ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

ಇತ್ತೀಚೆಗೆ ಕಿಡ್ನಿ ಸಮಸ್ಯೆ (Kidney failure) ಎನ್ನುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಎಲ್ಲೆಡೆ ಹೆಚ್ಚಾಗಿ ಕೇಳುತ್ತಿದ್ದೇವೆ. ಮೊದಲೆಲ್ಲಾ ಇದು ಅಪರೂಪವಾಗಿತ್ತು, ಆದರೆ ಈಗ 20ರ ಆಸುಪಾಸಿನವರಲ್ಲೂ ಕೂಡ ಕಿಡ್ನಿ ಸಮಸ್ಯೆ ಕಂಡು ಬರುತ್ತಿರುವುದು ಬಹಳ ಆ’ತಂ’ಕವನ್ನುಂಟು ಮಾಡುತ್ತಿದೆ. ಇದರ ಜೊತೆಗೆ ಕಿಡ್ನಿ ಸಮಸ್ಯೆ ಉಂಟಾಗುವವರೆಲ್ಲಾ ಡಯಾಲಿಸಿಸ್ (Dialysis) ಗೆ ಒಳಪಡಿಸುವುದರಿಂದ ಹಣ ವೆಚ್ಚವಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕೂಡ ಕಳೆದುಬಿಡುತ್ತದೆ.

ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಈ ರೀತಿ ಸಮಸ್ಯೆಗೆ ಒಳಪಟ್ಟರೆ ವಾರಕ್ಕೆ ಮೂರು ದಿನ ಅಂದರೆ ಉಳಿದ ಆಯುಷ್ಯದ ಅರ್ಧಕ್ಕಿಂತ ಹೆಚ್ಚು ಸಮಯ ಆಸ್ಪತ್ರೆ, ಅಲೆಯೋದರಲ್ಲಿ ಮುಗಿಯುತ್ತೆ ಎನ್ನುವುದು ಬಹಳ ನೋ’ವನ್ನುಂಟು ಮಾಡುತ್ತದೆ. ನಮ್ಮ ಆರೋಗ್ಯ ನಮ್ಮ ಕೈಲಿ ಎನ್ನುವುದು ಅಕ್ಷರಶಃ ಸತ್ಯ ಹಾಗಾಗಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಕಿಡ್ನಿ ಸಮಸ್ಯೆ ಆದರೆ ಡಯಾಲಿಸಿಸ್ ಮಾಡಿಸಿಕೊಳ್ಳದೆ ಅದನ್ನು ಪರಿಹರಿಸಿಕೊಳ್ಳುವ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

ಮೊದಲಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಕೂಡ ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ಅದರಲ್ಲೂ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕಾದದ್ದು ಬಹಳ ಮುಖ್ಯ. ಕಿಡ್ನಿ ಸಮಸ್ಯೆ ಎರಡು ರೀತಿ ಉಂಟಾಗುತ್ತದೆ. ಅಕ್ಯುಟ್ ಫೈಲೇರ್ (Acuit failure) ಹಾಗೂ ಕ್ಲೋನಿಂಗ್ ಫೆಲ್ಯೂರ್ (cloning failure) ಎನ್ನುವ ಎರಡು ರೀತಿಯಲ್ಲಿ ಕಿಡ್ನಿ ಫೇಲ್ಯೂರ್ ಆಗುತ್ತದೆ.

ಅಕ್ಯೂಟ್ ಫೇಲರ್ ಎನ್ನುವುದು ದೇಹ ಯಾವುದಾದರೂ ರೋಗಕ್ಕೆ ಒಳಗಾದಾಗ ಆ ರೋಗಗಳ ಕಾರಣದಿಂದ ಎಲ್ಲಾ ಆರ್ಗಾನ್ ನಂತೆ ಕಿಡ್ನಿ ಕೂಡ ಕೆಲಸ ಮಾಡುವುದನ್ನು ಕಡಿಮೆ ಮಾಡಿ ಅಥವಾ ನಿಲ್ಲಿಸಿದ್ದರೆ ಅದು ತಾತ್ಕಾಲಿಕ ಸಮಸ್ಯೆ ಆಗಿರುತ್ತದೆ. ಆಗ ಅನಾರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಕೊಟ್ಟು ಸರಿಪಡಿಸಿದಾಗ ಕಿಡ್ನಿ ಕೆಲಸ ಮಾಡುತ್ತದೆ. ಕ್ಲೋನಿಂಗ್ ಫೇಲ್ಯೂರ್ ಎನ್ನುವ ಮತ್ತೊಂದು ರೀತಿಯ ಸಮಸ್ಯೆ. ಈ ಸಮಸ್ಯೆ ಹೇಗೆಂದರೆ ನಾವೇ ನಮ್ಮ ಕೈಯಾರೆ ದೇಹವನ್ನು ಹಾಳು ಮಾಡುವುದು. BP, ಶುಗರ್ ಅಥವಾ ಇನ್ಯಾವುದೋ ರೋಗಕ್ಕೆ ಪರ್ಮನೆಂಟ್ ಆಗಿ ಮೆಡಿಸಿನ್ ಹಲವು ವರ್ಷಗಳವರೆಗೆ ಸೇವಿಸಿದಾಗ ಕಿಡ್ನಿ ಫಂಕ್ಷನ್ ಹಾಳಾಗುತ್ತದೆ.

ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!

ದೇಹಕ್ಕೆ ಆಗಿರುವ ಒಂದು ಸಮಸ್ಯೆಯನ್ನು ಮತ್ಯಾವುದೋ ಕೆಮಿಕಲ್ ಇಂದ ಸರಿ ಮಾಡಲು ಹೋದಾಗ ಈ ರೀತಿ ಸೈಡ್ ಎಫೆಕ್ಟ್ ಕಿಡ್ನಿ ಮೇಲೆ ಆಗುತ್ತದೆ. ಅದರ ಬದಲು ನ್ಯಾಚುರಲ್ ಆಗಿ ಇದನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ನ್ಯಾಚುರಲ್ ಆಗಿ ಇದನ್ನು ಹೇಗೆ ಸರಿಪಡಿಸುವುದು ಎಂದರೆ ನಮ್ಮ ದೇಹದಲ್ಲಿ ಪೇರಿಂಗ್ ಆರ್ಗನ್ಸ್ ಇರುತ್ತದೆ. ಕಿಡ್ನಿಗೆ ಪೇರಿಂಗ್ ಆರ್ಗಾನ್ ಯುರಿನರಿ ಬ್ಲೆಡರ್ಸ್ (Kidney pairing organ Urinary bladers). ಇವುಗಳ ಸಿಸ್ಟಮ್ ಒಂದಕ್ಕೆ ಒಂದು ಪೇರಿಂಗ್ ಆಗಿ ಕಾಲಿಂದ ತಲೆ ಹಾಗು ತಲೆಯಿಂದ ಕಾಲಿನವರಿಗೆ ಕನೆಕ್ಷನ್ ಹೊಂದಿರುತ್ತದೆ.

ಇದನ್ನು ಸ್ಪಷ್ಟವಾಗಿ ಹೇಗೆ ಹೇಳಬಹುದು ಎಂದರೆ ಕಿಡ್ನಿ ಫೀಲಿಂಗ್ ಬಂದು ಭ’ಯ (fear) ಬೀಳುವುದು, ಕಿ’ರಿ’ಕಿ’ರಿ’ಯಾಗುವುದು (Irritate). ಹೆಚ್ಚು ಭ’ಯ ಬೀಳುವುದರಿಂದ, ಟೆ’ನ್ಶ’ನ್ ಮತ್ತು ಇ’ರಿ’ಟೇ’ಟ್ ಆಗುವುದರಿಂದ ಕಿಡ್ನಿ ಬೇಗ ಹಾಳಾಗುತ್ತದೆ. ಮೊದಲೆಲ್ಲ ಹೊರಗಿನಿಂದ ಮನೆಗೆ ಬಂದಾಗ ಮೊದಲಿಗೆ ಕಾಲಿಗೆ ನೀರು ಹಾಕಿಕೊಳ್ಳಲು ಹೇಳುತ್ತಿದ್ದರು. ಕಾಲು ಮತ್ತು ಮುಖಕ್ಕೆ ನೀರು ಹಾಕುವುದರಿಂದ ನಮ್ಮ ಮೈಂಡ್ ಫ್ರೆಶ್ ಆಗುತ್ತಿತ್ತು ಇದೇ ಇದಕ್ಕೊಂದು ಸಣ್ಣ ಉದಾಹರಣೆ ಎಂದು ಹೇಳಬಹುದು.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

ಈಗ ನಾವು ಕಿಡ್ನಿ ಆರೋಗ್ಯವನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಅದು ಖಂಡಿತವಾಗಿಯೂ ಸಾಧ್ಯವಿದೆ. ಆದರೆ ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕು ಎಂದರೆ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಇರಬೇಕು. ಇದರ ಜೊತೆಗೆ ಭಯವನ್ನು ಬಿಟ್ಟು ಧೈರ್ಯವಾಗಿರಬೇಕು ಮತ್ತು ಸಂತೋಷವಾಗಿರಬೇಕು. ಒಬ್ಬರ ಮೇಲೆ ಕೋ’ಪ, ದ್ವೇ’ಷ, ಅ’ಸೂ’ಯೆ ಪಟ್ಟರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುತ್ತದೆ.

ಹಾಗಾಗಿ ಸದಾ ಸಂತೋಷದಿಂದ ಧೈರ್ಯವಾಗಿ ಇದ್ದರೆ ಅರ್ಧಕ್ಕೆ ಅರ್ಧ ಕಿಡ್ನಿ ಆರೋಗ್ಯವಾಗಿದ್ದಂತೆ, ಇನ್ನುಳಿದಂತೆ ಕೆಮಿಕಲ್ ಗಳ ಮೊರೆ ಹೋಗುವುದರ ಬದಲು ಮಾನ್ಯುಯಲ್ ಥೆರಪಿಗಳ (Manual therapy) ಮೂಲಕವೇ ಕಿಡ್ನಿ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಪಡಬಹುದು, ಆದರೆ ಅದಕ್ಕೂ ಮೊದಲು ತಜ್ಞರರನ್ನು ಸಂಪರ್ಕಿಸಿ ಸಲಹೆಯನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.!

Leave a Comment