ನಿಮ್ಮ ಮನೆಯ ಅಡುಗೆ ಕೋಣೆಯ ಗರಂ ಮಸಾಲೆಯ ಡಬ್ಬಿಯಲ್ಲಿ ಲವಂಗ ಇರುವುದನ್ನು ನೋಡಿರುತ್ತೀರಾ. ಅದು ಅಡುಗೆಯಲ್ಲಿ ಬಳಸಲಾಗುವಂತಹ ಬಹು ಮುಖ್ಯವಾದ ಮಸಾಲೆ ಪದಾರ್ಥ ಆದರೆ ಇದೇ ಲವಂಗಕ್ಕೆ ಇರುವಂತಹ ಶಕ್ತಿ ಎಂತದ್ದು ಎಂದು ಮಾತ್ರ ಯಾರಿಗೂ ಗೊತ್ತಿಲ್ಲ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಲವಂಗವನ್ನು ನಾವು ಎಲ್ಲಿ ಬಚ್ಚಿಡುವುದರಿಂದ ವರ್ಷದಲ್ಲೇ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ಹಿಂದೂ ಧರ್ಮದಲ್ಲಿ ಲವಂಗವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
ಹಾಗೆಯೇ ಜ್ಯೋತಿಷ್ಯದಲ್ಲಿ ಇದೆ ಲವಂಗಕ್ಕೆ ಶಕ್ತಿವಾಹಕ ಎಂದು ಸಹ ಹೇಳಲಾಗಿದೆ. ಈ ಲವಂಗಕ್ಕೆ ಇರುವ ಶಕ್ತಿಯಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸವನ್ನು ಸರಾಗವಾಗಿ ಮುಂದುವರಿಯುವಂತೆ ಮಾಡಬಹುದು. ಅಲ್ಲದೆ ಅದನ್ನು ಯಶಸ್ವಿಯಾಗಿ ಪೂರೈಸುವಂತಹ ಶಕ್ತಿ ಇದೆ ಎಂದು ಸಹ ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!
ಅಷ್ಟೇ ಅಲ್ಲದೆ ಎಷ್ಟೋ ರೀತಿಯ ಸಮಸ್ಯೆಗಳಿಗೆ ಅಂದ ರೆ ಕೊಟ್ಟ ಸಾಲ ಮರಳಿ ಬರುವಂತೆ, ಶುಭ ಕಾರ್ಯಗಳಿಗೆ ಮುಂದಾಗಿ ದ್ದಲ್ಲಿ ಯಾವುದೇ ವಿಘ್ನಗಳು ಇಲ್ಲದೆ ಅವು ಸಂಪೂರ್ಣವಾಗಿ ನೆರವೇರು ವಂತೆ, ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು ಹಾಗೂ ನಿಮ್ಮ ಮನೆಯ ಕನಸು ಈಡೇರಲು ಇದೇ ಲವಂಗದ ಸಹಾಯದಿಂದ ಪರಿಹಾರವನ್ನು ಕಂಡುಕೊಳ್ಳಬಹುದು.
ಇದರ ಬಗ್ಗೆ ಶಾಸ್ತ್ರಗಳಲ್ಲೂ ಸಹ ಹೇಳಲಾಗಿದೆ. ಹಾಗಿದ್ದಲ್ಲಿ ಈ ಲವಂಗದ ಸಹಾಯದಿಂದ ಹೇಗೆ ಈ ಸಮಸ್ಯೆಗಳ ಸುಳಿಯಿಂದ ಹೊರಗೆ ಬರಬಹುದು ಎಂದು ಒಂದೊಂದಾಗಿ ತಿಳಿದು ಕೊಳ್ಳೋಣ.
* ಮೊದಲನೆಯದಾಗಿ ರಾಹು ಮತ್ತು ಕೇತು ಏನಾದರೂ ನಿಮಗೆ ಬೆನ್ನು ಹತ್ತಿದ ಬೇತಾಳದಂತೆ ಕಾಡುತ್ತಿದ್ದರೆ ಅದರಿಂದ ನಿಮಗೆ ತೊಂದರೆಯಾಗು ತ್ತಿದ್ದರೆ ಕುಂಡಲಿಯಲ್ಲಿರುವಂತಹ ಸ್ಥಾನ ಅನುಕೂಲಕರವಾಗಿ ಆಗಿಲ್ಲದೆ ಇದ್ದಲ್ಲಿ.
