Home Entertainment ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

0
ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ ಸಿನಿಮಾವನ್ನೇ ಜೀವನ ಎಂದುಕೊಂಡು ಬದುಕಿದ ಕಲಾವಿದ, ಎಲ್ಲರ ಪ್ರೀತಿಯ ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಇಡೀ ಕರ್ನಾಟಕವೇ ಕಾದು ನೋಡುವಂತ ಸಿನಿಮಾಗಳನ್ನು ಕೊಟ್ಟು ಇನ್ನೂ ನೂರು ವರ್ಷ ಕಳೆದರೂ ಕೂಡ ಜನ ಮರೆಯದಂತಹ ಹಾಡುಗಳನ್ನು ತಂದಿದ್ದಾರೆ. ಸಿನಿಮಾ ಎಂದರೆ ರವಿಚಂದ್ರನ್ ರವಿಚಂದ್ರನ್ ಎಂದರೆ ಸಿನಿಮಾ ಎನ್ನುವ ಮಟ್ಟಕ್ಕೆ ಹೆಸರು ಮಾಡಿದ್ದ ರವಿಮಾಮನ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್ ಅಲ್ಲಿ ಸದ್ದು ಮಾಡುತ್ತಿಲ್ಲ.

ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಅದು ಸಾಲದಕ್ಕೆ ರವಿಚಂದ್ರನ್ ಅವರು ಇತ್ತೀಚೆಗೆ ತಾವು ಆಡಿ ಬೆಳೆದ ಮನೆ ಕೂಡ ಖಾಲಿ ಮಾಡಿದ್ದಾರೆ. ಇದರ ಬಗ್ಗೆ ಎಲ್ಲಡೆ ಕೂಡ ಸುದ್ದಿ ಮೂಡಿ ಬಂದಿತ್ತು ಈ ಬಗ್ಗೆ ರವಿಚಂದ್ರನ್ ಅವರೇ ಮಾತನಾಡಿ ಈ ರೀತಿ ಹೇಳಿದ್ದಾರೆ ಖಾಸಗಿ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ತಮ್ಮ ಮನದಾಳದ ನೋವುಗಳ ಹಂಚಿಕೊಂಡ ರವಿಚಂದ್ರನ್ ಅವರು ಈ ರೀತಿ ಮಾತನಾಡಿದ್ದಾರೆ.

ನಾನು ಕೋಟಿ ಕೋಟಿ ಹಣ ಮಾಡಿದ್ದೆ ಆದರೆ ಅದನ್ನು ಬೇರೆಲ್ಲೂ ಹಾಕದೆ ಮತ್ತೆ ತಂದು ಸಿನಿಮಾಗೆ ಹಾಕಿದೆ ಇದನ್ನೆಲ್ಲ ನಿಮ್ಮನ್ನು ಮೆಚ್ಚಿಸುವ ಸಲುವಾಗಿ ಮಾಡಿದ್ದು ಒಂದು ಕಾಲದಲ್ಲಿ ನನ್ನ ಸಿನಿಮಾ ನೋಡಲು ನೀವು ಥಿಯೇಟರ್ ಗೆ ನುಗ್ಗಿ ಬರುತ್ತಿದ್ದಿರಿ ಆದರೆ ಈಗ ನಿಮ್ಮನ್ನು ಮೆಚ್ಚಿಸುವಂತಹ ಸಿನಿಮಾ ಕೊಡಲು ನನ್ನಿಂದ ಆಗುತ್ತಿಲ್ಲವಲ್ಲ ಎಂದು ನನಗೆ ಬೇಸರಾಗುತ್ತಿದೆ ಅಷ್ಟೇ. ನಾನು ರಾಯಲ್ ಆಗಿ ಬದುಕಲು ಸಾಲ ಮಾಡಿಕೊಂಡು ಮನೆ ಖಾಲಿ ಮಾಡಿಲ್ಲ ನಾನು ರಾಯಲ್ ಆಗಿ ಸಿನಿಮಾ ತೆಗೆದು ತೋರಿಸುವ ಸಲುವಾಗಿ ಸಾಲ ಮಾಡಿದ್ದೇನೆ ಅಷ್ಟೇ ಎಂದು ತಮ್ಮ ಬದುಕಿನ ಬಗ್ಗೆ ಎಷ್ಟೋ ದಿನದ ಬೇಸರ ದುಃಖ ನೋವು ಎಲ್ಲವನ್ನು ತೋಡಿಕೊಂಡಿದ್ದಾರೆ.

