ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.

ಸಾಮಾನ್ಯವಾಗಿ ಮನೆ ಕೆಲಸವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳೇ ಮಾಡಿರುವುದನ್ನು ನೋಡಿರುತ್ತೇವೆ. ಅಡುಗೆ ಮಾಡುವುದು ಮನೆಯನ್ನು ಶುಚಿಗೊಳಿಸುವುದು ಬಟ್ಟೆ ತೊಳೆಯುವುದು ಪಾತ್ರೆ ತೊಳೆಯುವುದು ಕಸ ಗುಡಿಸುವುದು ಇದೆಲ್ಲವನ್ನು ಸಹ ಮನೆಯಲ್ಲಿರುವಂತಹ ಮಹಿಳೆಯರು ಹಾಗೂ ಕೆಲಸಕ್ಕೆ ಹೋಗಿ ಬರುವಂತಹ ಮಹಿಳೆಯರು ಮಾಡುತ್ತಾರೆ.

ಈಗ ಕಾಲ ತುಂಬಾ ಬದಲಾಗಿದೆ ಗಂಡು ಮಕ್ಕಳು ಕೂಡ ಆಗಾಗ ಸಹಾಯ ಮಾಡುತ್ತಿರುತ್ತಾರೆ ಆದರೂ ಕೂಡ ಮನೆ ಕೆಲಸ ಮಾಡುವಂತಹ ತಾಪತ್ರಯ ಮಾತ್ರ ಹೆಣ್ಣು ಮಕ್ಕಳಿಗೆ ತಪ್ಪಿಲ್ಲ. ನಿಮಗೆ ಗೊತ್ತಿಲ್ಲದೇ ಇರುವಂತಹ ಅಚ್ಚರಿಯ ವಿಷಯ ಏನು ಎಂದರೆ ಮೂರು ಬಗೆಯ ಹೆಣ್ಣು ಮಕ್ಕಳು ಮಾಡಲೇಬಾರದ ಕೆಲವು ಕೆಲಸಗಳು ಇದೆ. ಆದರೆ ಅಪ್ಪಿ ತಪ್ಪಿ ಆ ಕೆಲಸಗಳನ್ನು ಅವರ ಬಳಿ ಮಾಡಿಸಿದ್ದೆ ಆದಲ್ಲಿ ನಿಮಗೆ ದಾರಿದ್ರ್ಯ ತಪ್ಪಿದ್ದಲ್ಲ.

ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!

ಹಾಗೆಯೇ ಮಹಾಲಕ್ಷ್ಮಿ ಕೂಡ ನಿಮ್ಮಿಂದ ಮುನಿಸಿಕೊಂಡು ನಿಮ್ಮಿಂದ ಶಾಶ್ವತವಾಗಿ ದೂರ ಹೋಗಿಬಿಡುತ್ತಾಳೆ. ಹಾಗಂತ ಮನೆ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬಾರದ ಅದು ಯಾಕೆ ಹಾಗೂ ಅದು ಯಾವ ಕೆಲಸ ಗೊತ್ತಾ? ಅದನ್ನು ಈ ದಿನ ತಿಳಿಯೋಣ.

ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಬೇಸರಗೋಳ್ಳುವಂತಹ ಕಾಲ ಯಾವತ್ತೋ ತಪ್ಪಿ ಹೋಗಿದೆ. ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಹುಟ್ಟ ಬೇಕು ಎಂದು ಹರಕೆಯನ್ನು ಮಾಡಿಕೊಳ್ಳುತ್ತಾರೆ. ಹೆಣ್ಣು ಮಗು ಹುಟ್ಟಿದ ಮೇಲಂತೂ ಮನೆಗೆ ಅದೃಷ್ಟ ಲಕ್ಷ್ಮಿ ಬಂದಂತೆ ಹಬ್ಬ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಎಷ್ಟೇ ಮುದ್ದು ಮುದ್ದಾಗಿ ರಾಜಕುಮಾರಿಯಂತೆ ಸಾಕಿ ಆದರೆ ಮದುವೆಯಾಗಿ ಹೋದ ಮೇಲೆ ಆಕೆಗೆ ಅಲ್ಲಿ ಕೆಲವು ಜವಾಬ್ದಾರಿಗಳು ಇರುತ್ತದೆ.

