ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವಂತಹ ಯಾವುದೇ ಕೆಲಸಗಳಾಗಿರ ಬಹುದು ಅಥವಾ ಇನ್ಯಾವುದೇ ಸಂದರ್ಭದಲ್ಲಿ ನಾವು ಯಾವ ವಿಧಾನ ಅನುಸರಿಸುವುದರಿಂದ ಈ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ಹುಡುಕುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಮನೆಯಲ್ಲಿ ಯಾವ ಕೆಲಸವನ್ನು ಹೇಗೆ ಮಾಡು ವುದರಿಂದ ಅದು ಸುಲಭವಾಗಿ ಆಗುತ್ತದೆ ಹಾಗೂ ಆ ಕೆಲಸವನ್ನು ಹೇಗೆ ನಾವು ಸುಲಭ ಮಾಡಿಕೊಳ್ಳಬಹುದು ಇರುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುತ್ತಾರೆ.
ಆದರೆ ಹೆಚ್ಚಿನ ಜನಕ್ಕೆ ಇಂತಹ ಮಾಹಿತಿ ತಿಳಿದಿರುವುದಿಲ್ಲ ಅಂತಹ ಸಂದರ್ಭದಲ್ಲಿ ಅವರು ಈಗ ನಾವು ಹೇಳು ವಂತಹ ಇಂತಹ ಕೆಲವೊಂದಷ್ಟು ಕಿಚನ್ ಟಿಪ್ಸ್ ಗಳನ್ನು ಅನುಸರಿಸು ವುದರಿಂದ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
ಜೊತೆಗೆ ಕಡಿಮೆ ಸಮಯದಲ್ಲಿ ಕೆಲಸವನ್ನು ಬೇಗ ಮುಗಿಸಿ ನೀವು ಆದಷ್ಟು ವಿಶ್ರಾಂತಿ ಪಡೆದುಕೊಳ್ಳಬಹುದು ಎಂದು ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರಿಗೆ ಉಪಯೋಗವಾಗು ವಂತಹ ಕೆಲವೊಂದಷ್ಟು ಟಿಪ್ಸ್ ಗಳು ಯಾವುದು? ಹಾಗೂ ಅದನ್ನ ಹೇಗೆ ಮಾಡುವುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
* ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಅಡುಗೆ ಮನೆಗೆ ಅಡುಗೆ ಎಣ್ಣೆಯನ್ನು ತರುತ್ತೇವೆ ಕೆಲವೊಂದಷ್ಟು ಜನ ಬಾಟಲ್ ನಲ್ಲಿ ಇರುವಂತಹ ಅಡುಗೆ ಎಣ್ಣೆಯನ್ನು ತೊಂದರೆ ಕೆಲವೊಂದಷ್ಟು ಜನ ಪ್ಯಾಕೆಟ್ ಅಡುಗೆ ಎಣ್ಣೆಯನ್ನು ತರುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಒಂದು ಬಾಟಲ್ ಅಥವಾ ಒಂದು ಡಬ್ಬಿಗೆ ಹಾಕುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಜನ ಅದನ್ನು ಆಚೆ ಈಚೆ ಚೆಲ್ಲುತ್ತಾರೆ. ಆದರೆ ಅದನ್ನು ಆಚೆ ಚೆಲ್ಲುವುದರ ಬದಲು ಹೀಗೆ ನಾವು ಹೇಳುವ ಈ ವಿಧಾನ ಅನುಸರಿಸುವುದರಿಂದ ಸುಲಭವಾಗಿ ಅಡುಗೆ ಎಣ್ಣೆಯನ್ನು ಡಬ್ಬಿಗೆ ಹಾಕಬಹುದು.
ಈ ಸುದ್ದಿ ಓದಿ:- ಹಣಕಾಸಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ. ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ನೀವು ಸಂಪಾದಿಸುವ ಹಣ ಉಳಿಯುವುದಿಲ್ಲ ಇನ್ನಾದರೂ ಜಾಗ್ರತೆಯಿಂದಿರಿ.!