ತಾಂತ್ರಿಕ ಗ್ರಂಥದಲ್ಲಿ ಉಲ್ಲೇಖ ಮಾಡಿರುವಂತೆ ಮಾಡಿದರೆ ಸಾಕು ನೀವು ಶನಿವಾರದಂದು ಲವಂಗದ ದಾನವನ್ನು ಅಂದರೆ ಯಾರಿಗಾದರೂ ಅಸಹಾಯಕರಿಗೆ ದಾನ ಮಾಡಿ. ಕೆಲವೊಂದು ಸಂದರ್ಭದಲ್ಲಿ ಲವಂಗವನ್ನು ಯಾರು ಕೂಡ ದಾನವಾಗಿ ಸ್ವೀಕರಿಸುವುದಿಲ್ಲ ನಿಮಗೂ ಕೂಡ ಈ ಅನುಭವ ಆಗಿದ್ದಲ್ಲಿ ಆ ಲವಂಗವನ್ನು ಏನು ಮಾಡಬೇಕು ಎಂದರೆ ಒಂದು ಶಿವಲಿಂಗಕ್ಕೆ ಅರ್ಪಿಸಿ ಬಿಡಿ.
ಈ ಸುದ್ದಿ ಓದಿ:- PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!
ಹೀಗೆ ನೀವು 40 ದಿನಗಳವರೆಗೆ ಒಂದು ದಿನವು ತಪ್ಪದೇ ಮಾಡ ಬೇಕು. ಹೀಗೆ ಮಾಡಿದ್ದೆ ಆದಲ್ಲಿ ರಾಹು ನಿಮ್ಮ ಮೇಲೆ ಹಾಕಿರುವಂತಹ ಕೆಟ್ಟ ಕಣ್ಣಿನಿಂದ ಮುಕ್ತಿಯನ್ನು ಕೊಡುತ್ತಾನೆ. ಹಾಗೆಯೇ ನಿಮ್ಮ ಮನೆಯಲ್ಲಿ ಸಮೃದ್ಧಿ ಸದಾ ಇರುವಂತೆ ಮಾಡುತ್ತಾನೆ. ಕೆಲವೊಮ್ಮೆ ಯಾರಾದರೂ ಕಷ್ಟ ಎಂದು ಹಣದ ಸಹಾಯವನ್ನು ಕೇಳುತ್ತಾ ನಿಮ್ಮ ಬಳಿ ಬಂದಾಗ ಪಾಪ ಇವರು ಕಷ್ಟದಲ್ಲಿದ್ದಾರೆ ಎಂದು ಅವರಿಗೆ ಸಹಾಯ ಮಾಡುತ್ತೀರಾ.
ಆದರೆ ನೀವು ಕೊಟ್ಟ ಹಣ ವಾಪಸ್ ಬರದೇ ಇದ್ದರೆ, ಹಣ ಕೊಡುವು ದಕ್ಕೆ ಸತಾಯಿಸುತ್ತಾ ಇದ್ದರೆ, ಈ ಕೆಲಸವನ್ನು ಮೊದಲು ಮಾಡಿ. ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ರಾತ್ರಿ ಸಮಯ ಕೆಲವು ಕರ್ಪೂರಗಳನ್ನು ತೆಗೆದುಕೊಳ್ಳಿ 11 ಅಥವಾ 21 ಲವಂಗವನ್ನು ಅದೇ ಕರ್ಪೂರದ ಜ್ವಾಲೆಯಲ್ಲಿ ಸುಟ್ಟು ಹಾಕಿಬಿಡಿ.
ಅದು ಸಂಪೂರ್ಣವಾಗಿ ಸುಟ್ಟುಹೋದ ನಂತರ ತಾಯಿ ಲಕ್ಷ್ಮಿ ದೇವಿಯ ಬಳಿ ಪ್ರಾರ್ಥನೆ ಮಾಡಿ ಕೊಳ್ಳಿ. ನಿಮಗೆ ಮರಳಿ ಬರಬೇಕಾಗಿರುವಂತಹ ಹಣ ಮತ್ತೆ ಮರಳಿ ಕೈಗೆ ಬರಲಿ ಎಂದು ಹೇಳಿಕೊಳ್ಳಿ. ಹೀಗೆ ಮಾಡುವುದರಿಂದ ಹಣ ಪಡೆದವರು ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮ ಹಣವನ್ನು ಹಿಂದಿರುಗಿಸಿ ಹೋಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.