ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!

 

ಹಣದ ಅವಶ್ಯಕತೆ ಜೀವನದ ಪ್ರತಿ ಹಂತದಲ್ಲಿ ಇರುತ್ತದೆ. ದಿಢೀರ್ ಎಂದು ಅನಾರೋಗ್ಯ ಏರ್ಪಟ್ಟಾಗ, ಆಸ್ಪತ್ರೆ ಚಿಕಿತ್ಸೆಗೆ, ಮಕ್ಕಳ ಶಾಲಾ ಕಾಲೇಜಿನ ವಿದ್ಯಾಭ್ಯಾಸ ಖರ್ಚಿಗೆ, ನಾವೇ ಸಡನ್ನಾಗಿ ಯಾವುದೋ ಒಳ್ಳೆ ಬಿಜಿನೆಸ್ ಆರಂಭಿಸಲು ಯೋಚಿಸಿದಾಗ, ಏನನ್ನಾದರೂ ಕೊಂಡುಕೊಳ್ಳಬೇಕಾದಾಗ ಹೀಗೆ ಹತ್ತು ಹಲವು ಕಾರಣಗಳು ಉದ್ಭವಿಸುತ್ತವೆ.

ನಮ್ಮ ಕೈ ನಲ್ಲಿ ಹಣ ಇಲ್ಲದೆ ಇದ್ದಾಗ ನಾವು ಸಾಮಾನ್ಯವಾಗಿ ಮತ್ತೊಬ್ಬರ ಬಳಿ ಸಾಲ ಕೇಳುತ್ತೇವೆ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಲೋನ್ ಗಾಗಿ ಅಪ್ಲೈ ಮಾಡುತ್ತೇವೆ. ಈ ರೀತಿ ನಮಗಿರುವ ಎಲ್ಲಾ ಮೂಲಗಳನ್ನು ಪ್ರಯತ್ನಿಸಿದರೂ ಹಣ ಸಿಗದೇ ಇದ್ದಾಗ ದಿಕ್ಕು ತೋಚದಂತಾಗುತ್ತದೆ. ಇಂತಹ ಸಮಯಗಳಲ್ಲಿ ನಿಮಗೆ ತಕ್ಷಣ ಹಣ ಸಿಗಬೇಕು ಎಂದರೆ ಈಗ ನಾವು ಹೇಳುವ ಈ ಉಪಾಯವನ್ನು ಮಾಡಿ.

ಬಹು ಮಹಡಿ ಕಟ್ಟಡಗಳಲ್ಲಿ ಇರುವುದು ಡೇಂಜರಾ ಕಷ್ಟ-ಕಾಯಿಲೆಗಳು ಬರುತ್ತವಾ.? ಮನೆ ವಾಸ್ತು ಎನ್ನುವ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮಾಡೋರು ನೋಡಿ

ಯುನಿವರ್ಸ್ ನಾವು ಏನು ಕೇಳುತ್ತೇವೆ ಅದನ್ನು ಖಂಡಿತ ಕೊಡುತ್ತದೆ. ಆದರೆ ಕೇಳುವಾಗ ನಾವು ಬಹಳ ನಂಬಿಕೆ ಇಟ್ಟು ಕೇಳಬೇಕು. ಹಾಗೆ ನಾವು ಬಹಳ ಪ್ರಾಮಾಣಿಕರಾಗಿದ್ದಾಗ, ಶುದ್ಧ ಮನಸ್ಸಿನಿಂದ ಒಳ್ಳೆಯ ಕೆಲಸವನ್ನೇ ಮಾಡುತ್ತಾ ಸಕಾರಾತ್ಮಕವಾಗಿ ಬದುಕಿದ್ದಾಗ ನಾವು ಯೂನಿವರ್ಸ್ ಜೊತೆ ಬೇಗ ಕನೆಕ್ಟ್ ಆಗುತ್ತೇವೆ ಆಗ ನಾವೊಂದುಕೊಂಡ ಕೆಲಸ ಖಂಡಿತ ನಡೆಯುತ್ತದೆ.

ನೀವು ಕೂಡ ಈ ರೀತಿ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಯೂನಿವರ್ಸ್ ಸಹಾಯದಿಂದ ಹಣ ಸಿಗಬೇಕು ಎಂದರೆ ಈ ವಿಧಾನದಿಂದ ಪ್ರಯತ್ನಿಸಿ. ನೀವು ನಿಮ್ಮ ದೇಹದ ಎಡ ಭಾಗದಲ್ಲಿ ಎಡಗೈ, ಎಡಗಾಲು, ಎಡ ಕೈನ ಹಸ್ತ ಅಥವಾ ಎಡ ಭುಜದ ಮೇಲೆ ಮಂಡಿ ಮೇಲೆ ಈ ರೀತಿ ದೇಹದ ಎಡಭಾಗದಲ್ಲಿ ಎಲ್ಲಿಯಾದರೂ ಸರಿ ಅದೃಷ್ಟ ತಂದು ಕೊಡುವ ಏಂಜಲ್ ನಂಬರ್ ಗಳು ಎಂದು ಕರೆಯಲಾಗುವ ವಿಶೇಷವಾದ ಮೂರು ನಂಬರ್ ಗಳಾದ 520, 741, 777 ಬರೆದು ಅದರ ಸುತ್ತ ಸರ್ಕಲ್ ಹಾಕಬೇಕು.

ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!

ಇದಾದ ನಂತರ ಯಾವಾಗಲೂ ನಮಗೆ ಹಣಕಾಸಿನ ಸಮಸ್ಯೆ ಬರಬಾರದು, ದುಡ್ಡು ಕಾಸು ಚೆನ್ನಾಗಿ ಓಡಾಡಬೇಕು ಜೊತೆಗೆ ನಾವು ಅಂದುಕೊಂಡಿದ್ದು ಆಗಬೇಕು ಎಂದರೆ ಇದೇ ಸಂಖ್ಯೆಗಳನ್ನು ಮತ್ತೊಂದು ರೀತಿಯಲ್ಲಿ ಬರೆಯಬೇಕು. ಮೊದಲು ನಮ್ಮ ಹೆಸರನ್ನು ಪೂರ್ತಿಯಾಗಿ ಬರೆದು ಅದರ ಸುತ್ತ ಸರ್ಕಲ್ ಹಾಕಿ ಆ ಸರ್ಕಲ್ ಮೇಲೆ 777 ಕೆಳಗಡೆ 741 ಹಾಗೂ ಹೆಸರಿನ ನೇರಕ್ಕೆ 520 ಬರೆದು ಮತ್ತೊಂದು ಸರ್ಕಲ್ ಹಾಕಿ ಇದನ್ನು ಲ್ಯಾಮಿನೇಷನ್ ಮಾಡಿ ನಮ್ಮ ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು.

ಬೆಳಗ್ಗೆ ಎದ್ದ ಕೂಡಲೇ ನೀವು ಇದನ್ನು ನೋಡಿ ಯೂನಿವರ್ಸ್ ಗೆ ಪ್ರಾರ್ಥನೆ ಮಾಡಬೇಕು. ನೀವಂದು ಕೊಂಡಿದ್ದೆಲ್ಲಾ ಆಗಬೇಕು, ಸಮಸ್ಯೆಗಳು ಬಗೆಹರಿಯಬೇಕು ಅದೆಲ್ಲಾ ನಡೆಯುವಂತೆ ಯುನಿವರ್ಸ್ ಮಾಡಬೇಕು ಎಂದು ಪ್ರಾರ್ಥಿಸಬೇಕು. ಮಲಗುವ ಮುನ್ನ ಕೂಡ ಇದೇ ರೀತಿ ಪ್ರಾರ್ಥನೆ ಮಾಡಿ ಮಲಗಬೇಕು. ಈ ರೀತಿ ಕನಿಷ್ಠ 30 ದಿನಗಳಾದರೂ ಮಾಡಲೇಬೇಕು. ನಿಮ್ಮ ಅದೃಷ್ಟದ ಅಥವಾ ಪಾಪ ಪುಣ್ಯದ ಆಧಾರದ ಮೇಲೆ ಒಂದೆರಡು ದಿನಗಳಲ್ಲಿ ಇದರ ಫಲಿತಾಂಶ ನಿಮಗೆ ಸಿಗಲು ಶುರು ಆಗುತ್ತದೆ.

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

ಈ ಮೇಲೆ ತಿಳಿಸಿದ ಮೂರು ಸಂಖ್ಯೆಗಳು ಬಹಳ ವಿಶೇಷವಾಗಿದ್ದು 520 ಹಣದ ಹೊಳೆ ಎಂದು ಅರ್ಥ ಕೊಟ್ಟರೆ, 741 ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಹೊಂದಿರುವ ನಂಬರ್ ಎಂದು ಹೇಳುತ್ತದೆ. ಇನ್ನು 777 ಎನ್ನುವುದು ಅದೃಷ್ಟದ ಸಂಖ್ಯೆ ಆಗಿದೆ ಹಾಗಾಗಿ ಈ ಸಂಖ್ಯೆಗಳಿರುವ ಮೊಬೈಲ್ ನಂಬರ್ ಗಳು ಸಿಕ್ಕಿದರೆ ಯಾವುದೇ ಕಾರಣಕ್ಕೂ ಬಿಡಬೇಡಿ ಇವುಗಳನ್ನು ಖರೀದಿಸುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ.

Leave a Comment