ಈ ಸುದ್ದಿ ಓದಿ:- ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

ಅದನ್ನು ಆಕೆ ಮರೆಯುವ ಹಾಗಿಲ್ಲ. ಹೊಂದಿಕೊಂಡು ಹೋಗಬೇಕು. ಮನೆ ಕೆಲಸ ಮಾಡಬೇಕು ಒಟ್ಟಿನಲ್ಲಿ ಕುಟುಂಬವೊಂದು ನೆಮ್ಮದಿಯಾಗಿ ರುವ ಹಾಗೆ ಮಾಡುವಂತಹ ಜವಾಬ್ದಾರಿ ಆಕೆಯ ಮೇಲೆ ಇರುತ್ತದೆ. ಹೆಣ್ಣು ಹುಟ್ಟಿನಿಂದ ಸಾವಿನವರೆಗೂ ಎದುರಿಸಬೇಕಾಗಿರುವಂತಹ ಸವಾಲುಗಳು ಒಂದೆರಡಲ್ಲ.

ಇದೇ ಶಾಸ್ತ್ರದಲ್ಲಿ ಹೆಣ್ಣು ಹುಟ್ಟಿದ ಮನೆಗೂ ಗಂಡನ ಮನೆಗೂ ಅದೃಷ್ಟವನ್ನು ತರಬಲ್ಲಳು ಅಂತ ಹೇಳಲಾಗಿದೆ. ನಿಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ನಾವು ಹೇಳುವಂತಹ ಈ ಲಕ್ಷಣಗಳು ಅವರಲ್ಲಿ ಕಂಡುಬಂದರೆ ಖಂಡಿತವಾಗಿಯೂ ಆಕೆ ನಿಮ್ಮ ಅದೃಷ್ಟ ಬದಲಾಯಿಸುವಂತಹ ಶಕ್ತಿ ಆಕೆಯಲ್ಲಿದೆ ಎಂದು ತಿಳಿದು ಕೊಂಡು ಬಿಡಿ. ನಯವಾದ ಮೃದುವಾದ ಹಾಗೂ ಅಷ್ಟೇ ಕೆಂಪು ಕೆಂಪು ಪಾದಗಳು ನಿಮ್ಮ ಮನೆಯ ಹೆಣ್ಣು ಮಕ್ಕಳಲ್ಲಿ ಇದ್ದರೆ ಅರ್ಥ ಮಾಡಿ ಕೊಂಡು ಬಿಡಿ ಆಕೆಯ ಮೇಲೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಇದೆ ಅಂತ.

ಈ ಸುದ್ದಿ ಓದಿ:-  3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಆಕೆ ಎಲ್ಲೆಲ್ಲಿ ಇರುತ್ತಾಳೋ ಅಂದರೆ ತವರು ಮನೆ ಅಥವಾ ಗಂಡನ ಮನೆ ಯಾವುದೇ ಇರಲಿ ಆ ಮನೆಯಲ್ಲಿ ಸಂಪತ್ತು ಹಾಗೂ ನೆಮ್ಮದಿಗೆ ಯಾವುದೇ ಕೊರತೆ ಇರುವುದಿಲ್ಲ. ಹಾಗೆಯೇ ಅವರ ಪಾದದ ಕೆಳಭಾಗ ದಲ್ಲಿ ಕಮಲ ಶಂಖ ಅಥವಾ ಚಕ್ರದ ಗುರುತು ಕಂಡು ಬಂದರೆ ಅವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಅಂತ ಹೇಳಲಾಗುತ್ತದೆ.

ಇನ್ನು ನಿಮ್ಮ ಮನೆಯ ಹೆಣ್ಣು ಮಕ್ಕಳ ಹೆಬ್ಬೆರಳು ಅಗಲ ದುಂಡದಾಗಿದ್ದರೆ ಅವರು ಕೂಡ ಕುಟುಂಬಕ್ಕೆ ಅದೃಷ್ಟ ವನ್ನು ತಂದುಕೊಡುವವರಾಗಿರುತ್ತಾರೆ. ಇವರು ಕಠಿಣಶ್ರಮ ಬುದ್ಧಿವಂತಿಕೆ ಮತ್ತು ಅದೃಷ್ಟದಿಂದ ಜೀವನದಲ್ಲಿ ಉನ್ನತ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರಷ್ಟೇ ಅಲ್ಲ ಇವರ ಇಡೀ ಕುಟುಂಬ ಐಷಾರಾಮಿ ಜೀವನವನ್ನು ಸಾಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now