ಮಕರ ಸಂಕ್ರಾಂತಿ ಎಂದರೆ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡು ವಂತದ್ದು ಇದನ್ನು ಮಕರ ಸಂಕ್ರಮಣ ಎಂದು ಕೂಡ ಕರೆಯುತ್ತಾರೆ. ಈ ದಿನ ಬಹಳ ಶುಭ ಸಮಯ ಇರುವಂತದ್ದು ಎಂದೇ ಹೇಳಬಹುದು. ಪ್ರತಿಯೊಬ್ಬರೂ ಸಹ ತಮ್ಮ ಹೊಲಗದ್ದೆಗಳಲ್ಲಿ ಬೆಳೆದಂತಹ ಬೆಳೆಗಳಿಗೆ ಪೂಜೆಯನ್ನು ಮಾಡುವಂಥದ್ದು ಒಟ್ಟಾರೆಯಾಗಿ ಹೇಳಬೇಕು ಎಂದರೆ ತಾವು ವರ್ಷವಿಡಿ ಕಷ್ಟಪಟ್ಟು ಭೂಮಿಯಲ್ಲಿ ಬೆಳೆದಂತಹ ಬೆಳೆಯನ್ನು ಪೂಜೆ ಮಾಡುವುದರ ಮೂಲಕ ಭೂಮಿ ತಾಯಿಗೆ ಒಂದು ಪೂಜೆಯನ್ನು ಮಾಡುವುದರ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತೀಯ ಸಂಸ್ಕೃತಿ ಹಬ್ಬಗಳ ಆಚರಣೆ ಮಾಡುವಲ್ಲಿ ಮುಂಚೂಣಿಯಲ್ಲಿ ಇದ್ದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಹಬ್ಬವನ್ನು ಕೂಡ ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಮಕರ ಸಂಕ್ರಾಂತಿಯನ್ನು ಆಚರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೂ ಕರ್ತವ್ಯವೂ ಕೂಡ ಆಗಿರುತ್ತದೆ.
ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!
ಹಾಗಾಗಿ ಮಕರ ಸಂಕ್ರಾಂತಿ ಎಂದ ತಕ್ಷಣ ನಮ್ಮ ದಕ್ಷಿಣ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮಕರ ಸಂಕ್ರಾಂತಿ ಎಂದರೆ ದಕ್ಷಿಣಾ ಯಣ ಕಳೆದು ಉತ್ತರಾಯಣ ಬರುವಂತದ್ದು. ಈ ವಿಶೇಷವಾದಂತಹ ದಿನದಲ್ಲಿ ಈ ವಿಶೇಷವಾದಂತಹ ಯೋಗ ಬಂದಿರುವಂತಹ ಸಮಯ ಯಾವುದು ಎಂದರೆ ಬೆಳಿಗ್ಗೆ 7:15 ರಿಂದ 9 ಗಂಟೆಯ ಒಳಗೆ ಈ ಸಮಯವನ್ನು ಬಹಳ ಪುಣ್ಯಕಾಲ ಎಂದೇ ಹೇಳಬಹುದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಉಲ್ಲೇಖವು ಕೂಡ ಇದೆ. ಹಾಗಾಗಿ ಯಾರೆಲ್ಲ ಈ ಸಮಯದಲ್ಲಿ ಪೂಜೆಯನ್ನು ಮಾಡುತ್ತಾರೋ ಜಪ ತಪವನ್ನು ಮಾಡುತ್ತಾರೋ ಅವರೆಲ್ಲರ ಇಷ್ಟಾರ್ಥಗಳು ಅತಿ ಬೇಗನೆ ನೆರವೇರುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ಮಾಡಿರುವಂತಹ ಪೂಜೆ ಇರಬಹುದು ದಾನ ಇರಬಹುದು ಪ್ರತಿಯೊಂದು ಸಹ ಅಧಿಕ ಫಲವನ್ನು ಕೊಡುವಂತದ್ದು ವಿಶೇಷವಾಗಿ ಅಕ್ಷಯಫಲವನ್ನು ಕೊಡುವಂತದ್ದು.
ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!
ಹಾಗಾಗಿ ಇಂತಹ ಬಹಳ ವಿಶೇಷವಾದಂತಹ ದಿನಗಳನ್ನು ನಾವು ಬಹಳ ಸುಂದರವಾಗಿ ಆಚರಿಸಬೇಕು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮಕರ ಸಂಕ್ರಾಂತಿಯ ದಿನ ನಾವು ಬೆಳಗ್ಗೆ ಸೂರ್ಯನನ್ನು ನೋಡುತ್ತಾ ಯಾವ ಅಕ್ಷರವನ್ನು ಹೇಳಬೇಕು ಹಾಗೂ ಅದನ್ನು ಹೇಳುವುದರಿಂದ ಅದು ನಮಗೆ ಎಷ್ಟು ಅನುಕೂಲ ವಾಗುತ್ತದೆ ಅದರಿಂದ ಏನೆಲ್ಲಾ ಲಾಭಗಳನ್ನು ನಾವು ಪಡೆದುಕೊಳ್ಳ ಬಹುದು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
” ಓಂ ಶ್ರೀಂ ರಾಂ ರೀಂ ರೋo ಸಹ ಸೂರ್ಯಾಯ ನಮಃ ” ಈ ಒಂದು ಮಂತ್ರವನ್ನು ನೀವು ಸೂರ್ಯನ ಎದುರಿಗೆ ನಿಂತು ಮುಂಜಾನೆ ಹೇಳುವುದರಿಂದ ಸಂಪೂರ್ಣವಾದ ಅನುಗ್ರಹ ಸಿಗುತ್ತದೆ ಜೊತೆಗೆ ನಾರಾಯಣನ ಅನುಗ್ರಹ ಸಿಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತಾ ಬರುತ್ತದೆ.
ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!
ಹಾಗಾಗಿ ಈ ಒಂದು ಮಂತ್ರವನ್ನು ನೀವು ಸಂಕ್ರಾಂತಿಯ ಹಬ್ಬದ ದಿನ ಹೇಳುವುದರಿಂದ ಎರಡು ತಿಂಗಳ ಒಳಗಾಗಿ ನೀವು ಈ ಒಂದು ಮಂತ್ರದ ಲಾಭವನ್ನು ಪಡೆಯಬಹುದು ಅಂದರೆ ಈ ಸಮಯದ ಒಳಗೆ ನೀವು ಯಾವ ಕೆಲಸ ಆಗಬೇಕು ನಿಮ್ಮ ಯಾವ ಕಷ್ಟ ದೂರವಾಗ ಬೇಕು ಎಂದುಕೊಂಡಿರುತ್ತೀರೋ ಅವೆಲ್ಲವೂ ಕೂಡ ನೆರವೇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಹೇಳುವುದು ತುಂಬಾ ಒಳ್ಳೆಯದು. ಜೊತೆಗೆ ಈ ಒಂದು ಮಂತ್ರವನ್ನು ಹೇಳುವಾಗ ಬಹಳ ನಿಷ್ಠೆಯಿಂದ ಶ್ರದ್ಧೆಯಿಂದ ಹೇಳುವುದು ಬಹಳ ಮುಖ್ಯವಾಗಿರುತ್ತದೆ.