ನಾನು ಮತ್ತೆ ಸಿನಿಮಾ ಮಾಡಿ ನೀವೆಲ್ಲಾ ನನ್ನ ಸಿನಿಮಾ ನೋಡುವುದಕ್ಕೆ ಬರುವ ಹಾಗೆ ಮಾಡುತ್ತೇನೆ ಎಂದು ಕೂಡ ಭರವಸೆ ಕೊಟ್ಟಿದ್ದಾರೆ. ಮಾತನಾಡಿದ ಈ ವಿಡಿಯೋ ಎಲ್ಲೆಡೆ ಹಳೆದಾಡುತ್ತಿದ್ದು ಅನೇಕರನ್ನು ತಲುಪಿದೆ ಅದರಲ್ಲಿ ಕಿಚ್ಚ ಸುದೀಪ್ ಅವರು ಕೂಡ ರವಿಚಂದ್ರನ್ ಅವರ ಮಾತುಗಳನ್ನು ಕೇಳಿ ಅವರ ಪರವಾಗಿ ಕೆಲವು ಮಾತುಗಳನಾಡಿದ್ದಾರೆ. ರವಿಚಂದ್ರನ್ ಅವರ ಸುದೀಪ್ ಅವರನ್ನು ತಮ್ಮ ಹಿರಿಯ ಮಗ ಎಂದು ಕರೆಯುತ್ತಾರೆ. ಕಿಚ್ಚ ಸುದೀಪ್ ಅವರೂ ಸಹ ರವಿಚಂದ್ರನ್ ಅವರಿಗೆ ಬಹಳ ಆತ್ಮೀಯರಾಗಿದ್ದರು. ಇವರಿಬ್ಬರು ಮಾಣಿಕ್ಯ ಸಿನಿಮಾದಲ್ಲಿ ತಂದೆ ಮಗನ ಪಾತ್ರ ಮಾಡಿದ್ದರು ಮತ್ತು ಹೆಬ್ಬುಲಿ ಸಿನಿಮಾದಲ್ಲಿ ಕೂಡ ರವಿಚಂದ್ರನ್ ಅವರು ಸುದೀಪ್ ಅವರಿಗೆ ಅಣ್ಣನಾಗಿ ನಟಿಸಿದ್ದರು.

ಈ ಸಿನಿಮಾಗಳು ಆಗುವ ಹಲವು ದಿನಗಳ ಮುಂಚೆ ರವಿಚಂದ್ರನ್ ಹಾಗೂ ಸುದೀಪ್ ಅವರ ಮಧ್ಯೆ ತುಂಬಾ ಒಳ್ಳೆಯ ಅನುಬಂಧ ಇದೆ. ಈಗ ರವಿಚಂದ್ರನ್ ಅವರು ಹಾಡಿರುವ ಈ ಮಾತುಗಳನ್ನು ಕೇಳಿದ ಕಿಚ್ಚ ಸುದೀಪ್ ಅವರು ಅದಕ್ಕೆ ಕೆಲವು ಸಮಾಧಾನಗಳನ್ನು ನುಡಿಗಳನ್ನು ಹಂಚಿಕೊಂಡು ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ್ದಾರೆ. ನಾವು ಸಿನಿಮಾಕ್ಕೆ ಬರುವುದಕ್ಕೆ ಹಾಗೆ ನಮ್ಮಂತೆ ಹಲವು ಜನ ಸಿನಿಮಾ ಮಾಡುವುದರ ಬಗ್ಗೆ ಕನಸು ಕಾಣುವುದಕ್ಕೆ ರವಿಚಂದ್ರನ್ ಅವರು ಸ್ಪೂರ್ತಿ. ಇಂದು ನಿಮಗೆ ಬಂದಿರುವ ಕಷ್ಟ ನಮ್ಮೆಲ್ಲರ ಕಷ್ಟ ಇದ್ದಂತೆ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರೂ ಕೂಡ ಎಂದಿಗೂ ನಿಮ್ಮ ಜೊತೆ ಇರುತ್ತೇವೆ ಎನ್ನುವ ಭರವಸೆ ನುಡಿಗಳನ್ನು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ ಅಷ್ಟೇ ಅಲ್ಲದೆ ರವಿಚಂದ್ರನ್ ಅವರಿಗೆ ಧನ ಸಹಾಯ ಮಾಡಿದ್ದಾರೆ

LEAVE A REPLY

Please enter your comment!
Please enter your name here