ಇದೊಂದು ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯ ಅನುಗ್ರಹ ಎನ್ನುವುದು ಇರುತ್ತದೆ. ಯಾವ ವಿಧದಲ್ಲಿಯೂ ಕೂಡ ಕೊರತೆ ಎನ್ನುವುದನ್ನು ಉಂಟು ಮಾಡುವುದಿಲ್ಲ. ಧನ ಧಾನ್ಯ ಸಮೃದ್ಧಿಯಾಗಿ ಹಾಗೆ ಸಂತೋಷ ನೆಮ್ಮದಿಯಿಂದ ಜೀವನ ವನ್ನು ಕಳೆಯಬಹುದು.
ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧಿದೇವತೆ. ಪ್ರತಿಯೊಬ್ಬರಿಗೂ ಕೂಡ ಆಕೆಯ ಕೃಪೆ ಎನ್ನುವುದು ತಪ್ಪದೇ ಬೇಕೇ ಬೇಕು. ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧೀದೇವತೆ ಹೇಗೆಯೋ ಹಾಗೆಯೇ ಸಂತೋಷ ನೆಮ್ಮದಿ ಶಾಂತಿಯ ಅದ್ಧಿದೇವತೆಯು ಕೂಡ. ಎಲ್ಲಿ ಅವಳು ನೆಲೆಸಿರುತ್ತಾಳೆಯೋ ಅಲ್ಲಿರುವುದೆಲ್ಲವೂ ಸಿಗುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಇದರ ಜೊತೆ ಈಗ ನಾವು ಹೇಳುವಂತಹ ಈ ಒಂದು ಪರಿಹಾರವನ್ನು ಅನುಸರಿಸಿಕೊಳ್ಳುವುದರಿಂದ ನಮ್ಮ ಮನೆಯಲ್ಲಿ ಆಕೆಯ ಸ್ಥಿರ ನಿವಾಸ ಏರ್ಪಡುತ್ತದೆ ಎಂದು ಹೇಳುತ್ತಾರೆ ವೇದಪಂಡಿತರು. ಈ ಒಂದು ಪರಿ ಹಾರ ಬಹಳ ಸುಲಭವಾಗಿದ್ದು ನಾವು ಪ್ರತಿದಿನ ಪೂಜೆ ಮಾಡುವಂತಹ ಸಂದರ್ಭದಲ್ಲಿ ಎಲ್ಲ ರೀತಿಯ ಹೂಗಳನ್ನು ಸಹ ಬಳಸುತ್ತಿರುತ್ತೇವೆ.
ಈ ಸುದ್ದಿ ಓದಿ:- ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.!
ಆದರೆ ಕೆಲವೊಂದಷ್ಟು ದೇವಾನುದೇವತೆಗಳಿಗೆ ಅವರಿಗೆ ಇಷ್ಟವಾ ದoತಹ ಅಂದರೆ ಅವರಿಗೆ ಪ್ರಿಯವಾದಂತಹ ಹೂವು ಇರುತ್ತದೆ. ಆ ಹೂಗಳನ್ನು ಬಳಸಿ ನಾವು ಆ ಒಂದು ದೇವರಿಗೆ ಪೂಜೆಯನ್ನು ಮಾಡು ವುದರಿಂದ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನು ಸಹ ಈಡೇರಿಸಿಕೊಳ್ಳ ಬಹುದು. ಏನಿದು ವಿಚಿತ್ರ ಎಂದು ನಿಮಗೆ ಅನ್ನಿಸಬಹುದು ಆದರೆ ಇದು ಸತ್ಯ.
ನಾವು ಆ ಒಂದು ದೇವರಿಗೆ ಹಾಗೂ ಆ ದೇವರಿಗೆ ಇಷ್ಟವಾಗಿರುವಂತಹ ಹೂವನ್ನು ಅರ್ಪಿಸುವುದರಿಂದ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳ ಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮೇಲೆ ಸದಾ ಕಾಲ ಇರಬೇಕು.
ನಮ್ಮ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಆಗಬಾರದು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಮನೆಯಲ್ಲಿ ಶಾಂತಿ, ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರೆ ನಾವು ಪ್ರತಿನಿತ್ಯ ಪೂಜೆ ಮಾಡುವಂತಹ ಸಂದರ್ಭದಲ್ಲಿ ಈ ಒಂದು ಹೂವನ್ನು ತಾಯಿ ಲಕ್ಷ್ಮಿ ದೇವಿಯ ಫೋಟೋಗೆ ಇಟ್ಟರೆ ಸಾಕು ನಾವು ಅಂದುಕೊಂಡಂತಹ ಎಲ್ಲವನ್ನು ಸಹ ಸಾಧಿಸಬಹುದು.
ಈ ಸುದ್ದಿ ಓದಿ:- ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!
ಹಾಗಾದರೆ ನಾವು ಯಾವ ಹೂವನ್ನು ತಾಯಿ ಲಕ್ಷ್ಮಿ ದೇವಿಯ ಫೋಟೋ ಮುಂದೆ ಇಟ್ಟು ಹೇಗೆ ಪರಿಹಾರ ಕ್ರಮವನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಲಕ್ಷ್ಮಿ ದೇವಿಯ ಫೋಟೋ ಇರುತ್ತದೆ ನಿಂತುಕೊಂಡಿರುವ ಲಕ್ಷ್ಮಿ ಫೋಟೋ ಬದಲು ಕುಳಿತುಕೊಂಡಿ ರುವಂತಹ ಅದರಲ್ಲೂ ಪೂರ್ಣ ಕುಂಭವನ್ನು ಹೊತ್ತಿರುವಂತಹ ಆನೆಗಳು ಇರುವಂತಹ ಫೋಟೋವನ್ನು ಇಡುವುದರಿಂದ ಇನ್ನು ಹೆಚ್ಚಿನ ಫಲಗಳನ್ನು ಪಡೆಯಬಹುದು ಎಂದು ಶಾಸ್ತ್ರ ಪಂಡಿತರು ಹೇಳುತ್ತಾರೆ.
ಇನ್ನು ಲಕ್ಷ್ಮಿದೇವಿಯ ಫೋಟೋವನ್ನು ನಾವು ಪೂಜಿಸುವಂತಹ ಸಂದರ್ಭದಲ್ಲಿ ಕೆಂಪು ಬಣ್ಣದ ದಾಸವಾಳವನ್ನು ಆಕೆಯ ಪಾದದ ಬಳಿ ಅಥವಾ ಫೋಟೋಗೆ ಹಾಕಿ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡು ವಂತೆ ತಾಯಿ ಲಕ್ಷ್ಮಿ ದೇವಿಯನ್ನು ಪೂಜೆ ಆರಾಧನೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗುವುದಿಲ್ಲ.
ನಿಮ್ಮ ಆರ್ಥಿಕ ಪರಿಸ್ಥಿತಿ ಎನ್ನುವುದು ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಯಾವುದೇ ಎಂತದ್ದೇ ಹಣಕಾಸಿನ ಸಮಸ್ಯೆ ಇದ್ದರೂ ಕೂಡ ನಿಮಗೆ ತಿಳಿಯದ ಹಾಗೆ ಹಣಕಾಸಿನ ಸಹಾಯ ಎನ್ನುವುದು ನಿಮಗೆ ಬೇರೆ ಯಾರೋ ಮಾಡುವಂತಹ ಸಂದರ್ಭಗಳು ಉಂಟಾಗುತ್ತದೆ.