ಈ ಪ್ರಪಂಚದಲ್ಲಿ ಕೋಟ್ಯಾಂತರ ಜನರಿದ್ದಾರೆ ಆದರೆ ಒಬ್ಬರ ರೀತಿ ಮತ್ತೊಬ್ಬರಿಗೆ ಕೆಲವೊಂದು ಹೋಲಿಕೆಗಳು ಇರಬಹುದು ಹೊರತು ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ರೀತಿ ಮತ್ತೊಬ್ಬ ವ್ಯಕ್ತಿ ಇಲ್ಲ. ಸಾಮುದ್ರಿಕ ಶಾಸ್ತ್ರ ಈ ರೀತಿ ವ್ಯಕ್ತಿಯೊಬ್ಬ ಇರುವ ರೀತಿಯನ್ನು ನೋಡಿ ಅವನ ಲಕ್ಷಣಗಳ ಆಧಾರದ ಮೇಲೆ ಆತನ ಗುಣಗಳು ಹಾಗೂ ಭವಿಷ್ಯವನ್ನು ತಿಳಿಸುತ್ತದೆ.
ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲು ನೋಡುವಾಗ ಹಿಂದೆ ಇದನ್ನು ಬಹಳ ಲೆಕ್ಕಚಾರ ಹಾಕುತ್ತಿದ್ದರು ಈಗಲೂ ಕೂಡ ಸಾಮೂಹಿಕ ಶಾಸ್ತ್ರ ತಿಳಿಸಿರುವ ಅನೇಕ ಸಂಗತಿಗಳನ್ನು ನಿಜವೆಂದು ಸಾಬೀತಾಗಿದ್ದು ಇದರಲ್ಲಿ ಮುಖ್ಯವಾದ ಕೆಲ ಸಂಗತಿ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ ಮಹಿಳೆಯರು ದೇಹದ ಈ ಭಾಗಗಳು ದೊಡ್ಡದಾಗಿದ್ದರೆ ಬಹಳ ಅದೃಷ್ಟ ಶಾಲಿಗಳು ಎಂದು ಸಾಮೂದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ ಇದರ ಬಗ್ಗೆ ಇನ್ನಷ್ಟು ವಿವರ ಹೇಗಿದೆ ನೋಡಿ.
ಈ ಸುದ್ದಿ ಓದಿ:- ಯಾವ ದೇವರು ಕೈಹಿಡಿಯಲಿಲ್ಲ ಎನ್ನುವವರು ಒಮ್ಮೆ ಈ ದೇವಿಯ ದರ್ಶನ ಮಾಡಿ, ಎಂತಹ ಸಮಸ್ಯೆ ಇದ್ದರೂ ಈ ದೇವಸ್ಥಾನಕ್ಕೆ ಹೋದರೆ ಪರಿಹಾರ ಶತಸಿದ್ಧ.!
ಎಲ್ಲ ಹೆಣ್ಣು ಮಕ್ಕಳು ಕೂಡ ತಾಯಿ ದೇವಿಯ ಸ್ವರೂಪ ಎಂದೇ ನಾವು ನಮ್ಮ ಭಾರತ ದೇಶದಲ್ಲಿ ನಂಬುತ್ತೇವೆ. ಈಗಿನ ಕಾಲದಲ್ಲಂತೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಆದರೆ ಸಾಕು ಎಂದು ಸಂತೋಷ ಪಡುವವರೇ ಹೆಚ್ಚು. ಹೆಣ್ಣು ಮಕ್ಕಳು ಎಲ್ಲಾ ವಿಚಾರದಲ್ಲೂ ಕೂಡ ಗಂಡು ಮಕ್ಕಳಿಗೆ ಸಮನಾಗಿದ್ದಾರೆ ಮತ್ತು ಹೆಣ್ಣು ಮಕ್ಕಳಿಗೆ ಕೆಲವೊಂದು ವಿಷಯದಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚಿನ ಧೈರ್ಯ ಬರುತ್ತದೆ ಮತ್ತು ಸಾಮರ್ಥ್ಯ ಇರುತ್ತದೆ.
ಹಾಗಾಗಿ ಹೆಣ್ಣು ಮಗು ತಾಯಿ ಲಕ್ಷ್ಮೀಯ, ಸರಸ್ವತಿಯ ಹಾಗೂ ದುರ್ಗೆಯ ಸ್ವರೂಪ ಎಂದು ಭಾವಿಸಲಾಗುತ್ತದೆ. ಎಲ್ಲಾ ಹೆಣ್ಣು ಮಕ್ಕಳಲ್ಲೂ ಕೂಡ ಈ ರೀತಿ ಮಾತೆಯ ಅಂಶವಿದ್ದು ಎಲ್ಲರನ್ನು ಗೌರವದಿಂದ ಕಾಣಬೇಕು ಎಂದು ಸಾರಿದ ದೇಶ ನಮ್ಮದಾಗಿದೆ. ಆತನು ಅದೃಷ್ಟದ ವಿಚಾರದಲ್ಲಿ ಕೆಲವೊಂದು ಹೆಣ್ಣು ಮಕ್ಕಳಿಗೆ ಈ ಪಾಲು ಹೆಚ್ಚು ಎನ್ನುವುದಕ್ಕೆ ಸಾಮೂದ್ರಿಕ ಶಾಸ್ತ್ರದಲ್ಲಿ ತಿಳಿಸಿರುವ ಕೆಲ ಗುರುತುಗಳನ್ನು ಹೇಳುತ್ತಿದ್ದೇವೆ.
ಈ ಸುದ್ದಿ ಓದಿ:-ನಮಗೆ ಏನು ಬರುವುದಿಲ್ಲ ಎನ್ನುವ ಹೊಸಬರು ಕೂಡ ಅಳತೆ ಬ್ಲೌಸ್ ಇಟ್ಟುಕೊಂಡು ಕೇವಲ 30 ನಿಮಿಷಗಳಲ್ಲಿ ಬ್ಲೌಸ್ ಕಟಿಂಗ್ ಕಲಿಯಬಹುದು.!
* ಈ ಲಕ್ಷಣದಲ್ಲಿ ಮೊದಲನೆಯದು ಉದ್ದನೆಯ ಕುತ್ತಿಗೆ ಹೊಂದಿರುವುದು. ಹೌದು, ಉದ್ದನೆಯ ಅಥವಾ ನೀಳವಾದ ಕುತ್ತಿಗೆ ಹೊಂದಿರುವ ಹೆಣ್ಣು ಮಕ್ಕಳು ಎಲ್ಲರಿಗಿಂತ ಹೆಚ್ಚು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಚುರುಕು ಸ್ವಭಾವದವರಾಗಿದ್ದಾರೆ ಮತ್ತು ಬಹಳ ಬುದ್ಧಿವಂತರಾಗಿರುತ್ತಾರೆ.
ನೋಡಲು ಕೂಡ ಸುಂದರವಾಗಿರುವ ಇವರು ಎಲ್ಲರ ಗಮನ ಸರಿಸುತ್ತಾರೆ ಮತ್ತು ಅಷ್ಟೇ ಧರ್ಮ ಮಾರ್ಗದಲ್ಲಿ ಮಾತನಾಡುತ್ತಾ ಯಾರ ನಂಬಿಕೆಗೆ ಪೆಟ್ಟು ಬೀಳದಂತೆ ಜೀವನ ಮಾಡುತ್ತಾರೆ. ಹಾಗೆಯೇ ತಮ್ಮ ಹತ್ತಿರದ ಎಲ್ಲರಿಗೂ ಕೂಡ ಇವರು ಹೆಚ್ಚು ಹೆಚ್ಚು ಪ್ರೀತಿಯನ್ನು ಕೊಡುತ್ತಾರೆ ಎಂದು ಹೇಳುತ್ತಾರೆ. ಉದ್ದವಾದ ಕುತ್ತಿಗೆ ಹೊಂದಿರುವ ಮಹಿಳೆಯರ ಮೇಲೆ ದುರ್ಗಾದೇವಿಯ ಆಶೀರ್ವಾದ ಇರುತ್ತದೆ.
* ಉದ್ದನೆಯ ದೊಡ್ಡದಾದ ಕಿವಿ ಹೊಂದಿದ ಮಹಿಳೆಗೆ ದೇವರ ಮೇಲೆ ಅಪಾರವಾದ ನಂಬಿಕೆ ಮತ್ತು ಭಕ್ತಿ ಇರುತ್ತದೆ. ಇವರು ತಮ್ಮನ್ನು ಯಾರಾದರೂ ನಂಬಿದರೆ ಅವರಿಗೆ ಎಂದಿಗೂ ಮೋ’ಸ ಮಾಡುವುದಿಲ್ಲ, ಇವರ ನಡತೆಯು ಸ್ವಚ್ಛವಾಗಿರುತ್ತದೆ. ಈ ರೀತಿ ಲಕ್ಷಣ ಹೊಂದಿರುವ ಮಹಿಳೆಯರ ಜೊತೆ ಸದಾ ಅದೃಷ್ಟ ದೇವತೆ ಲಕ್ಷ್ಮಿ ಇರುತ್ತಾಳೆ. ಈ ಮಹಿಳೆಯರಿಗೆ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
* ಹೆಣ್ಣಿನ ಉಗುರುಗಳು ಕೂಡ ಅವರ ಅದೃಷ್ಟವನ್ನು ಸೂಚಿಸುತ್ತವೆ. ಹೆಣ್ಣು ಮಕ್ಕಳ ಉಗುರುಗಳು ಪಿಂಕ್ ಅಂದರೆ ಗುಲಾಬಿ ಬಣ್ಣ ಹೊಂದಿದ್ದರೆ ಪಾರ್ವತಿ ದೇವಿಗೆ ಬಹಳ ಇಷ್ಟವಾಗುತ್ತಾರೆ ಎಂದು ಹೇಳಲಾಗಿದೆ.
* ಉದ್ದನೆಯ ಪಾದ ಹೊಂದಿದ ಮಹಿಳೆಯರು ಕೂಡ ಇಂತಹ ಅದೃಷ್ಟವನ್ನು ಹೊಂದಿರುತ್ತಾರೆ. ಇಂತಹ ಮಹಿಳೆಯರು ಇರುವ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಗೆ ಕೊರತೆ ಇರುವುದಿಲ್ಲ ಬಹಳ ಅದೃಷ್ಟವನ್ನು ಮಾಡಿರುತ್ತಾಳೆ ಮತ್ತು ತನ್ನ ಕುಟುಂಬದವರಿಗೂ ಇಂತಹ ಅದೃಷ್ಟವನ್ನು ವರ್ಗಾಯಿಸುತ್ತಾರೆ ಎಂದು ಹೇಳಲಾಗುತ್ತಿದೆ.