ಅದು ಹೇಗೆಂದರೆ ಎಲ್ಲರ ಮನೆಯಲ್ಲಿಯೂ ಕೂಡ ಹಳೆಯದಾಗಿರುವ ಹಾಗೂ ನೀರು ಕುಡಿದು ಇಟ್ಟಿರುವಂತಹ ಬಾಟಲ್ ಇದ್ದೇ ಇರುತ್ತದೆ. ಆ ಒಂದು ಬಾಟಲ್ ಮೇಲ್ ಭಾಗದಲ್ಲಿ ಸ್ವಲ್ಪ ಕತ್ತರಿಸಿ ಇಟ್ಟುಕೊಳ್ಳಬೇಕು ಆನಂತರ ಬಾಟಲ್ ಮುಚುಳ ಮುಂಭಾಗದಲ್ಲಿ ಸ್ವಲ್ಪ ಹೋಲ್ ಮಾಡಿ ಅದನ್ನು ಉಲ್ಟಾ ಇಟ್ಟು.
ಅದನ್ನು ಆ ಒಂದು ಬಾಟಲ್ ಅಥವಾ ಡಬ್ಬಿಯಲ್ಲಿ ಇಟ್ಟು ಅದರ ಮೂಲಕ ಎಣ್ಣೆಯನ್ನು ಹಾಕುವುದರಿಂದ ಎಣ್ಣೆ ಆಚೆ ಈಚೆ ಸೋರುವುದಿಲ್ಲ. ಬದಲಿಗೆ ಸುಲಭವಾಗಿ ಡಬ್ಬಿ ಒಳಗೆ ಹೋಗುತ್ತದೆ ಇದರಿಂದ ಯಾವುದೇ ರೀತಿಯ ಎಣ್ಣೆ ಚೆಲ್ಲಿದಂತಹ ಸಂದರ್ಭದಲ್ಲಿ ಉಜ್ಜುವಂತಹ ಒರೆಸುವಂತಹ ಸಂದರ್ಭಗಳು ಬರುವುದಿಲ್ಲ.
ಈ ಸುದ್ದಿ ಓದಿ:- ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ಗೊತ್ತ.?
* ಇನ್ನು ಎರಡನೆಯದಾಗಿ ಬೆಳ್ಳುಳ್ಳಿಯನ್ನು ಬಿಡಿಸುವಂತಹ ಸಂದರ್ಭದಲ್ಲಿ ನಮ್ಮ ಕೈಯಲ್ಲಿ ಉಗುರು ಇದ್ದರೆ ಸುಲಭ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಂದಷ್ಟು ಜನರ ಕೈಯಲ್ಲಿ ಉಗುರು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಅವರು ಸೇಫ್ಟಿ ಪಿನ್ ಸಹಾಯದಿಂದ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು ಮುಂಭಾಗದಲ್ಲಿ ಸ್ವಲ್ಪ ಚುಚ್ಚಿ ಎಳೆಯುವುದರಿಂದ ಬೆಳ್ಳುಳ್ಳಿಯ ಸಿಪ್ಪೆ ಸುಲಭವಾಗಿ ಬರುತ್ತದೆ.
* ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಯಾವುದಾದರೂ ಪ್ಲಾಸ್ಟಿಕ್ ಡಬ್ಬಿ ಅಥವಾ ಬಕೆಟ್ ಹೊಡೆದು ಹೋಗಿರುತ್ತದೆ ಅದನ್ನು ಸುಲಭವಾಗಿ ನೀವು ಜೋಡಿಸಬಹುದು ಅದು ಹೇಗೆಂದರೆ ಹೊಡೆದಿರುವಂತಹ ಭಾಗವನ್ನು ಹಿಂದಕ್ಕೆ ಮಾಡಿ ಅದರ ಮೇಲೆ ಪುಡಿ ಉಪ್ಪು ಹಾಗು ಅಡುಗೆ ಸೋಡವನ್ನು ಹಾಕಬೇಕು ಆನಂತರ ಅದರ ಮೇಲೆ ಫೆವಿ ಕ್ವಿಕ್ ಹಾಕಿ.
ಈ ಸುದ್ದಿ ಓದಿ:- ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!
ಐದು ನಿಮಿಷ ಬಿಟ್ಟರೆ ಸಾಕು ಆ ಒಂದು ಜಾಗದಲ್ಲಿ ಹಾಕಿದಂತಹ ಉಪ್ಪು ಹಾಗೂ ಅಡುಗೆ ಸೋಡಾ ಅದರಲ್ಲಿ ಅಂಟಿಕೊಳ್ಳುತ್ತದೆ. ಸುಲಭವಾಗಿ ಹೊಡೆದು ಹೋಗಿರುವಂತಹ ಯಾವುದೇ ಪ್ಲಾಸ್ಟಿಕ್ ಡಬ್ಬಿ ಅಥವಾ ಬಕೆಟ್ ಇದ್ದರೂ ಅದು ಕ್ಷಣದಲ್ಲಿಯೇ ಸರಿ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.