ಹಿಂದೂ ಧರ್ಮದಲ್ಲಿ ರಾಮನವಮಿ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮ ನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು ಆಚರಿಸಲಾಗುತ್ತದೆ. ಈ ಹಬ್ಬದ ಕಾರಣದಿಂದ ಈ ವರ್ಷ ಸಹ ಕೆಲ ರಾಶಿಯವರಿಗೆ ಅದೃಷ್ಟದ ಮಳೆ ಹರಿಯಲಿದೆ.
ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ರಾಮ ನವಮಿ ಹಬ್ಬವು ಹಿಂದೂಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಭಗವಾನ್ ರಾಮನು ಜನಿಸಿದ ದಿನದಂದು ಆಚರಿಸಲಾಗು ತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉತ್ತರ ಭಾರತ ಮತ್ತು ಗುಜರಾತ್‌ನಂತಹ ರಾಜ್ಯ ಗಳು ಚೈತ್ರ ನವರಾತ್ರಿಯ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.
ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!
ಇದನ್ನ ಉತ್ಸಾಹದಿಂದ ಆಚರಿಸುತ್ತವೆ. ತಮಿಳುನಾಡು, ಕರ್ನಾಟಕ ಆಂಧ್ರ ಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸಹ ಇದನ್ನ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬದ ದಿನ ಕೆಲ ರಾಶಿಗಳ ಅದೃಷ್ಟ ಹೆಚ್ಚಾಗಲಿದೆ. ಯಾವ ರಾಶಿಗೆ ರಾಮ ನವಮಿ ಸಿಹಿ ತರಲಿದೆ ಎಂಬುದು ಇಲ್ಲಿದೆ.
* ವೃಷಭ ರಾಶಿ :- ಈ ಹಬ್ಬದ ಕಾರಣದಿಂದ ವೃತ್ತಿ ಮತ್ತು ಉದ್ಯೋಗ ದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರಗಳು ಸ್ಥಿರವಾಗಿ ಮುನ್ನಡೆಯು ತ್ತವೆ. ಅನಗತ್ಯ ಹಣ ಸಿಗಲಿದೆ ಮತ್ತು ಪ್ರಮುಖ ಅಗತ್ಯಗಳನ್ನು ಪೂರೈಸ ಲಾಗುವುದು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.
ಒಡ ಹುಟ್ಟಿದವರಿಂದ ನಿರೀಕ್ಷಿತ ಬೆಂಬಲ ದೊರೆಯಲಿದೆ. ಕೌಟುಂಬಿಕ ಜೀವನ ಸುಗಮವಾಗ ಲಿದೆ. ಅನಿರೀಕ್ಷಿತವಾಗಿ ಹಣ ಒದಗುವುದು. ಉದ್ಯೋಗಿಗಳಿಗೆ ಸಮಯವು ತುಂಬಾ ಅನುಕೂಲಕರವಾಗಿದೆ. ವೈದ್ಯರು ಮತ್ತು ವಕೀಲರಂತಹ ವೃತ್ತಿಪರ ವ್ಯಕ್ತಿಗಳಿಗೆ ಅನುಕೂಲವಾಗಿದೆ.
ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿಸಾಕು.!
* ಸಿಂಹ ರಾಶಿ:- ಈ ರಾಮ ನವಮಿ ನಿಮಗೆ ಹಣದ ಹೊಳೆಯನ್ನ ಹರಿಸಲಿದೆ. ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಆರೋಗ್ಯವು ಅನುಕೂಲಕರವಾಗಿರುತ್ತದೆ. ಮನದ ಆಸೆಗಳು ಈಡೇರುತ್ತವೆ. ಯೋಜಿಸಿದ ವ್ಯವಹಾರಗಳು ಯಶಸ್ವಿಯಾಗುತ್ತವೆ. ನಿರುದ್ಯೋಗಿಗಳಿಗೆ ಉತ್ತಮ ಆಫರ್ ಬರುತ್ತದೆ. ಉದ್ಯೋಗ ಯತ್ನದಲ್ಲಿ ಶುಭ ಸುದ್ದಿ ಕೇಳುವಿರಿ. ಕೆಲಸದ ಜೀವನ ಸುಗಮವಾಗಿ ಸಾಗಲಿದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ.
* ತುಲಾ ರಾಶಿ:- ರಾಮ ನವಮಿಯ ಕಾರಣದಿಂದ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ನಷ್ಟದಿಂದ ಮುಕ್ತರಾಗುತ್ತೀರಿ. ಉತ್ತಮ ಸಂಪರ್ಕಗಳನ್ನು ಮಾಡಲಾಗುತ್ತದೆ. ಕೆಲಸದಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಆರೋಗ್ಯ ಪರವಾಗಿಲ್ಲ. ಮಕ್ಕಳ ವಿಷಯದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರಯಾಣ ಲಾಭದಾಯಕ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಾಕಿ ಹಣ ಸಿಗಲಿದೆ. ಆಸ್ತಿ ಸಮಸ್ಯೆ ಬಗೆಹರಿಯಲಿದೆ. ಕುಟುಂಬದಲ್ಲಿ ವಿವಾಹವಾಗುವ ಸಾಧ್ಯತೆ ಇದೆ.
* ವೃಶ್ಚಿಕ ರಾಶಿ:- ಮಿತ್ರರ ಸಹಕಾರದಿಂದ ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಸ್ಥಿರತೆ ಇರುತ್ತದೆ. ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. ತಮ್ಮ ಶಕ್ತಿ ಮೀರಿ ಸಂಬಂಧಿಕರಿಗೆ ಆರ್ಥಿಕ ನೆರವು ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ನಿಯಂತ್ರಣದಲ್ಲಿವೆ. ಸಂಗಾತಿಗೆ ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಲಾಭವಾಗಲಿದೆ. ಮಕ್ಕಳು ಪ್ರಗತಿ ಸಾಧಿಸುತ್ತಾರೆ.
ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!
* ಧನಸ್ಸು ರಾಶಿ:- ಈ ಸಮಯ ಹೆಚ್ಚು ಧನಾತ್ಮಕವಾಗಿರುತ್ತದೆ. ಹಣ ಕಾಸಿನ ವ್ಯವಹಾರಗಳಲ್ಲಿ ಯಶಸ್ಸು ನಿಶ್ಚಿತವಾಗಿರುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಗಳಿಕೆ ಹೆಚ್ಚಾಗುತ್ತದೆ. ನೀವು ಇತರರಿಗೆ ಒಳ್ಳೆಯದನ್ನು ಮಾಡುವ ಶಕ್ತಿಯನ್ನ ಈ ಸಮಯದಲ್ಲಿ ಪಡೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವುದು ಹಳೆಯ ನೆನಪುಗಳ ಸಂತೋಷವನ್ನ ನೀಡುತ್ತದೆ.
* ಕುಂಭ ರಾಶಿ:- ಮದುವೆ ಆಗುವ ಸಾಧ್ಯತೆಯೂ ಇದೆ. ವ್ಯಾಪಾರದಲ್ಲಿ ಲಾಭವಾಗುತ್ತದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವೃತ್ತಿ ಮತ್ತು ವ್ಯಾಪಾರ ದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.