಲ ಇವರು ಯಾವುದೇ ವ್ಯಾಪಾರ ವ್ಯವಹಾರಗಳಿಗೆ ಕೈ ಹಾಕಿದರು ಕೂಡ ಅದರಲ್ಲಿ ಉತ್ತಮವಾದಂತಹ ಯಶಸ್ಸನ್ನು ಉತ್ತಮವಾದಂತಹ ಅಭಿವೃದ್ಧಿಯನ್ನು ಇವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆರ್ಥಿಕವಾಗಿ ಹೆಚ್ಚಿನ ಹಣಕಾಸಿನ ಅಭಿವೃದ್ಧಿಯು ಕೂಡ ಇವರಿಗೆ ಆಗುತ್ತದೆ.

ಹಾಗಾದರೆ ಆ ಕೆಲವು ರಾಶಿಗಳು ಯಾವುವು ಹಾಗೂ 2025 ರವರೆಗೆ ಈ ರಾಶಿಯವರು ಯಾವುದರಲ್ಲಿಯೂ ಕೂಡ ಸೋಲನ್ನು ಅನುಭವಿಸುವು ದಿಲ್ಲ. ಬದಲಿಗೆ ಎಲ್ಲದರಲ್ಲಿಯೂ ಕೂಡ ಜಯವನ್ನು ಸಾಧಿಸುತ್ತಾರೆ ಎಂದೇ ಹೇಳಬಹುದು ಹಾಗಾದರೆ ಆ ರಾಶಿಗಳು ಯಾವುದೆಲ್ಲ ಪ್ರಯೋ ಜನಗಳನ್ನು ಪಡೆದುಕೊಳ್ಳುತ್ತಾರೆ ಎಂದು ಈ ಕೆಳಗೆ ತಿಳಿಯೋಣ.

* ವೃಷಭ ರಾಶಿ :- ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಮೇಲಧಿಕಾರಿಗಳಿಂದ ಪರಿಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳಿರಬಹುದು. ಆತಂಕ ಪಡುವ ಅಗತ್ಯವಿಲ್ಲ.

* ವೃಶ್ಚಿಕ ರಾಶಿ :- ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಪಾರ ಸಂಪತ್ತನ್ನು ಪಡೆಯುತ್ತಾರೆ. ಸಂಬಳ ಹೆಚ್ಚಾಗಲಿದೆ. ಪ್ರಗತಿಗೆ ಹೆಚ್ಚಿನ ಅವಕಾಶಗಳೂ ಇವೆ. ವೃತ್ತಿಜೀವನದಲ್ಲಿ ಉತ್ತಮ ಅವಧಿ ಪ್ರಾರಂಭ ವಾಗಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. ಕುಟುಂಬ ಜೀವನದಲ್ಲಿ ಉತ್ತಮವಾದಂತಹ ವಾತಾವರಣ ಇರುತ್ತದೆ ಹಾಗೂ ಎಲ್ಲರ ನಡುವೆ ಪ್ರೀತಿ ವಿಶ್ವಾಸ ಬಾಂಧವ್ಯ ಎನ್ನುವುದು ಅಧಿಕವಾಗಿರುತ್ತದೆ.

* ತುಲಾ ರಾಶಿ :- ಸಂತೋಷವನ್ನು ತರುತ್ತದೆ. ಬಹುಕಾಲದಿಂದ ಬಾಕಿ ಯಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಸಹ ಯಶಸ್ವಿ ಯಾಗುತ್ತಾರೆ. ವೈವಾಹಿಕ ಜೀವನದಲ್ಲೂ ಸಂತೋಷ ಇರುತ್ತದೆ. ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ. ವಾಹನ, ಆಸ್ತಿ, ಮನೆ ಖರೀದಿ ಯೋಗವಿರುತ್ತದೆ. ಒಟ್ಟಾರೆಯಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತೆ ಎಂದೇ ಹೇಳಬಹುದು.

* ಸಿಂಹ ರಾಶಿ : ಅನಿರೀಕ್ಷಿತ ಸ್ಥಳಗಳಿಂದ ಹಣ ಬರಲಿದೆ. ನಿಮ್ಮ ಎಲ್ಲಾ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯೂ ಕೂಡ ಉತ್ತಮವಾದಂತಹ ಯಶಸ್ಸನ್ನು ಸಾಧಿಸುತ್ತೀರಿ ಹಾಗೂ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಹಳಷ್ಟು ಪ್ರೀತಿ ವಿಶ್ವಾಸ ಬಾಂಧವ್ಯ ಎನ್ನುವುದು ಹೆಚ್ಚಾಗುತ್ತದೆ. ಇದರಿಂದ ನೀವು ತುಂಬಾ ಸಂತೋಷವಾಗಿ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

* ಕುಂಭ ರಾಶಿ :- ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು. ವಿದೇಶಕ್ಕೆ ನೀವು ಹೋಗಲು ಬಯಸಿದರೆ ಈ ಒಂದು ಸಂದರ್ಭದಲ್ಲಿ ನೀವು ವಿದೇಶಕ್ಕೆ ಹೋಗುವ ಎಲ್ಲಾ ಅವಕಾಶಗಳು ಕೂಡ ಸಿಗುತ್ತದೆ. ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸಾಗಲಿದೆ.

ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನೀವು ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಅಂದರೆ ನಿಮ್ಮ ವೇತನ ಹೆಚ್ಚಾಗುವ ಬಲವಾದ ಸಾಧ್ಯತೆಗಳು ಕೂಡ ಇರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚು. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಕಡೆಯುತ್ತೀರಿ.

Astrology
WhatsApp Group Join Now
Telegram Group Join Now

Post navigation

Previous Post: ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!
Next Post: ರಂಗೋಲಿ ಹಾಕಿದ ತಕ್ಷಣ ತನ್ನಷ್ಟಕ್ಕೆ ತಿರುಗುವ ಗಣಪತಿ ವಿಗ್ರಹ, ಗಣಪನ ಪವಾಡ ನೋಡಿ ದಂಗಾದ ಅಧಿಕಾರಿಗಳು……||

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore