Friday, June 9, 2023
HomeEntertainmentದಸರಾ ವೇದಿಕೆ ಮೇಲೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ ನಟಿ ರಂಜನಿ, ಈ ವಿಡಿಯೋ ನೋಡಿ ಎಷ್ಟು...

ದಸರಾ ವೇದಿಕೆ ಮೇಲೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ ನಟಿ ರಂಜನಿ, ಈ ವಿಡಿಯೋ ನೋಡಿ ಎಷ್ಟು ಮುದ್ದಾಗಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಮೃತ ವರ್ಣಿಸಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡು ಬರುತ್ತಿದ್ದ ಧಾರವಾಹಿಗಳಲ್ಲಿ ಮೊದಲ ಸ್ಥಾನವನ್ನು ಈ ಧಾರಾವಾಹಿ ಗಿಟ್ಟಿಸಿಕೊಂಡಿತು‌‌. ಇದರಲ್ಲಿ ಹಿರಿಯ ನಟಿ ಹೇಮಾ ಚೌದರಿ ಸೇರಿದಂತೆ ಸಾಕಷ್ಟು ಕಲಾವಿದ್ದರು ಇನ್ನು ಈ ಧಾರಾವಾಹಿಯಲ್ಲಿ ಅಮೃತ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಂತಹ ರಂಜಿನಿ ಅವರಿಗೆ ಇದು ಮೊದಲ ಸೀರಿಯಲ್ ಹಾಗಾಗಿ ಈ ಮೊದಲ ಸೀರಿಯಲ್ ನಲ್ಲಿ ಉತ್ತಮವಾದ ಅಭಿನಯ ಮಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

ಆದರೆ ಈ ಒಂದು ಅಮೃತ ಪಾತ್ರದಲ್ಲಿ ಹೆಚ್ಚಾಗಿ ನೋವನ್ನೇ ಅನುಭವಿಸಿದರು ಸದಾ ಕಾಲ ಅಳಮುಂಜಿಯ ಮುಖದಲ್ಲಿ ಇದ್ದರು ಆದರೂ ಕೂಡ ಈ ಧಾರಾವಾಹಿ ಸುಮಾರು ಐದು ವರ್ಷಗಳ ಕಾಲ ಪೂರೈಸಿದ್ದು ನಿಜಕ್ಕೂ ಆಶ್ಚರ್ಯಕರ ಸಂಗತಿ ಅಂತಾನೆ ಹೇಳಬಹುದು. ಇನ್ನು ಈ ಧಾರಾವಾಹಿ ಮುಗಿದ ನಂತರ ಇವರಿಗೆ ಯಾವುದೇ ದಾರವಾಹಿಯಲ್ಲಿ ನಟಿಸುವುದಕ್ಕೆ ಚಾನ್ಸ್ ಸಿಗುವುದಿಲ್ಲ ಒಂದೆರಡು ವರ್ಷ ಮನೆಯಲ್ಲೇ ಇರುತ್ತಾರೆ ತದನಂತರ ಮಜಾ ಟಾಕೀಸ್ ನಲ್ಲಿ ಸೃಜನ್ ಅವರ ಮನೆ ಓನರ್ ಆದಂತಹ ದಯಾನಂದ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡಿದರು.

ಈ ಒಂದು ಮಜಾ ಟಾಕೀಸ್ ನಲ್ಲಿ ವಾರಕ್ಕೊಮ್ಮೆ ಬರುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದರು‌. ಆದರೆ ಬೇರೆ ಕಡೆ ಇವರಿಗೆ ಅವಕಾಶ ದೊರೆತಿಲ್ಲ ಯಾಕೆ ಎಂಬುದನ್ನು ನೋಡುವುದಾದರೆ ಇವರ ಮೂಗು ಉದ್ದ ಇತ್ತು ಎಂಬ ಕಾರಣಕ್ಕಾಗಿ ಸಾಕಷ್ಟು ಕಡೆ ಇವರನ್ನು ರಿಜೆಕ್ಟ್ ಮಾಡಿದ್ದರಂತೆ‌‌. ಇದರಿಂದ ಬೇಸರಗೊಂಡಂತಹ ರಂಜನಿಯ ಅವರು ಪ್ಲಾಸ್ಟಿಕ್ ಸೆರಸರಿ ಗೆ ಒಳಗಾದರಂತೆ ಇದೀಗ ಸರ್ಜರಿಯ ಮೂಲಕ ಮತ್ತೆ ಹೆಚ್ಚು ಗಮನವನ್ನು ಸೆಳೆದಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಎಜೆ ಅವರ ಧರ್ಮಪತ್ನಿ ಅಂತರಾ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ತೆರೆಯ ಹಿಂದೆ ಇದ್ದಂತಹ ರಂಜನಿ ಅವರಿಗೆ ಇದು ಒಂದು ದೊಡ್ಡ ಬ್ರೇಕ್ ತಂದುಕೊಟ್ಟ ಧಾರವಾಹಿ ಅಂತ ಹೇಳಬಹುದು. ಇದರ ಜೊತೆಗೆ ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕಾರಣ ಆಗಾಗ ಡಾನ್ಸ್ ಮಾಡುವುದರ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನಾಡಹಬ್ಬ ದಸರಾ ಹತ್ತು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಒಂದು ದಸರಾ ಕಾರ್ಯಕ್ರಮದಲ್ಲಿ ನಟಿ ರಂಜನಿಯವರು ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ ಸದ್ಯಕ್ಕೆ ಈ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಗಮನವನ್ನು ಸೆಳೆದಿದೆ.

ಹೌದು ದಸರಾ ವೇದಿಕೆಯ ಮೇಲೆ ಜಬರ್ದಸ್ತ್ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ರಂಜಿನಿ ಅವರ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ವಿಡಿಯೋಗಳಲ್ಲಿ ಇದು ಕೂಡ ಒಂದು ಅಂತಾನೆ ಹೇಳಬಹುದು. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಜೊತೆಗೆ ಯಾವುದೇ ಅವಕಾಶಗಳಿಲ್ಲದೆ ಮನೆಯಲ್ಲಿ ಕುಳಿತಿರುವಂತಹ ರಂಜಿನಿಯವರಿಗೆ ಆದಷ್ಟು ಬೇಗ ಯಾವುದಾದರು ಒಂದು ದೊಡ್ಡ ಹಿಟ್ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶ ದೊರೆಯಲಿ ಎಂಬುವುದು ಕೆಲವು ಅಭಿಮಾನಿಗಳ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.