ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಜನ ಕೆಲವೊಂದು ವಿಚಾರದಲ್ಲಿ ಅತಿಹೆಚ್ಚಿನ ಗಮನವನ್ನು ವಹಿಸುತ್ತಾರೆ ಅಂದರೆ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸಿದರೆ ಅದು ನಮಗೆ ಲಾಭದಾಯಕವಾಗುತ್ತದೆ.
ನಾವು ಯಾವ ರೀತಿಯ ಕೆಲಸವನ್ನು ಮಾಡಿದರೆ ಅತಿ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಹಾಗೂ ನಮ್ಮ ಬಳಿ ಯಾವ ಒಂದು ವಸ್ತು ಇದ್ದರೆ ಅದು ನಮಗೆ ಅತಿ ಹೆಚ್ಚು ಲಾಭವನ್ನು ತಂದು ಕೊಡುತ್ತದೆ ಹೀಗೆ ಪ್ರತಿಯೊಂದ ರಲ್ಲಿಯೂ ಕೂಡ ಸಣ್ಣಪುಟ್ಟ ವಿಚಾರವನ್ನು ತಿಳಿದುಕೊಂಡು ಅದೇ ರೀತಿಯಾಗಿ ಅನುಸರಿಸುತ್ತಿರುತ್ತಾರೆ.
ಹೌದು ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತೇವೆ ಏಕೆಂದರೆ ನಾವು ನಮ್ಮ ಜೀವನಪರ್ಯಂತ ನಮ್ಮ ಸಮಯವನ್ನು ಕಳೆಯುವುದು ನಮ್ಮ ಮನೆಯಲ್ಲಿ ಆದ್ದರಿಂದ ನಾವು ಮನೆಯನ್ನು ಬಹಳ ಸೂಕ್ಷ್ಮವಾಗಿ ಒಳ್ಳೆಯ ರೀತಿಯಾಗಿ ವಾಸ್ತು ಪ್ರಕಾರ ನಿರ್ಮಾಣ ಮಾಡುತ್ತೇವೆ.
ತಿರುಪತಿಗೆ ಹೋದ್ರು ನಿಮ್ಮ ಕಷ್ಟಗಳು ತೀರುತ್ತಿಲ್ವಾ.? ಇದಲ್ಲೆ ಕಾರಣ ನೀವು ಮಾಡುವ ಈ ನಾಲ್ಕು ಕೆಲಸಗಳೇ ಕಾರಣ.!
ಅದೇ ರೀತಿಯಾಗಿ ಯಾವ ದಿಕ್ಕಿನಲ್ಲಿ ಯಾವ ವಸ್ತು ಇಡಬೇಕು ಯಾವ ದಿಕ್ಕಿನಲ್ಲಿ ಯಾವ ದೇವರ ಫೋಟೋ ಇಡಬೇಕು ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ಕುಲಂಕುಶವಾಗಿ ಯೋಚನೆ ಮಾಡಿ ನಾವು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ಮನೆ ನಿರ್ಮಾಣ ಮಾಡುತ್ತೇವೆ.
ಅದರ ಜೊತೆಗೆ ಇನ್ನೂ ಕೆಲವೊಂದಷ್ಟು ಜನ ತಾವು ದಿನನಿತ್ಯ ಉಪಯೋಗಿಸುವಂತಹ ಮೊಬೈಲ್ ಫೋನ್ ಸಂಖ್ಯೆಯನ್ನು ಕೂಡ ಇದೇ ಸಂಖ್ಯೆ ಇದ್ದರೆ ಅದು ನಮಗೆ ಒಳ್ಳೆಯ ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವ ನಂಬಿಕೆಯನ್ನು ಇಟ್ಟುಕೊಂಡು ಇದೇ ಸಂಖ್ಯೆ ಬೇಕು ಎಂದು ಹುಡುಕಿ ಅದೇ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.
ಹೌದು ಅದು ಎಷ್ಟರಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು ಎನ್ನುವುದು ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಕೆಲವೊಂದಷ್ಟು ಜನ ಇದರ ಬಗ್ಗೆ ತಿಳಿದುಕೊಂಡು ಅದೇ ಒಂದು ಸಂಖ್ಯೆ ಇರುವಂತಹ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಉಪಯೋಗಿಸುತ್ತಿರುತ್ತಾರೆ.
ಒಂದು ಎಲೆಯನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ.!
ಹೌದು ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಗೂ ಕೂಡ ಅದರದೇ ಆದಂತಹ ಮಹತ್ವ ಇದೆ ಹಾಗಾದರೆ ಈ ದಿನ ನಾವು ಉಪಯೋಗಿಸುವ ನಮ್ಮ ಮೊಬೈಲ್ ಸಂಖ್ಯೆ ಕೊನೆಯಲ್ಲಿ ಯಾವ ಸಂಖ್ಯೆ ಇದ್ದರೆ ಆ ವ್ಯಕ್ತಿ ತನ್ನ ಜೀವನಪರ್ಯಂತ ಯಾವುದೇ ರೀತಿಯ ಹಣಕಾಸು ಸಮಸ್ಯೆ ಇಲ್ಲದೆ ಅವನ ಬ್ಯಾಂಕ್ ಅಕೌಂಟ್ ನಲ್ಲಿ ಸದಾ ಕಾಲ ಹಣ ಇರುವಂತೆ ಅದು ಹಣವನ್ನು ಹೆಚ್ಚಿಸುತ್ತದೆ ಎಂದು ತಿಳಿಯೋಣ ಹಾಗೂ ಆ ಸಂಖ್ಯೆಗಳು ಯಾವುವು ಎಂದು ಸಹ ಈ ಕೆಳಗೆ ತಿಳಿಯೋಣ.
* ಯಾವುದೇ ಒಬ್ಬರ ಮೊಬೈಲ್ ಸಂಖ್ಯೆ ಕೊನೆಯಲ್ಲಿ 4, 7, 8 ಖಂಡಿತ ವಾಗಿಯೂ ಬರಬಾರದು ಜೊತೆಗೆ 0 0 ಸಂಖ್ಯೆಯು ಕೂಡ ಇರಬಾರದು. ಈ ಸಂಖ್ಯೆ ಇದ್ದರೆ ನಿಮ್ಮ ಯಾವುದೇ ಕೆಲಸ ಕಾರ್ಯ ಗಳಲ್ಲಿಯೂ ಕೂಡ ಯಶಸ್ಸು ಅಭಿವೃದ್ಧಿ ಎನ್ನುವುದು ಸಿಗುವುದಿಲ್ಲ.
* ಅದೇ ರೀತಿಯಾಗಿ ನಿಮ್ಮ ಮೊಬೈಲ್ ಸಂಖ್ಯೆ 5, 6, 9 ಎನ್ನುವ ಸಂಖ್ಯೆ ಇದ್ದರೆ ಈ ಸಂಖ್ಯೆ ನಿಮಗೆ ಅತಿ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಹೆಚ್ಚಳವನ್ನು ಉಂಟು ಮಾಡಿ ನಿಮ್ಮ ಜೀವನದಲ್ಲಿ ಅತಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತೀರಿ ಎನ್ನುವುದರ ಸೂಚನೆ ಇದಾಗಿದೆ ಎಂದೇ ಹೇಳಬಹುದು.